Karnataka Times
Trending Stories, Viral News, Gossips & Everything in Kannada

SIP: ಎಸ್ಐಪಿ ಯಲ್ಲಿ ತಿಂಗಳಿಗೆ 5,000 ರೂಪಾಯಿ ಹೂಡಿಕೆ ಮಾಡಿದ್ರೆ 10,15 ವರ್ಷಗಳಲ್ಲಿ ಎಷ್ಟು ಲಾಭ ಸಿಗುತ್ತೆ!

advertisement

ಎಸ್ಐಪಿ ಮೂಲಕ ಮ್ಯೂಚುವಲ್ ಫಂಡ್ಗಳಲ್ಲಿ ನಿಗದಿತ ಮೊತ್ತವನ್ನು ಠೇವಣಿ ಮಾಡಿದರೆ ನಿಮಗೆ ಅತ್ಯುತ್ತಮವಾದ ಆದಾಯವನ್ನು ಪಡೆಯಲು ಸಾಧ್ಯ. ಇಲ್ಲಿ ಸ್ವಲ್ಪ ಮಟ್ಟದ ಮಾರುಕಟ್ಟೆ ಅಪಾಯ ಹಾಗೂ ಬಡ್ಡಿ ದರದಲ್ಲಿ ವ್ಯತ್ಯಾಸ ಆಗುತ್ತಿದ್ದರು ಕೂಡ ನೀವು ಮುತುವರ್ಜಿಯಿಂದ ಹೂಡಿಕೆ ಮಾಡಿದರೆ ಉತ್ತಮ ಆದಾಯ ಪಡೆದುಕೊಳ್ಳಬಹುದು.

SIP Investment:

 

 

SIP ಹೂಡಿಕೆ ಯಲ್ಲಿ ಸರಾಸರಿ ಆದಾಯವನ್ನು 12 ಪ್ರತಿಶತ ಎಂದು ಪರಿಗಣಿಸಲಾಗುತ್ತದೆ ಅಂದರೆ ಇದು ಅತ್ಯುತ್ತಮ ಹೂಡಿಕೆಯ ಆಯ್ಕೆಗಳಲ್ಲಿ ಒಂದು ಎಂದು ತಿಳಿದುಕೊಳ್ಳಬಹುದು. ಐಪಿ ಪ್ರತಿ ತಿಂಗಳು ಹೂಡಿಕೆ ಮಾಡುವ ಅಥವಾ ಠೇವಣಿ ಇಡುವ ಯೋಜನೆ ಆಗಿದೆ. ನೀವು 15, 20, 25 ಮತ್ತು 30 ವರ್ಷಗಳ ವರೆಗೆ 5000 ಎಸ್ಐಪಿಯನ್ನು ಆರಂಭಿಸಿದರೆ ಎಷ್ಟು ಲಾಭ ಪಡೆಯಬಹುದು ಎನ್ನುವುದನ್ನು ಒಂದು ಸಣ್ಣ ಲೆಕ್ಕಚಾರದ ಮೂಲಕ ನೋಡೋಣ.

15 ವರ್ಷಗಳವರೆಗೆ ನಿರಂತರವಾಗಿ 5000ಗಳನ್ನ ಪ್ರತಿ ತಿಂಗಳು SIP ಯಲ್ಲಿ ಠೇವಣಿ ಮಾಡಿದರೆ ಒಟ್ಟು ಹೂಡಿಕೆ ಮೊತ್ತ ಒಂಬತ್ತು ಲಕ್ಷ ರೂಪಾಯಿ ಆಗುತ್ತದೆ. ಈ ಹೂಡಿಕೆ 12 ಶೇಕಡ ದರದಲ್ಲಿ ಸಿಗುವ ಬಡ್ಡಿದರ 16,22,880 ರೂಪಾಯಿಗಳು. ಅಂದರೆ 15 ವರ್ಷಗಳಲ್ಲಿ ನಿಮಗೆ ಒಟ್ಟು ಸಿಗುವ ಮೊತ್ತ 25,22,880 ರೂಪಾಯಿಗಳು.

advertisement

ಇನ್ನು 20 ವರ್ಷಗಳ SIP ಹೂಡಿಕೆ ನೋಡುವುದಾದರೆ ನೀವು ಒಂದು ವರ್ಷದಲ್ಲಿ ಒಟ್ಟು 12 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುತ್ತೀರಿ. (ಪ್ರತಿ ತಿಂಗಳಿಗೆ 5000 ಗಳಂತೆ). ಶೇಕಡಾ 12ರ ದರದಲ್ಲಿ ಒಟ್ಟು ಸಿಗುವ ಬಡ್ಡಿ 37,95,740ಗಳು. 20 ವರ್ಷಗಳ ನಂತರ ನಿಮಗೆ ಒಟ್ಟು ಸಿಗುವ ಮೊತ್ತ 49,95,740ಗಳು.

ವರ್ಷಗಳ ಹೂಡಿಕೆಯನ್ನು ನೋಡುವುದಾದರೆ ಪ್ರತಿ ತಿಂಗಳು 5000 ಹೂಡಿಕೆಯ ಜೊತೆಗೆ 12 ಪ್ರತಿಶತದಂತೆ ನಿಮಗೆ ಸಿಗುವ ಒಟ್ಟು ಬಡ್ಡಿ 79, 88,175 ರೂ. ಅಂದ್ರೆ ನಿಮ್ಮ ಹದಿನೈದು ಲಕ್ಷದ ಠೇವಣಿಯ ಮೇಲೆ ಬಡ್ಡಿಯನ್ನು ಸೇರಿಸಿ 25 ವರ್ಷಕ್ಕೆ 94, 88,175 ಗಳನ್ನು ಹಿಂಪಡೆಯುತ್ತೀರಿ.

ಈಗ 30 ವರ್ಷಗಳವರೆಗೆ ಪ್ರತಿ ತಿಂಗಳು 5000 ಹೂಡಿಕೆಯನ್ನು ನೋಡುವುದಾದರೆ ನೀವು 30 ವರ್ಷಗಳಲ್ಲಿ 18 ಲಕ್ಷ ರೂಪಾಯಿಗಳನ್ನು ಠೇವಣಿ ಮಾಡುತ್ತೀರಿ. ಎರಡು ಪ್ರತಿಶತ ಬಡ್ಡಿಯಿಂದ 1,58,49, 569 ರೂಪಾಯಿಗಳನ್ನು ಪಡೆಯಬಹುದು. ಅಂದರೆ ನಿಮಗೆ 30 ವರ್ಷಗಳಲ್ಲಿ ಒಟ್ಟು ಸಿಗುವ ಮೊತ್ತ, 1,76,49,569 ರೂಪಾಯಿಗಳು.

ಎಸ್ಐಪಿ ಹುಡುಗಿಯ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ!
ಎಸ್ ಐ ಪಿ ಎಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಹೂಡಿಕೆ ಅವಧಿಯನ್ನು ಆಯ್ದುಕೊಳ್ಳಬಹುದಾಗಿದೆ. ಮಾರುಕಟ್ಟೆಯ ಏರಿಳಿತದ ಸಂದರ್ಭದಲ್ಲಿಯೂ ನಿಮ್ಮ ವೆಚ್ಚಗಳು ಸರಾಸರಿ ಲಾಭವನ್ನು ಕಾಯ್ದುಕೊಳ್ಳುತ್ತವೆ ಅಂದ್ರೆ ಮಾರುಕಟ್ಟೆ ಕುಸಿತದಿಂದ ನಷ್ಟ ಅನುಭವಿಸುವ ಸಂದರ್ಭ ಒದಗಿ ಬರುವುದಿಲ್ಲ.

ಇನ್ನು ಎಸ್ಐಪಿ ಹೂಡಿಕೆಯನ್ನು ದೀರ್ಘಕಾಲಕ್ಕೆ ಆಯ್ಕೆ ಮಾಡಿಕೊಳ್ಳಬೇಕು. ಈ ರೀತಿ ಮಾಡಿದರೆ ನಿಮಗೆ ಕೋಟ್ಯಾಂತರ ರೂಪಾಯಿ ಲಾಭ ಗಳಿಸಲು ಸಾಧ್ಯವಿದೆ. ಅದಕ್ಕೆ ಈ ದುಡಿದ ಹಣವನ್ನೆಲ್ಲೋ ಸುಖಾ ಸುಮ್ಮನೆ ಖರ್ಚು ಮಾಡುವ ಬದಲು ಎಸ್ಐಪಿ ಹೂಡಿಕೆ ಆಯ್ದುಕೊಂಡು ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಗಳಾಗಿ.

advertisement

Leave A Reply

Your email address will not be published.