Karnataka Times
Trending Stories, Viral News, Gossips & Everything in Kannada

RBI Policy: ಭಾರತದಲ್ಲಿ ಚಾಲನೆಯಲ್ಲಿರುವ ಎಲ್ಲಾ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಹೊಸ ಆದೇಶ! ಬ್ಯಾಂಕ್ ಗಳಿಗೆ ಧಿಡೀರ್ ಆದೇಶ

advertisement

What is the RBI policy for torn notes?: ಹಣದ ನೋಟುಗಳನ್ನು ಅಂಗಡಿ ಮಳಿಗೆಗಳಲ್ಲಿ, ವ್ಯಾಪಾರದ ಸ್ಥಳಗಳಲ್ಲಿ ಹಾಗೂ ಇನ್ನಿತರ ಜಾಗಗಳಲ್ಲಿವ್ಯವಹಾರ ಮಾಡುವ ಸಂದರ್ಭದಲ್ಲಿ ಅದು ಕೆಲವೊಮ್ಮೆ ಹರಿದು ಹೋಗುತ್ತದೆ. ಕೆಲ ಸಂದರ್ಭದಲ್ಲಿ ಅದಾಗಲೇ ಹರಿದು ಹೋಗಿರುವಂತಹ ನೋಟ್ ಗಳು ಅಚಾನಕ್ಕಾಗಿ ನಮ್ಮ ಕೈ ಸೇರಿಬಿಡುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ಎಲ್ಲಿಯೂ ಆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವೇ ಆಗೋದಿಲ್ಲ ಅಂತಹ ಸಂದರ್ಭದಲ್ಲಿ ನೀವು ಅನುಸರಿಸಬೇಕಾದ ನಿಯಮಗಳೇನು? ಆ ಹಣವನ್ನು ಎಲ್ಲಿ ಪಾವತಿ ಮಾಡಬಹುದು ಎಂಬ ವಿವರವನ್ನು ಸಂಕ್ಷಿಪ್ತವಾಗಿ ತಿಳಿದುಕೊಳ್ಳಿ.

ಕೇವಲ ಒಂದು ಬದಿ ನೋಟು ಹರಿದೋಗಿದ್ರೇ ಅಥವಾ ಬಣ್ಣ ಆಗಿದ್ರೆ ಈ ಕೆಲಸ ಮಾಡಿ!

•RBI ನ ನಿಯಮದ ಪ್ರಕಾರ, ವ್ಯವಹಾರ ಮಾಡುವಂತಹ ಸಮಯದಲ್ಲಿ 10, 20, 50, 100 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ನೋಟ್ ಏನಾದರೂ ಒಂದು ಬದಿಯಲ್ಲಿ ಹರಿದು ಹೋಗಿದ್ದರೆ, ಇಂಕ್/ ಆಯಿಲ್ / ಬಣ್ಣ ಚೆಲ್ಲಿ ಹಾಳಾಗಿದ್ದರೆ ಅದನ್ನು ನೀವು ಯಾವುದಾದರೂ ಬ್ಯಾಂಕ್ ನಲ್ಲಿ ಬದಲಿಸಿಕೊಂಡು ಹೊಸ ನೋಟನ್ನು ಪಡೆಯಬಹುದು.

•ನೋಟ್ ಒಂದಕ್ಕಿಂತ ಹೆಚ್ಚು ಭಾಗ ಹರಿದೋಗಿದ್ರೂ ಕೂಡ ಅದನ್ನು ಬ್ಯಾಂಕ್ ಕಡ್ಡಾಯವಾಗಿ ಬದಲಿಸಿ ಹೊಸ ನೋಟನ್ನು ನಿಮಗೆ ನೀಡಲೇಬೇಕು .

•ನೋಟಿನ ಅರ್ಧ ಭಾಗ ಕಳೆದೆ ಹೋಗಿದ್ರೆ ಅದರ ಮೇಲಿರುವಂತಹ ಸೀರಿಯಲ್ ನಂಬರ್ (serial number) ಮತ್ತು ನೋಟಿನ ಮೊತ್ತ(price of the note) ಕಾಣಿಸಿದ್ರೆ ಬ್ಯಾಂಕ್ ನವರಿಗೆ ಹರೆದಿರುವಂತಹ ನೋಟನ್ನು ನೀಡಿ ಹೊಸ ನೋಟನ್ನು ಹಿಂಪಡೆಯಬಹುದು.

advertisement

What is the RBI policy for torn notes?Do banks accept damaged notes? What is the policy of cut note? Can I deposit damaged notes in bank?
Image Source: Business League

•ಆದರೆ ನಿಮ್ಮ ಬಳಿ ಇರುವಂತ ನೋಟ್ ಏನಾದ್ರೂ 80% ಗಿಂತ ಹೆಚ್ಚು ಡ್ಯಾಮೇಜ್ ಹಾಗಿದ್ರೆ ಅದರ ಅರ್ಧದಷ್ಟು ಹಣವನ್ನು ಮಾತ್ರ ಬ್ಯಾಂಕ್ ಸಿಬ್ಬಂದಿ ವಾಪಸ್ ನೀಡುತ್ತಾರೆ.

ಬ್ಯಾಂಕ್ ಈ ನೋಟ್ಗಳನ್ನು ಸ್ವೀಕರಿಸದೆ ಹೋದರೆ, ದೂರು ದಾಖಲಿಸಿ!

RBI ನ ನಿಯಮದ ಪ್ರಕಾರ ಇಂತಹ ಹರಿದ ನೋಟುಗಳನ್ನು (Torn currency note) ಬ್ಯಾಂಕಿನ ಸಿಬ್ಬಂದಿಗಳೇ ಬದಲಿಸಬೇಕು ಆದರೆ ಈ ಕೆಲಸವನ್ನು ಮಾಡಲು ಬ್ಯಾಂಕ್ ನಿರಾಕರಿಸಿದರೆ ಕೂಡಲೇ 14448 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಬ್ಯಾಂಕ್ ವಿರುದ್ಧ ದೂರು ದಾಖಲಿಸಬಹುದು. ನಿಮ್ಮ ದೂರು ದಾಖಲಾದ ಬಳಿಕ ಬ್ಯಾಂಕಿನ ಮೇಲೆ ಫೈನ್ ಹಾಕಲಾಗುತ್ತದೆ ಏಕೆಂದರೆ ಇಂತಹ ನೋಟ್ ಗಳನ್ನು ಎಕ್ಸ್ಚೇಂಜ್ ಮಾಡಬೇಕಾಗಿರುವುದು ಬ್ಯಾಂಕಿನವರ ಕರ್ತವ್ಯ.

What is the RBI policy for torn notes?Do banks accept damaged notes? What is the policy of cut note? Can I deposit damaged notes in bank?
Image Source: Business League

advertisement

Leave A Reply

Your email address will not be published.