Karnataka Times
Trending Stories, Viral News, Gossips & Everything in Kannada

Fancy Mobile Number: ನೀವು ಇಷ್ಟ ಪಡುವಂತಹ ಮೊಬೈಲ್ ನಂಬರ್ ನಿಮಗೆ ಸಿಗಬೇಕಾ ಹಾಗಿದ್ರೆ ಈ ಕೆಲಸ ಮಾಡಿ!

advertisement

ಕೆಲವು ವ್ಯಕ್ತಿಗಳಿಗೆ ಫೋನ್ ನಂಬರ್ ಆಯ್ಕೆ ಮಾಡುವ ಸಂದರ್ಭದಲ್ಲಿ ಕೂಡ ತಮ್ಮ ಮನಸ್ಸಿಗೆ ಇಷ್ಟ ಆಗಿರುವಂತಹ ಫೋನ್ ನಂಬರ್ (Fancy Mobile Number) ಅನ್ನು ಆಯ್ಕೆ ಮಾಡುವಂತಹ ಅಭ್ಯಾಸ ಇರುತ್ತದೆ. ನೀವು ಕೂಡ ನಿಮ್ಮ ಮನಸ್ಸಿಗೆ ಇಷ್ಟ ಆಗಿರುವಂತಹ ಫೋನ್ ನಂಬರ್ ಅನ್ನು ಆಯ್ಕೆ ಮಾಡಬಹುದಾಗಿದೆ ಇದನ್ನ ವಿಐಪಿ ನಂಬರ್ (VIP Number) ಎಂಬುದಾಗಿ ಕರೆಯುತ್ತಾರೆ. ಇದನ್ನ ಯಾವ ರೀತಿ ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳುವುದಕ್ಕೆ ಹೊರಟಿದ್ದೀವಿ.

ಮನಸ್ಸಿಗೆ ಇಷ್ಟ ಆಗಿರೋ ವಿಐಪಿ ಫೋನ್ ನಂಬರ್ ಹೊಡೆದುಕೊಳ್ಳುವುದು ಹೇಗೆ ಗೊತ್ತಾ?

 

Image Source: vipmobilenumbers.co.uk

 

advertisement

ತಮಗೆ ಇಷ್ಟ ಆಗಿರುವಂತಹ ಕೆಲವೊಂದು ಫ್ಯಾನ್ಸಿ ನಂಬರ್ ಗಳನ್ನು (Fancy Mobile Number) ಮೊಬೈಲ್ ನಂಬರ್ ನಲ್ಲಿ ಕೂಡ ಹೊಂದಿರಬೇಕು ಎನ್ನುವುದಾಗಿ ಕೆಲವರು ಬಯಸುತ್ತಾರೆ. ಆ ರೀತಿ ನಂಬರ್ ಗಳನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಹಣವನ್ನು ಕೂಡ ಅವರು ಪಾವತಿ ಮಾಡುವುದಕ್ಕೆ ಹಿಂದೆ ಮುಂದೆ ನೋಡೋದಿಲ್ಲ. ಆದರೆ ಯಾವ ರೀತಿಯಲ್ಲಿ ನೀವು ಕೂಡ ಈ ರೀತಿಯ ನಂಬರ್ ಗಳನ್ನ ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ಹೇಳುವುದಕ್ಕೆ ಹೊರಟಿದ್ದೀವಿ.

ಇದಕ್ಕಾಗಿ ಮೊದಲಿಗೆ ನೀವು ಯಾವ ಕಂಪನಿಯ ಮೊಬೈಲ್ ನಂಬರ್ ಅನ್ನು ಪಡೆದುಕೊಳ್ಳಬೇಕು ಎಂಬುದಾಗಿ ಅಂದುಕೊಂಡಿದ್ದೀರೋ ಅದರ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ. ಇಲ್ಲಿ ನಿಮಗೆ ಫ್ಯಾನ್ಸಿ ನಂಬರ್ (Fancy Mobile Number) ಅನ್ನು ಆಯ್ಕೆ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ ಆ ಬಟನ್ ಅನ್ನು ಕ್ಲಿಕ್ ಮಾಡಬೇಕು. BSNL ಸಂಸ್ಥೆಯಲ್ಲಿ ಈ ರೀತಿಯ ಅವಕಾಶಗಳನ್ನು ನೀಡಲಾಗುತ್ತದೆ. ಈ ಮೂಲಕ ನೀವು ನಿಮಗೆ ಇಷ್ಟ ಆಗಿರುವಂತಹ ಮೊಬೈಲ್ ನಂಬರನ್ನು ಆಯ್ಕೆ ಮಾಡುವಂತಹ ಅವಕಾಶವನ್ನು ನೀಡಲಾಗುತ್ತದೆ ಇದಕ್ಕಾಗಿ ನೀವು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾದ ಅಗತ್ಯವಿದೆ.

ಇನ್ನು ಏರ್ಟೆಲ್ (Airtel) ಜಿಯೋ (Jio) ಗಳಂತಹ ಕಂಪನಿಗಳಲ್ಲಿ ಕೂಡ ನೀವು ಆನ್ಲೈನ್ ಮೂಲಕ ಈ ರೀತಿಯ ನಂಬರ್ ಗಳನ್ನು ರಿಕ್ವೆಸ್ಟ್ ಮಾಡಿ ಪಡೆದುಕೊಳ್ಳಬಹುದಾಗಿದೆ. ಇಲ್ಲವಾದಲ್ಲಿ ಹತ್ತಿರದಲ್ಲಿ ಇರುವಂತಹ ಡೀಲರ್ ಶಾಪ್ ಗೆ ಹೋಗಿ ನಿಮಗೆ ಬೇಕಾಗಿರುವ ನಂಬರ್ ಗಳನ್ನ ಪಡೆದುಕೊಳ್ಳಬಹುದು. ಇನ್ನು ನೀವು ಶಾಪಿಗೆ ಹೋದಾಗ ಅಲ್ಲಿ ಕೂಡ ನೀವು ವಿಐಪಿ ನಂಬರ್ ಅನ್ನು ಕೇಳಬಹುದಾಗಿದ್ದು ಅಲ್ಲಿ ನೀವು ಆಯ್ಕೆ ಮಾಡುವಂತ ನಂಬರ್ ಅನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನಿಮಗೆ ಬೇಕಾಗಿರುವಂತಹ ಫ್ಯಾನ್ಸಿ ನಂಬರ್ ಅನ್ನು ಆನ್ಲೈನ್ ಮೂಲಕ ಅಥವಾ ಆಫ್ಲೈನ್ ನಲ್ಲಿ ನೇರವಾಗಿ ಅಂಗಡಿ ಹೋಗಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.