Karnataka Times
Trending Stories, Viral News, Gossips & Everything in Kannada

River Indie: 160 Km ಮೈಲೇಜ್ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ ಕೇವಲ 3,227 ರೂ.ಗೆ, ಮುಗಿಬಿದ್ದ ಜನ!

advertisement

ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಬಳಕೆ ಆರಂಭವಾಗಿ ಹೆಚ್ಚು ಸಮಯ ಏನು ಆಗಿಲ್ಲ. ಸುಮಾರು ಐದರಿಂದ ಆರು ತಿಂಗಳಿಂದ ಎಲೆಕ್ಟ್ರಿಕ ಸ್ಕೂಟರ್ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಉತ್ತಮ ಶ್ರೇಣಿಯ, ಉತ್ತಮ ವಿನ್ಯಾಸದ ಎಲೆಕ್ಟ್ರಿಕ್ ಸ್ಕೂಟರ್ ಗಳು ಕೂಡ ಬಿಡುಗಡೆ ಆಗಿವೆ. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಸಿದ್ಧಿಯನ್ನು ಈ ಎಲೆಕ್ಟ್ರಿಕಲ್ ಸ್ಕೂಟರ್ ಗಳು ಪಡೆದುಕೊಂಡಿವೆ ಎನ್ನಬಹುದು.

ಇತ್ತೀಚಿಗೆ ಎಲೆಕ್ಟ್ರಿಕ ಸ್ಕೂಟರ್ ಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ರಿವರ್ ಇಂಡಿ (River Indie) ಇವಿ ಸ್ಕೂಟರ್ ಶಕ್ತಿಯುತ ಬ್ಯಾಟರಿ ಹಾಗೂ ಉತ್ತಮ ವಿನ್ಯಾಸಗಳನ್ನು ಒಳಗೊಂಡಿದ್ದು, ಈ ಸ್ಕೂಟರ್ ಖರೀದಿಗೆ ಜನ ಮುಗಿಬಿದ್ದಿದ್ದಾರೆ ಎನ್ನಬಹುದು. ಹಾಗಾದ್ರೆ ಅಂತಹದ್ದೇನಿದೆ ಈ ಸ್ಕೂಟರ್ ನಲ್ಲಿ ಎನ್ನುವುದನ್ನು ನೋಡೋಣ.

ರಿವರ್ ಇಂಡಿ (River Indie) ಎಲೆಕ್ಟ್ರಿಕ್ ಸ್ಕೂಟರ್!

ಅಂದ ಹಾಗೆ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಬೇಡಿಕೆ ಹೆಚ್ಚುತ್ತಲೇ ಇದೆ. ಇದಕ್ಕೆ ತಕ್ಕಂತೆ ಬೇರೆ ಬೇರೆ  ಕಂಪನಿಗಳು ಕೂಡ ಉತ್ತಮ ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿವೆ. ಅಂತವುಗಳಲ್ಲಿ ರಿವರ್ ಇಂಡಿ (River Indie) ಎಲೆಕ್ಟ್ರಿಕಲ್ ಸ್ಕೂಟರ್ ಕೂಡ ಒಂದು.

advertisement

ಈ ಸ್ಕೂಟರ್ ನ ಬ್ಯಾಟರಿ ಬಗ್ಗೆ ಹೇಳುವುದಾದರೆ ಲೀಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ನಿಂದ ಜೋಡಿಸಲ್ಪಟ್ಟಿದ್ದು, ಒಂದು ಚಾರ್ಜ್ ಗೆ 160 ಕಿಲೋಮೀಟರ್ ವ್ಯಾಪ್ತಿ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆದ ಎಲೆಕ್ಟ್ರಿಕ್ ಸ್ಕೂಟರ್ (Electric Scooter)ಗಳ ಪೈಕಿ ರಿವರ್ ಇಂಡಿ ಪ್ರಬಲ ಬ್ಯಾಟರಿ ಹೊಂದಿದೆ ಎನ್ನಬಹುದು. ಈ ಎಲೆಕ್ಟ್ರಿಕ್ ಮೋಟಾರ್ ಪ್ರತಿ ಗಂಟೆಗೆ 90 ಕಿಲೋಮೀಟರ್ ಗರಿಷ್ಠ ವೇಗವನ್ನು ಪಡೆದುಕೊಳ್ಳುತ್ತದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬಂದ ಇತರ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತಲೂ ರಿವರ್ ಇಂಡಿ ಹೆಚ್ಚು ಶಕ್ತಿ ಶಾಲಿ ಆಗಿದ್ದು, 6700 ಪಿಎಸ್ಎಂ ಎಲೆಕ್ಟ್ರಿಕ್ ಮೋಟಾರ್ ಹೊಂದಿದೆ.

3 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತೆ!

ಇನ್ನು ಈ ಸ್ಕೂಟರ್ ನಲ್ಲಿ ಫಾಸ್ಟ್ ಚಾರ್ಜರ್ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಮೂರು ಗಂಟೆಗಿಂತಲೂ ಕಡಿಮೆ ಸಮಯದಲ್ಲಿ ನೀವು ಸಂಪೂರ್ಣವಾಗಿ ಬ್ಯಾಟರಿ ಚಾರ್ಜ್ ಮಾಡಬಹುದು. ಈ ಎಲೆಕ್ಟ್ರಿಕಲ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಎಕ್ಸ್ ಶೋರೂಮ್ ಪ್ರಕಾರ 1.23 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ. ಇಷ್ಟು ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಉತ್ತಮ ವಿನ್ಯಾಸ ಹಾಗೂ ವೈಶಿಷ್ಟ್ಯತೆಗಳನ್ನು ಹೊಂದಿರುವ ಎಲೆಕ್ಟ್ರಿಕಲ್ ಸ್ಕೂಟರ್ ಇಷ್ಟು ಕಡಿಮೆ ಬೆಲೆಗೆ ದೊರೆಯುತ್ತಿರುವುದರಿಂದ ಜನರು ಇದನ್ನು ಖರೀದಿ ಮಾಡುವುದಕ್ಕೆ ಮುಗಿಬಿದ್ದಿದ್ದಾರೆ. ಇನ್ನು ನೀವು ಕೇವಲ ರೂ.3,227 ಈಎಂಐ (EMI) ಪಾವತಿ ಮಾಡುವುದರ ಮೂಲಕ ಈ ಎಲೆಕ್ಟ್ರಿಕಲ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.