Karnataka Times
Trending Stories, Viral News, Gossips & Everything in Kannada

SAMSUNG: 85,999 ರೂಪಾಯಿ ಬೆಲೆಬಾಳುವ ಸ್ಯಾಮ್ಸಂಗ್ ನ ಈ ಫೋನ್ ಅರ್ಧ ರೇಟಿಗೆ ಸಿಗುತ್ತಿದೆ! ಮೊದಲು ಬಂದವರಿಗೆ ಮಾತ್ರ

advertisement

SAMSUNG: ಸ್ನೇಹಿತರೆ ಸ್ಯಾಮ್ಸಂಗ್ ಗ್ಯಾಲಕ್ಸಿ ಅಪ್ಡೇಟ್ ವರ್ಷನ್(update version) ಫೋನ್ಗಳ ಮೇಲೆ ಅದ್ಭುತ ರಿಯಾಯಿತಿಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದ್ದು, ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿರುವಂತಹ ಈ ಕೊಡುಗೆಯಿಂದ ಬರೋಬ್ಬರಿ 53% ಡಿಸ್ಕೌಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S22 5G ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇದನ್ನು ಖರೀದಿಸುವಾಗ ನಿಮ್ಮ ಬಳಿ ಇರುವ ಹಳೆ ಮೊಬೈಲನ್ನು ಎಕ್ಸ್ಚೇಂಜ್ ಮಾಡಿಕೊಂಡರೆ ಬರೋಬ್ಬರಿ 36,000 ವಿನಿಮಯ ಹಣ ದೊರಕುತ್ತದೆ.

ಫ್ಲಿಪ್ಕಾರ್ಟ್ ನಲ್ಲಿ ಲಭ್ಯವಿದೆ ಅತ್ಯಾಕರ್ಷಕ ಕೊಡುಗೆ

ಬರೋಬ್ಬರಿ 85,999 ರೂಪಾಯಿ ಬೆಲೆಬಾಳುವ ಸ್ಯಾಮ್ಸಂಗ್ ಗ್ಯಾಲಕ್ಸಿ S22 5G ಯನ್ನು ಇ- ಕಾಮರ್ಸ್ ವೆಬ್ಸೈಟ್ ಆದ ಫ್ಲಿಪ್ಕಾರ್ಟ್(Flipkart) ನಲ್ಲಿ ಖರೀದಿ ಮಾಡುವವರಿಗೆ ಬರೋಬ್ಬರಿ 53% ರಿಯಾಯಿತಿ ದೊರುಕುತ್ತಿದ್ದು, ಇದರಿಂದ 85,999ರ ಮೊಬೈಲ್ 39,999 ಸಿಗಲಿದೆ. ಜೊತೆಗೆ ಬ್ಯಾಂಕ್ ಮತ್ತು ಎಕ್ಸ್ಚೇಂಜ್ ಆಫರ್(change offer) ಕೂಡ ಲಭ್ಯವಿದ್ದು, ನಿಮ್ಮ ಬಳಿ ಇರುವಂತಹ ಹಳೆ ಮೊಬೈಲನ್ನು ಎಕ್ಸ್ಚೇಂಜ್ ಮಾಡಿ, ಬರೋಬ್ಬರಿ 36,000 ವರೆಗೆ ಉಳಿತಾಯ ಮಾಡಬಹುದು.

What is the price drop of Samsung S22?Is Samsung Galaxy S22 worth buying? Which is better S22 or S23? Is Samsung S22 discontinued?
Image Source: The Indian Express

ಸ್ಯಾಮ್ಸಂಗ್ ಗ್ಯಾಲಕ್ಸಿ S22 5G ವಿಶೇಷತೆಗಳು

ಸ್ಯಾಮ್ಸಂಗ್ ಗ್ಯಾಲಕ್ಸಿ S22 5G ನಲ್ಲಿ ವೈಬ್ರೆಂಟ್ 6.1 inch ಎಮೋಲ್ಡ್ ಡಿಸ್ಪ್ಲೇ ಇದ್ದು, ಇದು ನಿಮಗೆ New ಗೇಮಿಂಗ್ ಮೋಡನ್ನು(Gaming Mode)  ಒದಗಿಸುತ್ತದೆ. ಜೊತೆಗೆ ಡಿಸ್ಪ್ಲೇ ಬಾಳಿಕೆಯನ್ನು ಹೆಚ್ಚಿಸುವ ಸಲುವಾಗಿ ವಾಟರ್ ಪ್ರೂಫ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಾಸನ್ನು (corning Gorilla glass victas) ಅಳವಡಿಸಲಾಗಿದೆ.

advertisement

ಕಾರ್ಯವೈಕರಿ

ಸ್ಯಾಮ್ಸಂಗ್ ಗ್ಯಾಲಕ್ಸಿ S22 5G, ಮಂದಗತಿಯನ್ನು ನಿಗ್ರಹಿಸುವ ಸಲುವಾಗಿ ಶಕ್ತಿಯುತ ಸ್ನಾಪ್ ಡ್ರ್ಯಾಗನ್ 8 gen 1 CPU ಅಳವಡಿಸಲಾಗಿದೆ. ಇದರಿಂದ ಫೋನಿನ ಕಾರ್ಯವೈಕರಿ ಮತ್ತಷ್ಟು ವೇಗವಾಗಿದ್ದು, ಪ್ರತಿದಿನ ದೀರ್ಘಾವಧಿಗಳ ಕಾಲ ಗೇಮ್ಸ್ ಆಡಿದರು ಅಥವಾ ಅಪ್ಲಿಕೇಶನ್ಗಳನ್ನು ಬ್ರೌಸ್ ಮಾಡಿದರು ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ.

What is the price drop of Samsung S22?Is Samsung Galaxy S22 worth buying? Which is better S22 or S23? Is Samsung S22 discontinued?
Image Source: The Indian Express

ಕ್ಯಾಮೆರಾ ವೈಶಿಷ್ಟ್ಯತೆಗಳು

ಸ್ಯಾಮ್ಸಂಗ್ ಕಂಪನಿಯ ಆಂಡ್ರಾಯ್ಡ್ ಮೊಬೈಲ್ ಫೋನ್ಗಳಲ್ಲಿ ಲಭ್ಯವಿರುವಂತಹ ಅದ್ಭುತ ಕ್ಯಾಮೆರಾ ಕ್ವಾಲಿಟಿಗೆ ವಿಶೇಷ ಅಭಿಮಾನಿ ಬಳಗವೇ ಇದೆ ಎಂದರೆ ತಪ್ಪಾಗಲಾರದು. 12-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್, 50-ಮೆಗಾ ಪಿಕ್ಸೆಲ್ ವೈಡಂಗಲ್ ಸೆನ್ಸರ್ ಮತ್ತು 10-ಮೆಗಾಪಿಕ್ಸೆಲ್ ಟೆಲಿ ಫೋಟೋ ಲೆನ್ಸ್ ಗಳಿದ್ದು ಇದರಿಂದ ಅದ್ಭುತ ಫೋಟೋಗಳನ್ನು ಸೆರಿ ಹಿಡಿಯಬಹುದು. ಜೊತೆಗೆ 10- ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ನಿಮ್ಮ ಸೆಲ್ಫಿಯನ್ನು ಮತ್ತಷ್ಟು ಸುಂದರಗೊಳಿಸುತ್ತದೆ

ಬ್ಯಾಟರಿ

ಸ್ಯಾಮ್ಸಂಗ್ ಗ್ಯಾಲಕ್ಸಿ S22 ನಲ್ಲಿ 25W ವಯರ್ ಮತ್ತು 15W ವಯರ್ಲೆಸ್ 3700mAh ಶಕ್ತಿ ಉತ್ಪಾದಿಸುವ ಬ್ಯಾಟರಿ ಇದೆ, ಇದರಿಂದ ದೀರ್ಘಾವಧಿಯ ಕಾಲ, ಚಾರ್ಜ್ ಖಾಲಿಯಾಗುವ ಚಿಂತೆಯಿಲ್ಲದೆ ಮೊಬೈಲ್ ಉಪಯೋಗಿಸಬಹುದು.

advertisement

Leave A Reply

Your email address will not be published.