Karnataka Times
Trending Stories, Viral News, Gossips & Everything in Kannada

Mileage Cars 2024: 28Km ಮೈಲೇಜ್ ನೀಡುವ ಸುಜುಕಿಗಿಂತ ಬೆಸ್ಟ್ ಕಾರ್! ಬೆಲೆ ಕೂಡ ಅತ್ಯಂತ ಕಡಿಮೆ, ಬುಕಿಂಗ್ ನಲ್ಲಿ ಭಾರೀ ಏರಿಕೆ

advertisement

Hyundai Exter User Reviews: ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸದ್ಯದ ಮಟ್ಟಿಗೆ Hyundai Exter ಕಾರು ದೊಡ್ಡ ಮಟ್ಟದ ಸೆನ್ಸೇಶನ್ ಸೃಷ್ಟಿಸಿದೆ ಎಂದು ಹೇಳಬಹುದು. ಬಜೆಟ್ SUV ಕಾರನ್ನು ಖರೀದಿಸಬೇಕು ಎನ್ನುವಂತಹ ಗ್ರಾಹಕರ ಮೊದಲ ಆಯ್ಕೆಯ ರೂಪದಲ್ಲಿ Hyundai Exter ಕಾಣಿಸಿಕೊಳ್ಳುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನಗಳ ಜೊತೆಗೆ ಈಗಿನ ಮಾರುಕಟ್ಟೆಯ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸಿಗುವಂತಹ Hyundai Exter ಕಾರಣ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.

ಕಾರಿನ ಡಿಸೈನ್ ಹಾಗೂ ಸ್ಟೈಲ್

Hyundai Exter ಕಾರಿನಲ್ಲಿ ನೀವು ಈಗಿನ ಯುವಜನತೆಗೆ ಇಷ್ಟಪಡುವ ರೀತಿಯಲ್ಲಿ ಮಾಡರ್ನ್ ಡಿಸೈನ್ ಅನ್ನು ಕಾಣಬಹುದಾಗಿದೆ. ವಿಭಜಿಸಲಾಗಿರುವ ಹೆಡ್ ಲೈಟ್ ಸೆಟ್ಅಪ್ ಜೊತೆಗೆ ಗ್ರಿಲ್ ಹಾಗೂ ಲೈನ್ ಗಳನ್ನು ನೀವು ಕಾಣಬಹುದಾಗಿದೆ. ಈ ವಿಶೇಷತೆಗಳನ್ನು ರೂಫ್ ರೈಲ್ಗಳಲ್ಲಿ ಕಾಣಬಹುದು. ಇದರ ಜೊತೆಗೆ ಅಳವಡಿಸಲಾಗಿರುವಂತಹ ಶಾರ್ಕ್ ಫಿನ್ ಆಂಟೆನ ಇದನ್ನು ಸ್ಪೋರ್ಟ್ಸ್ ಕಾರ್ ಗೆ ಹೋಲಿಸುವ ರೀತಿಯಲ್ಲಿ ಮಾಡುತ್ತದೆ. ಕಾರಿನಲ್ಲಿರುವಂತಹ ಕ್ಲೀನ್ ಸ್ಟೈಲಿಶ್ ಲುಕ್ ನಿಮಗೆ ಈ ಕಾರಿನ ಬೆಲೆ ಇನ್ನಷ್ಟು ಆಸಕ್ತಿ ಹೆಚ್ಚಾಗುವ ರೀತಿ ಮಾಡುತ್ತದೆ.

hyundai exter vs tata punchhyundai exter safety rating
hyundai exter price
hyundai exter review team-bhp
hyundai exter on road price
hyundai exter ncap rating
hyundai exter mileage
hyundai exter review in hindi
Image Credit :Cardekho

ವಿಶಾಲವಾದ ಒಳ ವಿನ್ಯಾಸ ಹಾಗೂ ಫೀಚರ್ ಗಳು

Hyundai Exter ಕಾರು ನಿಮಗೆ ತನ್ನ ಒಳ ವಿನ್ಯಾಸದಲ್ಲಿ ಆರಾಮವಾಗಿ ಐದು ಜನ ಕುಳಿತುಕೊಳ್ಳುವಷ್ಟು ವಿಶಾಲವಾದ ವಿನ್ಯಾಸವನ್ನು ನೀಡುತ್ತದೆ. ಬೇರೆ ಬೇರೆ ಕಲರ್ಗಳಲ್ಲಿ ಸಿಗುವಂತಹ ಈ ಕಾರಿನ ಒಳ ವಿನ್ಯಾಸ ನಿಮಗೆ ವಿಶಾಲ ಹಾಗೂ ಆರಾಮದಾಯಕ ಆಸನದ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ನೀವು ಆಯ್ಕೆ ಮಾಡುವಂತ ವೇರಿಯಂಟ್ ಆಧಾರದ ಮೇಲೆ ನಿಮಗೆ ಈ ಕಾರಿನಲ್ಲಿ ಫೋನ್ ಕನೆಕ್ಟಿವಿಟಿ ಇರುವಂತಹ ಇಂಫೋಟೈನ್ಮೆಂಟ್
ಟಚ್ ಸ್ಕ್ರೀನ್ ಪಡೆದುಕೊಳ್ಳಬಹುದಾಗಿದೆ. ಮಲ್ಟಿ ಫಂಕ್ಷನಿಂಗ್ ಸ್ಟೇರಿಂಗ್ ವೀಲ್, ಸ್ವಯಂ ಚಾಲಿತ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಹಾಗೂ ಹಿಂಬದಿಯ ಕ್ಯಾಮೆರಾ ಅನ್ನು ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದು. ಸುರಕ್ಷಿತ ಫೀಚರ್ ಗಳ ಬಗ್ಗೆ ಮಾತನಾಡುವುದಾದರೆ ABS, EBD ಗಳ ಜೊತೆಗೆ ಏರ್ ಬ್ಯಾಗ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು.

ಎಂಜಿನ್ ಹಾಗೂ ಪರ್ಫಾರ್ಮೆನ್ಸ್

Hyundai Exter ಕಾರಿನಲ್ಲಿ ನೀವು ಎರಡು ರೀತಿಯ ಎಂಜಿನ್ ಆಪ್ಷನ್ ಗಳನ್ನು ಪಡೆದುಕೊಳ್ಳಬಹುದಾಗಿದೆ.

advertisement

* ಮೊದಲನೇದಾಗಿ 1.2 ಲೀಟರ್ Kappa ಪೆಟ್ರೋಲ್ ಇಂಜಿನ್ ಆಗಿದೆ. ಇದು ನಿಮಗೆ 82Bhp 113Nm ಟಾರ್ಕ್ ಅನ್ನು ಜನರೇಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಉತ್ತಮವಾದ ಇಂಧನ ದಕ್ಷತೆಯ ಜೊತೆಗೆ ಐದು ಸ್ಪೀಡ್ ಮಾನ್ಯುಯಲ್ ಟ್ರಾನ್ಸ್ ಮಿಷನ್ ಪಡೆದುಕೊಳ್ಳಬಹುದು.

* ಎರಡನೇ ಆಯ್ಕೆಯಲ್ಲಿ 1.2L Bi-Fuel Kappa Petrol with CNG ಇಂಜಿನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ. ಪೆಟ್ರೋಲ್ ಹಾಗೂ ಸಿಎನ್ಜಿ ಎರಡು ಕೂಡ ಇದರಲ್ಲಿ ಸಪೋರ್ಟ್ ಆಗುವುದರಿಂದಾಗಿ ನಿಮಗೆ ಇದೊಂದು ಪ್ಲಸ್ ಪಾಯಿಂಟ್ ಎಂದು ಹೇಳಬಹುದು. ಇಂಧನದ ಖರ್ಚು ಕೂಡ ಕಡಿಮೆಯಾಗುವ ಈ ಇಂಜಿನ್ ನಲ್ಲಿ ನಿಮಗೆ ಐದು ಸ್ಪೀಡ್ ಮ್ಯಾನ್ವಲ್ ಟ್ರಾನ್ಸ್ಮಿಷನ್ ಸಿಗುತ್ತದೆ.

hyundai exter vs tata punchhyundai exter safety rating
hyundai exter price
hyundai exter review team-bhp
hyundai exter on road price
hyundai exter ncap rating
hyundai exter mileage
hyundai exter review in hindi
Image Credit :Cardekho

 

Hyundai Exter ಕಾರಿನ ಪೆಟ್ರೋಲ್ ವೇರಿಯಂಟ್ ನಿಮಗೆ 19.2 ರಿಂದ 19.4 ಕಿಲೋಮೀಟರ್ ಪ್ರತಿ ಲೀಟರ್ ಮೈಲೇಜ್ ನೀಡುತ್ತದೆ. CNG ವೇರಿಯಂಟ್ ನಲ್ಲಿ ನಿಮಗೆ ಪ್ರತಿ ಕೆಜಿಗೆ 27.1 ಅಥವಾ ಅದಕ್ಕಿಂತಲೂ ಹೆಚ್ಚಿನ ಮೈಲೇಜ್ ನೀಡುತ್ತದೆ.

ವೇರಿಯಂಟ್ ಗಳು ಹಾಗೂ ಬೆಲೆಗಳು

Hyundai Exter ಕಾರಿನಲ್ಲಿ ನಿಮಗೆ ಬರೋಬ್ಬರಿ 17 ವೇರಿಯಂಟ್ಗಳು ಕಾಣಿಸುತ್ತವೆ. ಕಾಂಪ್ಯಾಕ್ಟ್ SUV ಸೆಗ್ಮೆಂಟ್ ನಲ್ಲಿ Hyundai Exter ಕಾರು ತನ್ನ ಎದುರಾಳಿಗಳಿಗೆ ಪೈಪೋಟಿ ನೀಡುವುದರಲ್ಲಿ ಯಶಸ್ವಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೇಸಿಕ್ ವೇರಿಯಂಟ್ ಬೆಲೆ 6.13 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ತನ್ನ ಎದುರಾಳಿ ಸಂಸ್ಥೆಯ ಕಾರುಗಳಿಗೆ ಹೋಲಿಸಿದರೆ ಈ ಕಾರು ಅತ್ಯಂತ ಸ್ಪರ್ಧಾತ್ಮಕವಾಗಿದೆ.

Hyundai Exter ಕಾರಿನ ಕಾಂಪಿಟಿಷನ್

ಸದ್ಯದ ಮಟ್ಟಿಗೆ ಈ ಕಾರಿನ ಎದುರಾಳಿಗಳ ಬಗ್ಗೆ ಮಾತನಾಡುವುದಾದರೆ ಮಾರುತಿ ಸುಜುಕಿ ಗ್ರಾಂಡ್ ವಿಟರ, ಟಾಟಾ ನೆಕ್ಸನ್, Mahindra XUV300 ಕೂಡ ಹೌದು. ಇಷ್ಟೊಂದು ಕಾಂಪಿಟೇಶನ್ ಇದ್ರೂ ಕೂಡ ಬೇರೆಯ ವಿಚಾರದಲ್ಲಿ ಬೇರೆ ಕಾರುಗಳನ್ನ Hyundai Exter ಹಿಂದೆ ಹಾಕಿದೆ.

advertisement

Leave A Reply

Your email address will not be published.