Karnataka Times
Trending Stories, Viral News, Gossips & Everything in Kannada

Family Car: ಸಂಪೂರ್ಣ ಫ್ಯಾಮಿಲಿ ತಿರುಗಾಡಲು ಬಂತು ಅತೀ ಕಡಿಮೆ ಬೆಲೆಯ ಬೆಂಕಿ ಕಾರು!

advertisement

ಮಹಿಂದ್ರ ಥಾರ್ (Mahindra Thar)ಇತ್ತೀಚಿಗೆ ಬಹಳಷ್ಟು ಮಾರ್ಕೆಟಿಂಗ್ ಪಡೆದಂತಹ ಒಂದು ಪ್ರಮುಖ ಘಟಕ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ಇದು ತನ್ನದೇ ಆದಂತಹ ಮಾರ್ಕೆಟಿಂಗ್ ಹೊಂದಿದೆ. ಮತ್ತು ಹಲವಾರು ಗ್ರಾಹಕರು ಮಹೇಂದ್ರ ತಾರ್ ತಮ್ಮದಾಗಿಸಿಕೊಳ್ಳಬೇಕು ಎಂಬ ಕನಸನ್ನು ಹೊಂದಿದ್ದಾರೆ. ಮತ್ತು ಇದಕ್ಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯು ಹೆಚ್ಚಾಗಿದೆ. ಇನ್ನು ಇದಕ್ಕೆ ಪೈಪೋಟಿ ಎಂಬಂತೆ ಗೂರ್ಖಾ (Gurkha) 5 ಬಾಗಿಲಿನ ಬಹು ನಿರೀಕ್ಷಿತ ಫೋರ್ಸ್ ಮೋಟಾರ್ಸ್ ತನ್ನ SUV ರೇಂಜ್ ನೊಂದಿಗೆ ಬಿಡುಗಡೆಯಾಗಲು ಸಜ್ಜಾಗುತ್ತಿದೆ.

Gurkha Features and Highlights:

ಇದರಲ್ಲಿ ಪ್ರಮುಖವಾಗಿ ಐದು ಡೋರ್ ಗಳನ್ನು ಇರಿಸಲಾಗಿದೆ. ಬರೀ ಡೋರ್ ಗಳು ಮಾತ್ರವಲ್ಲದೆ ಇದರಲ್ಲಿ ಬಹಳಷ್ಟು ಬದಲಾವಣೆಯನ್ನು ಕೂಡ ತರಲಾಗಿದೆ. ಇನ್ನು 2022 ರಿಂದ ಇದರ ಹೊಸ ಬದಲಾವಣೆಗಳನ್ನು ಅಳವಡಿಸಲು ಪ್ರಾರಂಭ ಮಾಡಲಾಗಿದ್ದು ಇದೀಗ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಇನ್ನು ಇದರಲ್ಲಿ ಸರ್ಕ್ಯುಲಾರ್ ಲ್ಯಾಂಪ ಗಳನ್ನು ಹೊರತುಪಡಿಸಿ ಸ್ಕ್ವೇರ್ ಹೆಡ್ ಲ್ಯಾಂಪ್‌ಗಳನ್ನು (Square Headlamp) ಅಳವಡಿಸಲಾಗಿದ್ದು, ಇದು ಮತ್ತಷ್ಟು ಆಧುನಿಕ ಲುಕ್ ನೀಡುತ್ತಿದೆ. ಇದರ ಜೊತೆಗೆ ಇದರಲ್ಲಿ ಎರಡು ಸ್ಲ್ಯಾಟ್ ಗ್ರಿಲ್ ಗಳನ್ನು (2 Slat Grill) ಕೂಡ ಅಳವಡಿಸಲಾಗಿದೆ.

 

Image Source: CarWale

 

advertisement

ಇನ್ನು ಇದರಲ್ಲಿ ನೀಡಲಾಗಿರುವಂತಹ ವೀಲ್ (Wheel) 18 ಇಂಚಿನ ಡೈಮಂಡ್ ಕಟ್ Alloy ಗಳನ್ನು ಹೊಂದಿದೆ. ಇನ್ನು ಇದರ SUV ಮತ್ತು ರೀ ಡಿಸೈನ್ ಮಾಡಲಾಗಿರುವಂತಹ ಮುಂಭಾಗ ಬಹಳಷ್ಟು ಮೆರುಗನ್ನು ನೀಡಿದೆ. ಇನ್ನು ಇದರಲ್ಲಿ ಐದು ಆಸನಗಳನ್ನು ಬದಲಾಯಿಸಿ ಏಳು ಆಸನಗಳನ್ನು ಅಳವಡಿಸಿರುವುದು ಮತ್ತಷ್ಟು ಗ್ರಾಹಕರು ಆರಾಮದಾಯಕವಾಗಿ ಕುಳಿತುಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ.

 

Image Source: CarTrade

 

ಇನ್ನು ಇದರಲ್ಲಿ 2.6 ಲೀಟರ್ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ ಮತ್ತು ಇದನ್ನು ಮರ್ಸಿಡಿಸ್ ಆಧಾರಿತವಾಗಿ ತೆಗೆದುಕೊಳ್ಳಲಾಗಿದೆ. ಇನ್ನು ವಾಹನದ ಚಾಲನೆಯಲ್ಲಿ ಇದರ ಸ್ಪೀಡ್ ಐದು ಮ್ಯಾನುಯೆಲ್ ಗಳಷ್ಟು ನೀಡಲಾಗಿದೆ. ಇನ್ನು ಇವುಗಳ ಮೂಲಕ ಇದು ಮಾರುಕಟ್ಟೆಯಲ್ಲಿ ಬಹಳಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವಂತಹ ಜಿಮ್ನಿ (Gurkha) ವಾಹನದ ಬೆಲೆ ಎಷ್ಟು ಎಂದು ನೋಡುವುದಾದರೆ, ಇನ್ನು ಇದರ ಮೊದಲ ರೂಪಾಂತರವಾದ ಮೂರು ಡೋರ್ ಹೊಂದಿದಂತಹ ವಾಹನ ಎರಡು ಲಕ್ಷದವರೆಗೂ ಮಾರುಕಟ್ಟೆಯಲ್ಲಿ ಬೆಲೆಯನ್ನು ಪಡೆದಿತ್ತು. ಇನ್ನು ಇದರಲ್ಲಿ ವಿಶೇಷವಾಗಿ ಅಳವಡಿಸಲಾಗಿರುವಂತಹ 5 ಡೋರ್ ಇಂದಾಗಿ ಸುಮಾರು 17.10 ಲಕ್ಷದ ವರೆಗೂ ಬೆಲೆ ನಿಗದಿ ಮಾಡಿ ಮಾರಾಟ ಮಾಡಬಹುದು ಎಂದು ಊಹಿಸಲಾಗಿದೆ.

advertisement

Leave A Reply

Your email address will not be published.