Karnataka Times
Trending Stories, Viral News, Gossips & Everything in Kannada

Ather 450S: ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಭಾರಿ ಡಿಸ್ಕೌಂಟ್, ಕಡಿಮೆ ಬೆಲೆಗೆ ಖರೀದಿಸಿ!

advertisement

ಇಂದು ವಾಹನಗಳ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅದೇ ರೀತಿ ಹೊಸ ವಾಹನಗಳು ಕೂಡ ಮಾರುಕಟ್ಟೆ ಯಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಹೊಸ ವಾಹನ ಖರೀದಿಸುವುದು ಎಲ್ಲರ ಆಸೆ, ಕನಸು ಆಗಿರುತ್ತದೆ. ಅದೇ ರೀತಿ ಇಂದು ಎಲೆಕ್ಟ್ರಿಕ್ ವಾಹನದಲ್ಲಿ ಹಲವು ರೀತಿಯ ಆಯ್ಕೆಗಳು ಇರಲಿದೆ. ಸ್ಕೂಟರ್ ವಿಭಾಗದಲ್ಲಿಯು ಹಲವು ಆಯ್ಕೆಗಳಿದ್ದು ಅತಿ ಕಡಿಮೆ ಹಾಗೂ ಕೈಗೆಟುಕುವ ದರದಿಂದ ಆರಂಭಗೊಳ್ಳುವ ವಾಹನಗಳನ್ನು ಖರೀದಿ ಮಾಡಬಹುದಾಗಿದೆ.

ಇದೀಗ ಈ ಎಲೆಕ್ಟ್ರಿಕ್ ಸ್ಕೂಟರ್ ವಾಹನ‌ ಪ್ರೀಯರಲ್ಲಿ ಹೆಚ್ಚು ಕ್ಯುರಾಸಿಟಿ ಮೂಡಿಸಿದೆ. ಹೌದು ಎಥರ್ ಸ್ಕೂಟರ್ ಮಾರುಕಟ್ಟೆಯಲ್ಲಿ ತನ್ನ ಗ್ರಾಹಕರನ್ನು ಸೆಳೆಯಲು Ather 450S ಮಾದರಿಯ ಮೇಲೆ ಬೆಲೆಯನ್ನು ಕಡಿತ ಗೊಳಿಸಿದೆ.

advertisement

ವೈಶಿಷ್ಟ್ಯ ಹೇಗಿದೆ?

  • ಈ ಸ್ಕೂಟರ್ ನೋಡಲು ಕೂಡ ಬಹಳ ಆಕರ್ಷಕ ವಾಗಿದ್ದು 2.9 kWh ಬ್ಯಾಟರಿ, 115 ಕಿಮೀ IDC ವ್ಯಾಪ್ತಿಯನ್ನು ನೀಡಲಿದೆ.
  • ಈ ಸ್ಕೂಟರ್ ರೈಡ್ ಮಾಡಲು ಉತ್ತಮ ಅನುಭವವನ್ನು ಸಹ ನೀಡಲಿದೆ.
  •  3.9 ಸೆಕೆಂಡುಗಳಲ್ಲಿ 0-40 kmph ವ್ಯಾಪ್ತಿಯಲ್ಲಿ ಚಲಿಸುತ್ತದೆ.
  • ಇನ್ನು 3.7 kWh ಬ್ಯಾಟರಿ ಪ್ಯಾಕ್ ಅನ್ನು 450 ನಿಂದ ಸಸ್ಪೆಕ್ಷನ್ ಮತ್ತು ಬ್ರೇಕಿಂಗ್ ಸೆಟಪ್‌ನೊಂದಿಗೆ ಬರಲಿದೆ.
  • ವಾರ್ಪ್+ ರೈಡ್ ಮೋಡ್‌ನೊಂದಿಗೆ ಸಜ್ಜುಗೊಂಡಿರುವ ಅಪೆಕ್ಸ್ 100 ಸ್ಪೀಡ್ ಹೊಂದಿರುವ ಮೊದಲ ಎಥರ್ ಸ್ಕೂಟರ್ ಎಂದೆನಿಸಿಕೊಂಡಿದೆ.
  • ಅಪೆಕ್ಸ್‌ನೊಂದಿಗಿನ ಮತ್ತೊಂದು ಆಕರ್ಷಕ ಸೈಡ್ ಪ್ಯಾನೆಲ್‌ಗಳನ್ನು ಸಹ ಹೊಂದಿದೆ.
  • ಟ್ರಾಫಿಕ್‌ ಸಿಗ್ನಲ್‌ನಲ್ಲಿ, ಟ್ರಾಫಿಕ್‌ ಜಾಮ್‌ ಇದ್ದಾಗ ಬ್ರೇಕ್‌ ಹಿಡಿದುಕೊಂಡಿರಬೇಕಿಲ್ಲ. ಆಟೋ ಹೋಲ್ಡ್‌ ಆಪ್ಶನ್‌ ಸಹ ಇದೆ.
  • ಇದರ ಜೊತೆಗೆ 14 ಲೀಟರ್‌ಗಳ ಸ್ಟೋರೇಜ್‌ ಜಾಗವನ್ನು ಸ್ಕೂಟರ್‌ನ ಮುಂಭಾಗ ಅಳವಡಿಸಲಾಗುತ್ತದೆ
  • ಈ ಎಥರ್‌ 450 ಈಗ ನಾಲ್ಕು ಹೊಸ ಬಣ್ಣಗಳೊಂದಿಗೆ ಎಂಟ್ರಿ ನೀಡಿದ್ದು ಲೂನಾರ್‌ ಗ್ರೇ, ಕಾಸ್ಮಿಕ್‌ ಬ್ಲ್ಯಾಕ್‌, ಕೆಂಪು ಮತ್ತು ಸಾಲ್ಟ್‌ ಗ್ರೀನ್‌ ಬಣ್ಣ ದಲ್ಲಿ ಲಭ್ಯವಿದೆ.

ಬೆಲೆ ಎಷ್ಟು?

ಇದರ ಬೆಲೆಯು 1.09ಲಕ್ಷ ಆಗಿದ್ದು ಇದೀಗ ಇಪ್ಪತ್ತು ಸಾವಿರ ಡಿಸ್ಕೌಂಟ್ ಮೂಲಕ ಖರೀದಿ ಮಾಡಲು ಅವಕಾಶ ಇದೆ. ಯಾರೆಲ್ಲ ಇಂದು ಹೊಸದಾದ ವಾಹನ ಖರೀದಿ ಮಾಡಬೇಕು ಎಂದಿದ್ದರೆ ಈ ಸ್ಕೂಟಿ ಖರೀದಿ ಮಾಡಲು ಉತ್ತಮ ಅವಕಾಶ ನಿಮಗೆ ಸಿಗಲಿದೆ.

advertisement

Leave A Reply

Your email address will not be published.