Karnataka Times
Trending Stories, Viral News, Gossips & Everything in Kannada

Cruiser Bikes: ಬುಲೆಟ್ ಬೈಕ್ ನ ದಿನಗಳು ಅಂತ್ಯ! ಭಾರತಕ್ಕೆ ಬಂತು ಅದಕ್ಕಿಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಬೆಂಕಿ ಬೈಕ್! 150Km ಮೈಲೇಜ್

advertisement

Best Cruiser Bikes in India – May 2024: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ನಮ್ಮ ಭಾರತ ದೇಶದ ಆಟೋಮೊಬೈಲ್ ಇಂಡಸ್ಟ್ರಿಯಲ್ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ವಿಶೇಷವಾಗಿ ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ನ ಹೆಚ್ಚುತ್ತಿರುವಂತಹ ಬೆಲೆಯ ಅಡಿಯಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳು(Electric Vehicle) ಭಾರತ ದೇಶದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿವೆ. ಅದರಲ್ಲಿ ಇವತ್ತಿನ ಈ ಲೇಖನದ ಮೂಲಕ ನಾವು ಮಾತನಾಡಲು ಹೊರಟಿರೋದು ಹೊಸದಾಗಿ ಕಾಣಿಸಿಕೊಳ್ಳುತ್ತಿರುವಂತಹ ಕ್ರೂಜರ್ ಎಲೆಕ್ಟ್ರಿಕ್ ಬೈಕ್ ಬಗ್ಗೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ಬೈಕ್ ಬಗ್ಗೆ ಎಲ್ಲರೂ ಕೂಡ ಕೇಳಿರುತ್ತೀರಿ ಆದರೆ ಕ್ರೂಜರ್ ವಿಭಾಗದ ಬೈಕ್ ಗಳು ಕೂಡ ಎಲೆಕ್ಟ್ರಿಕ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು ಅಂತ ಹೇಳಬಹುದು.

ಹೌದು, ನಾವ್ ಮಾತಾಡ್ತಿರೋದು Cyborg Yoda Bike ಬಗ್ಗೆ. ಅಡ್ವಾನ್ಸ್ ಫೀಚರ್ ಜೊತೆಗೆ ಈ ಎಲೆಕ್ಟ್ರಿಕ್ ಕ್ರೂಸ್ ಬೈಕ್ ಗ್ರಾಹಕರಿಗೆ ಇಷ್ಟ ಆಗೋದ್ರಲ್ಲಿ ಯಾವುದೇ ಅನುಮಾನವೇ ಎಂಬುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಪರಿಣಿತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಬನ್ನಿ ಈ ಬೈಕಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Image Source: BikeWale

Cyborg Yoda Bike -ದೇಶದ ಮೊದಲ ಎಲೆಕ್ಟ್ರಿಕ್ ಕ್ರೂಜರ್ ಬೈಕ್

advertisement

Cyborg Yoda Bike ಅಡ್ವಾನ್ಸ್ ಪಿಚರ್ ಜೊತೆಗೆ ಭಾರತದ ಮಾರುಕಟ್ಟೆಯಲ್ಲಿ ದ್ವಿಚಕ್ರ ವಾಹನ ಪ್ರಿಯರಾದರಲು ವಿಶೇಷವಾಗಿ ಕ್ರೂಜರ್ ಸೆಗ್ಮೆಂಟ್ ನಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡುವಂತಹ ಆಸಕ್ತಿ ಹೊಂದಿರುವಂತಹ ಗ್ರಾಹಕರಿಗೆ ಹಾಟ್ ಫೇವರೆಟ್ ಆಗಲಿದೆ. ಇದು ನಿಮಗೆ ಎರಡು ಕಲರ್ ಆಪ್ಷನ್ ಅಲ್ಲಿ ಸಿಗಲಿದೆ. ಇದು ಪೂರ್ತಿಯಾಗಿ ಚಾರ್ಜ್ ಆಗೋದಕ್ಕೆ ನಾಲ್ಕರಿಂದ ಐದು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

Cyborg Yoda Bike ಎಲೆಕ್ಟ್ರಿಕ್ ಕ್ರೂಜರ್ ಬೈಕ್ 4 ರಿಂದ 5 ಗಂಟೆಗಳ ಕಾಲ ಚಾರ್ಜ್ ಆದ ನಂತರ ಬರೋಬ್ಬರಿ 150 km ಗಳ ರೇಂಜ್ ನೀಡುತ್ತದೆ ಅನ್ನೋದನ್ನ ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗಿರುತ್ತದೆ. ಬೇರೆ ಎಲೆಕ್ಟ್ರಿಕ್ ಬೈಕ್ಗಳಿಗೆ ಹೋಲಿಸಿದರೆ Cyborg Yoda Bike ಪರ್ಫಾಮೆನ್ಸ್ ಹಾಗೂ ಮೈಲೇಜ್ ಎರಡು ವಿಚಾರದಲ್ಲಿ ಕೂಡ ಟಾಪ್ ಫಲಿತಾಂಶವನ್ನು ನೀಡುತ್ತದೆ ಎಂಬುದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ. ಹಾಗಿದ್ದರೆ ಬನ್ನಿ ಈ ಬೈಕಿನ ಬೆಲೆ ಎಷ್ಟು ಎನ್ನುವುದನ್ನು ತಿಳಿದುಕೊಳ್ಳೋಣ.

What is the cost of Dalmia Cyborg bike?What is the price of Cyborg Yoda electric bike in India?
What is the price of Cyborg Armour bike in India?
What is the price of Yoda in India?
Image Source: BikeWale

Cyborg Yoda ಎಲೆಕ್ಟ್ರಿಕ್ ಕ್ರೂಜರ್ ಬೈಕಿನ ಬೆಲೆ

2.4kw ಸಾಮರ್ಥ್ಯದ ಮೋಟರ್ ಹೊಂದಿರುವಂತಹ Cyborg Yoda ಎಲೆಕ್ಟ್ರಿಕ್ ಕ್ರೂಜರ್ ಬೈಕ್ ನಿಮಗೆ ಭಾರತದ ಮಾರುಕಟ್ಟೆಯಲ್ಲಿ 1.85 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಸಿಗಬಹುದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಅದರಲ್ಲಿ ವಿಶೇಷವಾಗಿ ಎಲೆಕ್ಟ್ರಿಕ್ ಬೈಕಿನ ಸೆಗ್ಮೆಂಟ್ ನಲ್ಲಿ ಇದು ಸೆನ್ಸೇಷನಲ್ ಪ್ರಾಡೆಕ್ಟ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

advertisement

Leave A Reply

Your email address will not be published.