Karnataka Times
Trending Stories, Viral News, Gossips & Everything in Kannada

Gold Loan: ಚಿನ್ನದ ಮೇಲೆ ಸಾಲ ಮಾಡಿದ ವ್ಯಕ್ತಿ ಮರಣ ಹೊಂದಿದರೆ ಏನಾಗುತ್ತೆ? ನಿಯಮ ಬದಲಿಸಿದ ರಿಸರ್ವ್ ಬ್ಯಾಂಕ್

advertisement

Gold loan reserve bank of India: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸದ್ಯದ ಮಟ್ಟಿಗೆ ಗೋಲ್ಡ್ ಲೋನ್ ಪಡೆದುಕೊಂಡು ಅದನ್ನು ಮರಳಿ ತೀರಿಸದೆ ಮರಣ ಹೊಂದಿರುವಂತಹ ವ್ಯಕ್ತಿಗಳಿಂದ ಯಾವ ರೀತಿಯಲ್ಲಿ ಸಾಲವನ್ನು ಮರಳಿ( Gold Loan Recovery) ಪಡೆದುಕೊಳ್ಳಬೇಕು ಎನ್ನುವಂತಹ ಮಾರ್ಗಸೂಚಿಗಳನ್ನು ತಯಾರು ಮಾಡುತ್ತಿದೆ. ಯಾವ ರೀತಿಯಲ್ಲಿ ಇದನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿ ಉಳಿದಿರುವಂತಹ ಹೆಚ್ಚಿನ ಹಣವನ್ನು ಸಂಬಂಧಪಟ್ಟಂತಹ ವ್ಯಕ್ತಿಗಳಿಗೆ ನೀಡುವಂತಹ ಸುದ್ದಿ ಕೂಡ ಕೇಳಿಬರುತ್ತದೆ.

ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಇರುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ನಿಯಮಗಳನ್ನು ಜಾರಿಗೆ ತರುವಂತಹ ವಿಚಾರದ ಬಗ್ಗೆ ಕೂಡ ಈ ಇಂಡಸ್ಟ್ರಿಯಲ್ಲೇ ಇರುವಂತಹ ಕೆಲವೊಂದು ಪ್ರಮುಖರು ತಮ್ಮ ಅಭಿಪ್ರಾಯಗಳನ್ನು ನೀಡಿದ್ದಾರೆ.

ಗೋಲ್ಡ್ ಲೋನ್ ಮಾಡಿದವರು ಮರಣ ಹೊಂದಿದ್ರೆ ಏನಾಗುತ್ತೆ?(RBI’s Rules For Gold Loan Repayment When The Borrower Passes Away)

ಸಮಿತಿ ನೀಡಿರುವಂತಹ ಮಾಹಿತಿ ಪ್ರಕಾರ ಒಂದು ವೇಳೆ ಗೋಲ್ಡ್ ಲೋನ್ ಪಡೆದುಕೊಂಡಿರುವಂತಹ ವ್ಯಕ್ತಿ ಮರಣ ಹೊಂದಿದರೆ ಅದರ ಜವಾಬ್ದಾರಿಯನ್ನು ಆತನ ವಾರಿಸುದಾರರಿಗೆ ಅಥವಾ ಅವರ ನಾಮಿನಿ ಅವರಿಗೆ ಆ ಸಾಲವನ್ನು ವರ್ಗಾಯಿಸಲಾಗುತ್ತದೆ. ಕೇವಲ ಸಾಲವನ್ನು ತೀರಿಸುವುದರಲ್ಲಿ ಮಾತ್ರವಲ್ಲದ ಒಂದು ವೇಳೆ ಆ ಚಿನ್ನವನ್ನು ಹರಾಜು ಪ್ರಕ್ರಿಯೆಯಲ್ಲಿ ಮಾರಾಟ ಮಾಡಿದರೆ ಅದರಿಂದ ಹೆಚ್ಚಾಗಿ ಬರುವಂತಹ ಹಣವನ್ನು ಕೂಡ ಅವರಿಗೆ ನೀಡಲಾಗುತ್ತದೆ. ಹೀಗಾಗಿ ಗೋಲ್ಡ್ ಕಂಪನಿಗಳು ಯಾವುದೇ ಸಂದರ್ಭದಲ್ಲಿ ಲೋನ್ ಅನ್ನು ವಿಸ್ತರಿಸುವ ಸಂದರ್ಭದಲ್ಲಿ ನಾಮಿನಿಗಳನ್ನು ರಿಜಿಸ್ಟರ್ ಮಾಡಿಕೊಳ್ಳಬೇಕಾಗಿರುತ್ತದೆ.

What is Gold LoanGold Loan Process
Benefits Of Gold Loan
Gold Loan Eligibility Criteria
Gold Loan Repayment
Gold Loan Repayment Process
How To Pledge Gold for Loan
Gold Loan Documents
Gold Loan Interest Rate
Image Credit: NDTV

advertisement

ಚಿನ್ನದ ಹರಾಜು(What Are the New Rules About?) 

ಕಮಿಟಿ ಹೇಳಿರುವ ಮಾಹಿತಿಗಳ ಪ್ರಕಾರ ಚಿನ್ನದ ಹರಾಜು ಪ್ರಕ್ರಿಯೆಗಿಂತ ಮುಂಚೆ ಪ್ರತಿಯೊಂದು ಗೋಲ್ಡ್ ಲೋನ್ ನೀಡುವಂತಹ ಕಂಪನಿಗಳು ಈ ವಿಚಾರವನ್ನು ಮನದಟ್ಟು ಮಾಡಿಕೊಳ್ಳಬೇಕು ಎಂಬುದಾಗಿ ಹೇಳಿದೆ. ಇನ್ನು ನಾಮಿನಿಯ ಸಂಪರ್ಕ ಮಾಡಲು ಫೋನ್ ನಂಬರ್, ಇಮೇಲ್ ಐಡಿ, ನಂತಹ ಬೇರೆ ಬೇರೆ ಸಂಪರ್ಕ ಮಾಧ್ಯಮಗಳನ್ನು ಕೂಡ ನಾಮಿನಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಸಂದರ್ಭದಲ್ಲಿ ಪಡೆದುಕೊಳ್ಳಬೇಕು ಎಂಬುದಾಗಿ ಹೇಳಲಾಗಿದೆ. ಈ ಮೂಲಕ ಹರಾಜು ಪ್ರಕ್ರಿಯೆಗಿಂತ ಮುಂಚೆ ಅವರಿಗೆ ಸುದ್ದಿ ತಿಳಿಸುವ ಕೆಲಸದಲ್ಲಿ ಕೂಡ ಇದು ಕಾರ್ಯಕ್ಕೆ ಬರಲಿದೆ. ಇನ್ನು ಹರಾಜು ಪ್ರಕ್ರಿಯೆ ದಿನಾಂಕವನ್ನು ನಿಗದಿ ಮಾಡುವುದಕ್ಕಿಂತ ಮುಂಚೆ ಸ್ವೀಕೃತಿ ರಶೀದಿಯನ್ನು ರೆಕಾರ್ಡ್ ಮಾಡಬೇಕಾಗಿರುತ್ತದೆ.

ಚಿನ್ನದ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚುವರಿ ಹಣದ ಮಾಹಿತಿ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ಗೈಡ್ ಲೈನ್ ಗಳ ಪ್ರಕಾರ ಚಿನ್ನದ ಹರಾಜು ಪ್ರಕ್ರಿಯೆಯನ್ನು ಮುಗಿಸಿದ ನಂತರ ಒಂದು ವೇಳೆ ಹೆಚ್ಚುವರಿ ಹಣ ಉಳಿದುಕೊಂಡಿದ್ದರೆ ಆ ಸಂದರ್ಭದಲ್ಲಿ ಒಂದು ತಿಂಗಳ ಒಳಗಾಗಿ ಆ ಹೆಚ್ಚುವರಿ ಹಣವನ್ನು ಆ ಸಾಲಗಾರರಿಗೆ ಅಥವಾ ಅವರಿಗೆ ಸಂಬಂಧ ಪಟ್ಟಂತಹ ನಾಮಿನಿಗಳಿಗೆ ನೀಡಬೇಕಾಗಿರುತ್ತದೆ ಇಲ್ಲವಾದಲ್ಲಿ ಹೊಸ ಗೈಡ್ ಲೈನ್ ಗಳ ಪ್ರಕಾರ ಆ ಸಂಸ್ಥೆ ಅಥವಾ ಬ್ಯಾಂಕು ಆ ಚಿನ್ನದ ಮಾಲೀಕರಿಗೆ ಸರಿಯಾದ ಲೆಕ್ಕಾಚಾರದಲ್ಲಿ ಬಡ್ಡಿಯನ್ನು ಕಟ್ಟಬೇಕಾಗಿರುತ್ತದೆ. ಇವಿಷ್ಟು ನಿಯಮಗಳನ್ನು ಹೊಸದಾಗಿ ಗೋಲ್ಡ್ ಲೋನ್ ಬಗ್ಗೆ ಜಾರಿಗೆ ತರಲಾಗಿದೆ.

What is Gold LoanGold Loan Process
Benefits Of Gold Loan
Gold Loan Eligibility Criteria
Gold Loan Repayment
Gold Loan Repayment Process
How To Pledge Gold for Loan
Gold Loan Documents
Gold Loan Interest Rate
Image Credit: NDTV

advertisement

Leave A Reply

Your email address will not be published.