Karnataka Times
Trending Stories, Viral News, Gossips & Everything in Kannada

Budget Car: ಇನೋವಾಗೆ ಸೆಡ್ಡು ಹೊಡೆಯಲು ಅದಕ್ಕಿಂತ ಅರ್ಧ ಬೆಲೆಯ ಈ ಕಾರು ಶೀಘ್ರದಲ್ಲೇ ಎಂಟ್ರಿ! 27Km ಮೈಲೇಜ್

advertisement

ಸ್ಟೈಲಿಶ್ ಲುಕ್ ಮತ್ತು ಕಡಿಮೆ ಬಜೆಟ್ ಕಾರು (Low Budget Car)ಗಳಿಗೆ ಹೆಸರುವಾಸಿಯಾದ ಮಾರುತಿ ಕಂಪನಿಯು ಶೀಘ್ರದಲ್ಲೇ ತನ್ನ ಹೊಸ ಕಾರು ಮಾರುತಿ XL7 (Maruti XL7) ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ತರಲಿದೆ. ಈ ಕಾರು ನಿಮ್ಮ ಬಜೆಟ್ ಅಲ್ಲೆ ಸಿಗುವುದಲ್ಲದೆ ಉತ್ತಮ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಮಾರುತಿಯ ಹೊಸ XL7 ಸಕತ್ ಫೀಚರ್ಸ್ ಹೊಂದಿದೆ. ಇದು 1 ಲೀಟರ್ ಪೆಟ್ರೋಲ್ನಲ್ಲಿ 27km ಮೈಲೇಜ್ ಹೊಂದಿರುವ ಕಾರ್ ಇದಾಗಿದೆ. ಈ ಕಾರ್ ನ ಕಾರ್ಯ ವೈಖರಿ ಹಾಗೂ ಇನ್ನಷ್ಟು ವೈಶಿಷ್ಟ್ಯಗಳ ನೋಡೋಣ.

ಮಾರುತಿ XL7 ನ ವೈಶಿಷ್ಟ್ಯಗಳು:

ಹೊಸ ಮಾರುತಿ XL7 ನಲ್ಲಿ ನೀವು ಬಹಳಷ್ಟು ವೈಶಿಷ್ಟ್ಯಗಳನ್ನು ಪಡೆಯುವ ನಿರೀಕ್ಷೆಯಿದೆ. ಇದರಲ್ಲಿ ವೆಂಟಿಲೇಟೆಡ್ ಕಪ್ ಹೋಲ್ಡರ್, ರಿವರ್ಸಿಂಗ್ ಕ್ಯಾಮೆರಾ, ISOFIX ಚೈಲ್ಡ್ ಸೀಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ನಂತಹ ಪ್ರೀಮಿಯಂ ವೈಶಿಷ್ಟ್ಯಗಳನ್ನು ಸಹ ಒದಗಿಸಲಾಗುತ್ತದೆ.

Image Source: CarDekho

advertisement

ಮಾರುತಿ XL7 ಎಂಜಿನ್:

ಮಾರುತಿ XL7 ನಲ್ಲಿ ಕಂಪನಿಯು ಒಂದೂವರೆ ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಸಹ ಹೊಂದಿರಲಿದೆ.ಇದಲ್ಲದೆ, ಈ ಅದ್ಭುತ ಕಾರು ನಿಮಗೆ ಉತ್ತಮ ಮೈಲೇಜ್ ಅನ್ನು ಸಹ ನೀಡುತ್ತದೆ. ಈ ಕಾರು ಕೂಡ 1 ಲೀಟರ್ ಪೆಟ್ರೋಲ್ ನಲ್ಲಿ ಸರಿ ಸುಮಾರು 27 ಕಿ.ಮೀ ದೂರವನ್ನು ಆರಾಮವಾಗಿ ಕ್ರಮಿಸಲಿದೆ.

Image Source: Oto

ಹೊಸ ಮಾರುತಿ XL7 ಬೆಲೆ:

ಮಾರುತಿ ಕಂಪನಿಯು ಯಾವಾಗಲೂ ತನ್ನ ಗ್ರಾಹಕರನ್ನು ಮನಸ್ಸಿನಲ್ಲಿಟ್ಟುಕೊಂಡು ಬೆಲೆಗಳನ್ನು ನಿರ್ಣಯಿಸುತ್ತದೆ. ಈ ಹೊಸ ಮಾರುತಿ XL7 ವೈಶಿಷ್ಟ್ಯಗಳು ಮಾತ್ರ ಉತ್ತಮವಲ್ಲ ಅದರ ಬೆಲೆ ಶ್ರೇಣಿಯಲ್ಲಿ ಕೂಡ ನಿಮ್ಮ ಬಜೆಟ್ನಲ್ಲಿ ಬರುವ ಕಾರ್ ಇದಾಗಿರುತ್ತದೆ. ಇದು ಭಾರತದಲ್ಲಿ ₹ 12.00 ಲಕ್ಷ- ₹ 13.00 ಲಕ್ಷದ ನಿರೀಕ್ಷಿತ ಬೆಲೆಯಲ್ಲಿ ಬಿಡುಗಡೆಯಾಗಲಿದೆ. XL7 ಅನ್ನು ನವೆಂಬರ್ 2024 ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇದು ಪೆಟ್ರೋಲ್ ಆವೃತ್ತಿಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ. ಮಾರುತಿ XL7, Toyota Rumion, Tata Nexon, KIA Carens, ಮಹೀಂದ್ರ ಸ್ಕಾರ್ಪಿಯೋ ಜೊತೆಗೆ ಸ್ಪರ್ಧಿಸಲಿರುವ ಬಲಿಷ್ಠ ಕಾರ್ ಇದಾಗಿದೆ

advertisement

Leave A Reply

Your email address will not be published.