Karnataka Times
Trending Stories, Viral News, Gossips & Everything in Kannada

Suzuki Cars: ಇಡೀ ಕುಟುಂಬಕ್ಕಾಗಿ ಬರಲಿದೆ ಮಾರುತಿಯ ಈ ಹೊಸ ಕಾರು! ಬೆಲೆ ಕೇಳಿದ್ರೆ ಈಗಲೇ ಬುಕ್ ಮಾಡೋದು ಗ್ಯಾರಂಟಿ

advertisement

Maruti Suzuki Eeco New Gen : ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರುತಿ ಸುಜುಕಿ ಒಂದಕ್ಕಿಂತ ಒಂದು ಹೆಚ್ಚು ಎನ್ನುವ ರೀತಿಯಲ್ಲಿ ಕ್ವಾಲಿಟಿ ಕಾರುಗಳನ್ನು ಪರಿಚಯಿಸುತ್ತಿದೆ. ವಿಶೇಷವಾಗಿ ಹೆಚ್ಚಿನ ಸ್ಪೇಸ್ ಹೊಂದಿರುವಂತಹ ಕಾರುಗಳ ವಿಚಾರಕ್ಕೆ ಬರೋದಾದ್ರೆ ಎರ್ಟಿಗಾ ಕಾರು ಎಲ್ಲಕ್ಕಿಂತ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ ಆದರೆ ಇವತ್ತಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅದನ್ನೇ ಹಿಂದಿಕ್ಕಲು ಮಾರುತಿ ಸುಜುಕಿ ಸಂಸ್ಥೆಯ Maruti Suzuki Eeco ಕಾರು ಕಾಲಿಟ್ಟಿದೆ ಎಂದು ಹೇಳಬಹುದು. ಅಲ್ಲದೆ ಶೀಘ್ರದಲ್ಲೇ ಇದರ ನೆಕ್ಸ್ಟ್ ಜನರೇಷನ್ ವೆರಿಯೆಂಟ್ ( Next Generation Varient) ಕೂಡ ಬಿಡುಗಡೆಯಾಗಲಿದೆಯಂತೆ. ಏಳು ಸೀಟರ್ಗಳ ಈ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ ಇವತ್ತಿನ ಈ ಲೇಖನದ ಮೂಲಕ ಪಡೆಯೋಣ ಬನ್ನಿ.

Maruti Suzuki Eeco ಕಾರಿನ ಡ್ಯಾಶಿಂಗ್ ಲುಕ್ ಹಾಗೂ ಫೀಚರ್ ಗಳು

ಕಾರಿನ ಡಿಸೈನ್ ಖಂಡಿತವಾಗಿ ನಿಮಗೆ ಇಷ್ಟ ಆಗುತ್ತದೆ ಅದಕ್ಕಿಂತ ಪ್ರಮುಖವಾಗಿ ಕಾರಿನಲ್ಲಿ ಕುಳಿತುಕೊಳ್ಳಲು ಆರಂಭದಾಯಕವಾದ ಸೀಟ್ ವ್ಯವಸ್ಥೆ ಕೂಡ ನಿಮಗೆ ಕಂಫರ್ಟೆಬಲ್ ಫೀಲಿಂಗ್ ನೀಡುತ್ತದೆ. ಡೋಮ್ ಲ್ಯಾಂಪ್, ಕ್ಯಾಬಿನ್ ಏರ್ ಫಿಲ್ಟರ್, ಬ್ಯಾಟರಿ ಸೇವಿಂಗ್ ಫಂಕ್ಷನ್ ಕಾರಣದಿಂದಾಗಿ ಈಗ ನಿಮಗೆ ಪ್ರೀಮಿಯಂ ಅನುಭವವನ್ನು ನೀಡುತ್ತದೆ.

maruti eeco next generation launch date in india eeco new model 2023 price 7 seater Eeco next generation 7 seater eeco car 2024 model price maruti suzuki eeco next generation price maruti suzuki eeco 7 seater ac cng price eeco new model 2024 new eeco 2023
Image Source: Autocar India

Maruti Suzuki Eeco ಕಾರಿನಲ್ಲಿ ಸಿಗುವಂತಹ ಫೀಚರ್ ಗಳ ಬಗ್ಗೆ ಮಾತನಾಡುವುದಾದರೆ, ಹೊಸ ಸ್ಟೇರಿಂಗ್ ವೀಲ್, digital instrumental cluster, ಎಸಿಗಾಗಿ ರೋಟರಿ ಕಂಟ್ರೋಲ್, ಇನ್ನು ಪೆಟ್ರೋಲ್ ವೇರಿಯಂಟ್ ನಲ್ಲಿ 60 ಲೀಟರ್ ಗಳ ಬೂಟ್ ಸ್ಪೇಸ್ ಸಿಗುತ್ತದೆ. ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್, ಸುರಕ್ಷತೆಗಾಗಿ ಡ್ಯುಯಲ್ ಏರ್ ಬ್ಯಾಗ್, EBD ABS ಎರಡು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ನಂತಹ ಸಾಕಷ್ಟು ಅಪ್ಗ್ರೇಡ್ ಮಾಡಿರುವಂತಹ ಫೀಚರ್ ಗಳನ್ನು ಕೂಡ ನೀವು Maruti Suzuki Eeco ಕಾರಿನಲ್ಲಿ ನೋಡಬಹುದಾಗಿದೆ.

advertisement

Maruti Suzuki Eeco ಕಾರಿನ ಪವರ್ಫುಲ್ ಇಂಜಿನ್

Maruti Suzuki Eeco ಕಾರಿನಲ್ಲಿ ನಿಮಗೆ 1.2 ಲೀಟರ್ K ಸೀರೀಸ್ ನ ಡ್ಯುಯಲ್ ಜೆಟ್ VVT ಪೆಟ್ರೋಲ್ ಇಂಜಿನ್ ಸಿಗುತ್ತೆ. 80.6Ps 104.4Nm ಜನರೇಟ್ ಮಾಡುವಂತಹ ಸಾಮರ್ಥ್ಯ ಈ ಇಂಜಿನ್ ಗೆ ಇದೆ. ಇದರಲ್ಲಿ ನಿಮಗೆ ಐದು ಸ್ಪೀಡ್ ಮಾನ್ಯುಯಲ್ ಗೇರ್ ಬಾಕ್ಸ್ ಸಿಗಲಿದೆ. ಈ ಕಾರು ನಿಮಗೆ ಪೆಟ್ರೋಲ್ ವೇರಿಯಂಟ್ ನಲ್ಲಿ 19.71 ಪ್ರತಿ ಲೀಟರ್ ಕಿಲೋಮೀಟರ್ ಮೈಲೇಜ್ ಕೊಡುತ್ತೆ. CNG ನಲ್ಲಿ ನಿಮಗೆ 26.78 ಕಿಲೋಮೀಟರ್ ಪ್ರತಿ ಕೆಜಿ ಮೈಲೇಜ್ ನೀಡುತ್ತದೆ.

maruti eeco next generation launch date in india eeco new model 2023 price 7 seater Eeco next generation 7 seater eeco car 2024 model price maruti suzuki eeco next generation price maruti suzuki eeco 7 seater ac cng price eeco new model 2024 new eeco 2023
Image Source: Autocar India

Maruti Suzuki Eeco ಬೆಲೆ ಎಷ್ಟಿರಬಹುದು?

Maruti Suzuki Eeco ಕಾರು ಮಾರುಕಟ್ಟೆಗೆ ಅಧಿಕೃತವಾಗಿ ಅತಿ ಶೀಘ್ರದಲ್ಲೇ ಲಾಂಚ್ ಆಗುವಂತಹ ಸಾಧ್ಯತೆಗಳು ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಕೇಳಿ ಬರುತ್ತಿವೆ. ಈ ಕಾರು ಸರಿಸುಮಾರು 5.25 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ. ಸಾಕಷ್ಟು ಕಲರ್ ಗಳು ಆಪ್ಷನ್ ಅಲ್ಲಿ ಕೂಡ ಇದು ಮಾರುಕಟ್ಟೆಗೆ ಲಾಂಚ್ ಆಗಲಿದ್ದು ದೊಡ್ಡ ಸೀಟಿಂಗ್ ವ್ಯವಸ್ಥೆಯನ್ನು ಹೊಂದಿರುವಂತಹ ಈ ಕಾರು ಫ್ಯಾಮಿಲಿ ಗ್ರಾಹಕರಿಗೆ ಹೇಳಿ ಮಾಡಿಸಿದ ಕಾರ್ ಆಗಿದೆ.

advertisement

Leave A Reply

Your email address will not be published.