Karnataka Times
Trending Stories, Viral News, Gossips & Everything in Kannada

Personal Loan: ಇಂತಹ ಸಮಯದಲ್ಲಿ ಬ್ಯಾಂಕುಗಳು ಪರ್ಸನಲ್ ಲೋನ್ ನಿರಾಕರಿಸುವಂತಿಲ್ಲ! ಹೊಸ ಆದೇಶ

advertisement

Personal Loan for Health: ಪ್ರೀತಿ ಪಾತ್ರರ ಅಥವಾ ನಿಮ್ಮ ವೈಯಕ್ತಿಕ ಆರೋಗ್ಯ ಹದಗೆಟ್ಟಿದೆಯೇ? ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಲು ನಿಮ್ಮ ಬಳಿ ಹಣ‌ ಇಲ್ವಾ? ಹಾಗಾದರೆ ಬ್ಯಾಂಕ್ನಿಂದ ದೊರಕುವ ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ.

ಹೌದು ಗೆಳೆಯರೇ ವೈಯಕ್ತಿಕ ಸಾಲದ (Personal Loan) ಅಡಿ ಹಣವನ್ನು ಪಡೆದು ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಬಹುದು. ಹಾಗಾದ್ರೆ ಆರೋಗ್ಯ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು ಲೋನ್ ಪಡೆದುಕೊಳ್ಳುವುದು ಹೇಗೆ? ಬ್ಯಾಂಕ್ನಲ್ಲಿ ಇಂತಹ ಕಾರಣಗಳಿಗೆ ಲೋನ್ ನೀಡುತ್ತಾರಾ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಯಿರಿ.

ಆರೋಗ್ಯ ಸಮಸ್ಯೆಗೆ ಬ್ಯಾಂಕ್ನಿಂದ ಸಾಲ ಸೌಲಭ್ಯ ಸಿಗುತ್ತಾ?

 

Image Source: Mint

 

ಸಾಮಾನ್ಯವಾಗಿ ಬ್ಯಾಂಕ್ಗಳಲ್ಲಿ ಗ್ರಾಹಕರ ಬೇರೆ ಬೇರೆ ಕಾರಣಗಳಿಗೆ ಸಾಲವನ್ನು ಅನುವು ಮಾಡುತ್ತಾರೆ. ಅದರಂತೆ ವೈಯಕ್ತಿಕ ಸಾಲ (Personal Loan) ವನ್ನು ನೀಡಲಾಗುವುದು ವೈಯಕ್ತಿಕ ಸಾಲವೆಂದರೆ ನಮ್ಮ ವೈಯಕ್ತಿಕ ಇಷ್ಟಾರ್ಥಗಳು ಹಾಗೂ ಖರ್ಚನ್ನು ನಿಭಾಯಿಸಲು ಉಪಯೋಗಿಸುವಂತಹ ಸಾಲದ ಹಣ.

advertisement

ಹೀಗಾಗಿ ನೀವು ಕೂಡ ವೈಯಕ್ತಿಕ ಸಾಲದ (Personal Loan) ಅಡಿ ಬ್ಯಾಂಕ್ನಿಂದ ಲೋನ್ (Loan) ಪಡೆದು ನಿಮ್ಮ ಆರೋಗ್ಯವನ್ನು ಗುಣಪಡಿಸಿಕೊಳ್ಳಲು ಉಪಯೋಗಿಸಿಕೊಳ್ಳಬಹುದು. ಈ ಕಾರಣಕ್ಕೆ ಬ್ಯಾಂಕ್ ನಿಮಗೆ ಸಾಲ ಕೊಡದೆ ನಿರಾಕರಣೆ ಮಾಡುವಂತಿಲ್ಲ.

ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ?

 

Image Source: IndiaMART

 

ವಿವಿಧ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲಕ್ಕೆ (Personal Loan) ನೀಡಲಾಗುತ್ತಿರುವಂತಹ ಕೊಡುಗೆಗಳ ಕುರಿತು ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಿ ಹಾಗೂ ಯಾವ ಬ್ಯಾಂಕಿನ ಬಡ್ಡಿದರ ಹೆಚ್ಚಿದೆ? (Interest Rate) ಯಾವ ಬ್ಯಾಂಕಿನಲ್ಲಿ ಕಡಿಮೆ ಇದೆ? ಎಂಬುದನ್ನು ತಿಳಿಯಿರಿ. ಜೊತೆಗೆ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಲಾಗದೆ ಹೋದರೆ ಅವರು ಹಾಕುವಂತಹ ದಂಡದ ಶುಲ್ಕ ಎಷ್ಟಿರುತ್ತದೆ? ಹಾಗೂ ಸಿಬಿಲ್ ಸ್ಕೋರ್ (CIBIL Score) ಎಷ್ಟಿರಬೇಕು ಎಲ್ಲವನ್ನು ತಿಳಿದುಕೊಂಡು ಅರ್ಜಿ ಹಾಕಬೇಕು.

ಬ್ಯಾಂಕಿನ ಕಟ್ಟುನಿಟ್ಟಾದ ನಿಯಮ ಹಾಗೂ ನಿರ್ಬಂಧನೆಗಳೇನು ಎಂಬ ಎಲ್ಲಾ ವಿವರವನ್ನು ತಿಳಿದುಕೊಂಡ ನಂತರ ನಿಮ್ಮ ಆರ್ಥಿಕ ಪರಿಸ್ಥಿತಿಗೆ ಸರಿಹೊಂದುವಂತಹ ಬ್ಯಾಂಕ್ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಿರಿ. ವೈಯಕ್ತಿಕ ಸಾಲವನ್ನು ನಮ್ಮ ಯಾವುದೇ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಅದರಂತೆ ನೀವೇನಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೆ ಚಿಕಿತ್ಸೆ ಪಡೆದುಕೊಳ್ಳಲು ಕೂಡ ಈ ಲೋನ್ ಹಣವನ್ನು ಉಪಯೋಗಿಸಿಕೊಳ್ಳಬಹುದು. ಇಂತಹ. ಸಮಯದಲ್ಲಿ. ಬ್ಯಾಂಕುಗಳು ನಿಮಗೆ ಸಂಪೂರ್ಣ ನೆರವು. ನೀಡಲೇಬೇಕು

advertisement

Leave A Reply

Your email address will not be published.