Karnataka Times
Trending Stories, Viral News, Gossips & Everything in Kannada

HSRP New Rules: ಈ ತಪ್ಪು ಮಾಡಿದವರಿಗೆ HSRP ನಂಬರ್ ಪ್ಲೇಟ್ ಇದ್ದರೂ ದಂಡಬೀಳುತ್ತೆ ಹೊಸ ರೂಲ್ಸ್ ಜಾರಿಗೆ.

advertisement

HSRP New Rules: ಈಗಾಗಲೇ ಭಾರತದ ಉದ್ದಗಲಕ್ಕೂ ಕೂಡ ಒಂದು ವಿಚಾರ ಸಮಾನವಾಗಿ ಸದ್ದು ಮಾಡುತ್ತಿದೆ. ಅದೇನೆಂದರೆ ಪ್ರತಿಯೊಂದು ವಾಹನಗಳಿಗೂ ಕೂಡ HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಂತಹ ಪ್ರಕ್ರಿಯೆ. ಎಲ್ಲಾ ಕಡೆಗಳಲ್ಲಿ HSRP ನಂಬರ್ ಪ್ಲೇಟ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು ಹಾಗೂ ವಾಹನವನ್ನು ಖರೀದಿ ಮಾಡಿರುವಂತಹ ಶೋರೂಮ್ನಲ್ಲಿ ಹೋಗಿ ನಂಬರ್ ಪ್ಲೇಟ್ ಅನ್ನು ಪಡೆದುಕೊಂಡು ಬಂದು ಅದನ್ನು ಸರಿಯಾದ ರೀತಿಯಲ್ಲಿ ವಾಹನಕ್ಕೆ ಕ್ರಮಬದ್ಧವಾಗಿ ಅಳವಡಿಸುವ ಘೋಷಣೆಯನ್ನು ಈಗಾಗಲೇ ಸರ್ಕಾರ ಮಾಡಿದೆ.

ಕೆಲವೊಮ್ಮೆ HSRP ನಂಬರ್ ಪ್ಲೇಟ್ ಇದ್ರೂ ಕೂಡ ಟ್ರಾಫಿಕ್ ಪೊಲೀಸರು ನಿಮ್ಮನ್ನು ಹಿಡಿಯುವ ಸಾಧ್ಯತೆ ಇರುತ್ತದೆ ಎಂಬುದನ್ನು ನೀವು ಈ ಸಂದರ್ಭದಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಕೆಲವರು HSRP ನಂಬರ್ ಪ್ಲೇಟ್ ಇದ್ದ ಮಾತ್ರಕ್ಕೆ ನಾವು ರಾಜಾರೋಷವಾಗಿ ತಿರುಗಾಡಬಹುದು ಎಂಬುದಾಗಿ ತಿಳಿದುಕೊಳ್ಳುತ್ತಾರೆ. ಆದರೆ ಪ್ರಮುಖವಾಗಿ ನೀವು ಈಗ ನಾವು ಹೇಳಲು ಹೊರಟಿರುವಂತಹ ಈ ಸುದ್ದಿಯನ್ನು ತಿಳಿದುಕೊಳ್ಳಬೇಕು.

hsrp number platehsrp karnataka
hsrp karnataka online
siam hsrp
book my hsrp
hsrp number plate rules
hsrp number plate bangalore
siam hsrp karnataka
Image Source: Deccan Herald

advertisement

HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿದ್ರು ಬೀಳುತ್ತೆ ಫೈನ್

HSRP ನಂಬರ್ ಪ್ಲೇಟ್ ಅನ್ನು ಪ್ರತಿಯೊಬ್ಬರೂ ಕೂಡ ತಮ್ಮ ವಾಹನಗಳಿಗೆ ಅಳವಡಿಸಬೇಕು ಇದಕ್ಕಾಗಿ ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು. ರಿಜಿಸ್ಟ್ರೇಷನ್ ಮಾಡಿಸಿಕೊಂಡ ನಂತರ ನೀವು ವಾಹನವನ್ನು ಎಲ್ಲಿ ಅಂದ್ರೆ ಯಾವ ಶೋರೂಮ್ನಲ್ಲಿ ಖರೀದಿ ಮಾಡಿರುತ್ತೀರೋ ಅಲ್ಲಿ ಆ ನಂಬರ್ ಪ್ಲೇಟ್ ಅನ್ನು ವಾಹನ ಇಲಾಖೆಯಿಂದ ಕಳುಹಿಸಿಕೊಡಲಾಗುತ್ತದೆ. ಇದಾದ ನಂತರ ಈ ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅಳವಡಿಸಿಕೊಳ್ಳಬೇಕಾಗಿರುತ್ತದೆ. ಆದರೆ ಕೆಲವರು ಈ ಸಂದರ್ಭದಲ್ಲಿ ಬೇಕು ಅಂತಾನೆ ತಪ್ಪು ಕೆಲಸಗಳನ್ನು ಮಾಡುತ್ತಿದ್ದಾರೆ.

HSRP ನಂಬರ್ ಪ್ಲೇಟ್ ಅನ್ನು ಅಳವಡಿಸುವಾಗ ಕೆಲವರು ಅರ್ಧ ಹಳೆಯ ನಂಬರ್ ಪ್ಲೇಟ್ ಅನ್ನು ಉಳಿಸಿಕೊಂಡು ಅದರಲ್ಲಿಯೇ ಇಡುವಂತಹ ಕೆಲಸವನ್ನು ಕೂಡ ಮಾಡುತ್ತಿದ್ದಾರೆ. ಅಂದರೆ ಅರ್ಧ HSRP ನಂಬರ್ ಪ್ಲೇಟ್ ಹಾಗೂ ಅರ್ಧ ಹಳೆ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಕ್ಕೆ ಅಳವಡಿಸಿಕೊಂಡಿರುತ್ತಾರೆ. ಈ ರೀತಿ ಮಾಡಿದ್ರೆ ಕೂಡ ಟ್ರಾಫಿಕ್ ಪೊಲೀಸರಿಂದ ಫೈನ್ ಬೀಳುತ್ತೆ ಹಾಗೂ ಸಂಬಂಧಪಟ್ಟಂತಹ ಕಾನೂನಾತ್ಮಕ ಕ್ರಮಗಳನ್ನು ಕೂಡ ಜರುಗಿಸಲಾಗುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಈ ರೀತಿ ಕೆಲಸಗಳನ್ನು ಮಾಡುವುದಕ್ಕೆ ಹೋಗಬೇಡಿ ಹಾಗೂ ಟ್ರಾಫಿಕ್ ಪೊಲೀಸರಿಂದ ಬೀಳುವಂತಹ ದಂಡದಿಂದ ತಪ್ಪಿಸಿಕೊಳ್ಳಿ.

hsrp number platehsrp karnataka
hsrp karnataka online
siam hsrp
book my hsrp
hsrp number plate rules
hsrp number plate bangalore
siam hsrp karnataka
Image Source: Deccan Herald

advertisement

Leave A Reply

Your email address will not be published.