Karnataka Times
Trending Stories, Viral News, Gossips & Everything in Kannada

T20 World Cup: T20 ವರ್ಲ್ಡ್ ಕಪ್ ಗೆ ಭಾರತದ ಸಂಭವನೀಯ ತಂಡ ಹೀಗಿದೆ! ಹೊಸ ಎಂಟ್ರಿ ಯಾರು ಗೊತ್ತಾ

advertisement

ಇನ್ನು ಈ ಬಾರಿ T20 ವರ್ಲ್ಡ್ ಕಪ್ ಗೆ ಆಟಗಾರರನ್ನು ಅವರ ಸಾಮರ್ಥ್ಯದ ಮೇಲೆ ಆಯ್ಕೆ ಮಾಡಲಾಗುತ್ತದೆ. ಇನ್ನು ಈ ಬಾರಿ ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಮತ್ತು ಶುಭ್ಮನ್ ಗಿಲ್ ಅವರನ್ನು ಕೈಬಿಡಲಾಗುತ್ತದೆ ಎನ್ನಲಾಗಿದೆ. ಇನ್ನು ಇಲ್ಲದೆ ಇರಬಹುದು ಎಂಬ ಸುದ್ದಿ ಅವರ ಅಭಿಮಾನಿಗಳಿಗೆ ಬೇಸರವನ್ನು ಉಂಟು ಮಾಡಿದೆ.ಇನ್ನು ಪ್ಲೇಯಿಂಗ್ 11 ಅಲ್ಲಿ ಈ ಇಬ್ಬರು ಆಟಗಾರರನ್ನು ಬಿಸಿಸಿಐ ಕೈಬಿಡುವುದಾಗಿ ತಿಳಿದುಬಂದಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಈ ಇಬ್ಬರನ್ನೂ ಹೊರತುಪಡಿಸಿ ಉಳಿದ ಸಂಭಾವನೀಯ ಆಟಗಾರರು ಯಾರು ಎಂದು ತಿಳಿದುಕೊಳ್ಳೋಣ

Team India For T20 World Cup 2024:

ಇನ್ನು T20 World Cup ಅಲ್ಲಿ ಈ ಬಾರಿ ಆಯ್ಕೆ ಆಗಲಿರುವ ಆಟಾಗಾರರ ಪಟ್ಟಿ ಈ ಕೆಳಗಿನಂತಿದೆ ಇನ್ನು ಕ್ಯಾಪ್ಟನ್ ಆಗಿ ಎಂದಿನಂತೆ ರೋಹಿತ್ ಶರ್ಮ (Rohit Sharma) ಅವರು ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಇನ್ನು ಎರಡನೆಯದಾಗಿ ವಿರಾಟ್ ಕೊಹ್ಲಿ (Virat Kohli), ಯಶಸ್ವಿ ಜೈಸ್ವಾಲ್ (Yashasvi Jaiswal), ಸೂರ್ಯ ಕುಮಾರ್ ಯಾದವ್ (Surya Kumar Yadav), ಹಾರ್ದಿಕ್ ಪಾಂಡ್ಯ (Hardik Pandya) Vice Captain ಆಗಿ ಆಯ್ಕೆ ಆಗಿದ್ದಾರೆ, ರಿಂಕು ಸಿಂಗ್, ಜೀತೇಶ್ ಶರ್ಮ (ವೀಕೇಟ್ ಕೀಪರ್), ಸಂಜು ಸ್ಯಾಮ್ಸನ್ (ವೀಕೇಟ್ ಕೀಪರ್), ಅಕ್ಸರ್ ಪಟೇಲ್, ಕುಲ್ದಿಪ್ ಯಾದವ್, ರವಿ ಬಿಷ್ಣೊಯ್, ಹರ್ಷ್ ದೀಪ್ ಸಿಂಗ್, ಜಸ್ಪ್ರಿತ್ ಬೂಮ್ರ, ಅವೇಶ್ ಖಾನ್, ಮೊಹಮ್ಮದ್ ಸೀರಾಜ್ ಇವರನ್ನು ಹೊರತುಪಡಿಸಿದರೆ ರಿಸರ್ವ್ ಆಟಗಾರರಾಗಿ ವಾಷಿಂಗ್ಟನ್ ಸುಂದರ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ, ಇನ್ನು ಎರಡನೆಯ ಸ್ಥಾನದಲ್ಲಿ ರಿಷಬ್ ಪಂತ್ ಅವರು ಇದ್ದಾರೆ, ಇನ್ನು ಮೂರನೇಯದಾಗಿ ಮಾಯಾಂಕ್ ಯಾದವ್ (Mayank Yadav) ಅವರು ಸ್ಥಾನ ಪಡೆಯಲಿದ್ದಾರೆ. ಇನ್ನು ನಾಲ್ಕನೆಯದಾಗಿ ಶಿವಂ ದುಬೆ ಅವರು ರಿಸರ್ವ್ ಆಟಗಾರರಾಗಿ ಸ್ಥಾನ ಗಿಟ್ಟಿಸಿಕೊಳ್ಳಬಹುದು ಎನ್ನಲಾಗಿದೆ.

 

advertisement

Image Source: News24

 

ಇನ್ನು ಈ ಬಾರಿ ಆಯ್ಕೆ ಆಗಲಿರುವ ಆಟಾಗಾರರ ಪೈಕಿ ರವಿಂದ್ರ ಜಡೇಜಾ ಆಲ್ ರೌಂಡರ್ ಮತ್ತು ಶುಭ್ಮನ್ ಗಿಲ್ ಬ್ಯಾಟರ್ ಇಬ್ಬರನ್ನೂ ಹೊರತುಪಡಿಸಿ ಮಿಕ್ಕ ಆಟಾಗಾರರಿಗೆ ಕ್ರಿಕೆಟ್ ಮಂಡಳಿಯು ಮಣೆ ಹಾಕಲು ಮುಂದಾಗಿದೆ ಎಂದು ತಿಳಿದಿಬಂದಿದ್ದು ಈ ಸಂಗತಿ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದೆ.

ಇನ್ನು ಈ ಬಾರಿ T20 World Cup ಗೆ ಈಗಾಗಲೇ ಸಿದ್ಧತೆಯೂ ನಡೆಯುತ್ತಿದೆ. ಇನ್ನು ಐಪಿಎಲ್ ಪಂದ್ಯಗಳು ಮುಗಿದ ಬಳಿಕ T20 ಪಂದ್ಯಾವಳಿಯು ಪ್ರಾರಂಭ ಆಗಲಿದೆ. ಇನ್ನು ಸಮಯ ಹತ್ತಿರವಾಗುತ್ತಾ ಇದ್ದಂತೆ ಆಟಗಾರರ ಆಟದ ಮೇಲಿನ ಒತ್ತಡವು ಹೆಚ್ಚಾಗಿದೆ.ಇನ್ನು ಆಟಗಾರರಿಗೆ ತಮ್ಮ ಉತ್ತಮ ಪ್ರದರ್ಶನ ನೀಡುವ ಅವಕಾಶ ಈಗ ಐಪಿಎಲ್ ಮೂಲಕ ಸಿಗಲಿದೆ. ಇನ್ನು ಸದ್ಯಕ್ಕೆ ಈ ಬಾರಿ IPL ನಲ್ಲಿ ಯಾರು ಗೆಲ್ಲುತ್ತಾರೆ ಎಂಬ ಕೂತುಹಲ ಹೆಚ್ಚಾಗಿದೆ.

advertisement

Leave A Reply

Your email address will not be published.