Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮೀ ಯೋಜನೆಯಲ್ಲಿ ಹೊಸ ಟ್ವಿಸ್ಟ್! ಈ ಲಿಸ್ಟ್ ನಲ್ಲಿ ಹೆಸರಿದ್ದವರಿಗೆ ಮಾತ್ರ ಹಣ

advertisement

ಗೃಹಲಕ್ಷ್ಮೀ ಹಣ (Gruha Lakshmi Money) ದ ಮೂಲಕ ರಾಜ್ಯಾದ್ಯಂತ ಮಹಿಳೆಯರಿಗೆ ಒಳ್ಳೆ ಆರ್ಥಿಕ ಸಹಾಯಧನ ಸಿಕ್ಕಂತಾಗಿದೆ. ರಾಜ್ಯದಲ್ಲಿ ಪಂಚಗ್ಯಾರೆಂಟಿ ನಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಪಡೆದುಕೊಂಡ ಅನೇಕ ಮಹಿಳೆಯರು ಮನೆಗೆ ಬೇಕಾದ ವಸ್ತು, ಅಲಕಾಂರಿಕ ವಸ್ತು ಇತ್ಯಾದಿಗಳನ್ನು ಖರೀದಿ ಮಾಡುತ್ತಿದ್ದಾರೆ ಅನೇಕರು RD ತರ ಮಾಡಿ ಆ ಹಣ ಕೂಡಿಡುವ ಕೆಲಸವನ್ನು ಸಹ ಮಾಡುತಲಿದ್ದಾರೆ. ಒಂದು ಕಡೆಯಲ್ಲಿ ಗೃಹಲಕ್ಷ್ಮೀ ಹಣ ಬಂದು ಖುಷಿ ಪಡುವವರು ಇನ್ನೊಂದೆಡೆ ಹಣ ಇನ್ನೂ ಬಂದಿಲ್ಲ ಎಂದು ಕಾಯುವವರು ಕೂಡ ಇದ್ದಾರೆ.

ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದು ಸರಕಾರದಿಂದ ಬಂದ ಆದೇಶದ ಅನ್ವಯವೇ ಹಣ ಬರಲು ಏನು ಮಾಡಬೇಕು ತಮ್ಮಿಂದ ಏನೆಲ್ಲ ತಪ್ಪು ಆಗಿದೆ ಅವೆಲ್ಲವನ್ನು ಕೂಡ ಸರಿಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯ ಸರಕಾರವು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮರುಪರಿಶೀಲನೆ ಮಾಡಿ ಹೊಸ ಲೀಸ್ಟ್ ಒಂದನ್ನು ಬಿಡುಗಡೆ ಮಾಡಿದೆ‌. ಕೆಲವರ ಹೆಸರು ಹೊಸದಾಗಿ ಸೇರ್ಪಡೆಯಾದರೆ ಇನ್ನೂ ಅನೇಕರ ಹೆಸರು ಈ ಲೀಸ್ಟ್ ನಲ್ಲಿ ಕಂಡು ಬರದೆ ಅಂತವರಿಗೆ ನಿರಾಸೆಯಾಗಿದೆ.

ಅನರ್ಹರು ತಿಳಿದು ಬಂದಿದೆ:

ಗೃಹಲಕ್ಷ್ಮೀ ಯೋಜನೆಯ (Gruha Lakshmi Yojana) ಅಡಿಯಲ್ಲಿ ಹಣ ಬಂದಿಲ್ಲ ಎಂದು ಅರ್ಜಿ ಹಾಕಿದವರು ಸೇರಿದಂತೆ ಲೀಸ್ಟ್ ನಲ್ಲಿ ಹೆಸರು ಇಲ್ಲದಿದ್ದರೆ ಅಂತವರಿಗೆ ಹಣ ಬರಲಾರದು. ಇದುವರೆಗೆ 14,000 ಕ್ಕೂ ಅಧಿಕ ಮಹಿಳೆಯರಿಗೆ ಹಣ ಬಂದಿದೆ. ತಿಂಗಳಿಗೆ 2000ಸಾವಿರದಂತೆ ಹಣ ಬಂದಿದ್ದರೂ ಅನರ್ಹರಿಗೆ ಹಣ ಬರಲಾರದು. ಪಟ್ಟಿ ಮರುಪರಿಶೀಲನೆ ಆದ ಬಳಿಕವೂ ಸುಮಾರು‌ 26,000 ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮೀ ಹಣ ಬರಲಾರದು ಎಂದು ಹೇಳಬಹುದು.

advertisement

ಸಲಹೆ ಪಾಲಿಸಿ:

 

Image Source: Vox

 

ಎಷ್ಟೋ ಜನರು ಅರ್ಹರಿಗೆ ಈ ಸೌಲಭ್ಯ ಇದ್ದೂ ಕೂಡ ಅದರಿಂದ ವಂಚನೆಗೆ ಒಳಗಾಗಿದ್ದಾರೆ. ನಿಮ್ಮ ಬ್ಯಾಂಕ್ ಖಾತೆ ಸಮಸ್ಯೆ, EKYC ಮಾಡಿಸದೆ ಇರುವುದು ಇಂತಹ ಸಮಸ್ಯೆ ಇದ್ದಾಗ ಅದರ ಬಗ್ಗೆ ಮಾಹಿತಿ ನೀಡಲು ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ನೆರವಾಗುತ್ತಿದ್ದು ಅವರು ನಿಮಗೆ ಕೆಲ ಅಗತ್ಯ ಸಲಹೆ ಸೂಚನೆ ನೀಡುವರು ಅದನ್ನು ನೀವು ಪಾಲಿಸುವುದು ಅತ್ಯಗತ್ಯ.

ಸಾಕಷ್ಟು ಅರ್ಜಿ ತಿರಸ್ಕಾರ:

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗಾಗಿ ಅರ್ಜಿ ಹಾಕಿದ್ದ ಸಾಕಷ್ಟು ಅರ್ಜಿ ಈಗಾಗಲೇ ತಿರಸ್ಕಾರ ಆಗಿದೆ. ಅದಕ್ಕೆ ಮುಖ್ಯ ಕಾರಣ ಸರಕಾರಿ ಉದ್ಯೋಗ ಇರುವುದು ಮತ್ತು ಆದಾಯ ತೆರಿಗೆ ಭರಿಸುವಂತವರು ಇದ್ದರೆ ಅಂತವರ ಅರ್ಜಿ ತಿರಸ್ಕಾರ ಆಗಿದೆ. ಅದೇ ರೀತಿ ಕೆಲ ಮನೆಯಲ್ಲಿ ಮೂರು ನಾಲ್ಕು ಜನರು ಈ ಒಂದು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಿದ್ದು ಮೊದಲೇ ತಿಳಿಸಿದಂತೆ ಮನೆಯಲ್ಲಿ ಹಿರಿಯ ಒಬ್ಬರು ಮಹಿಳೆಗೆ ಮಾತ್ರವೇ ಈ ಗೃಹಲಕ್ಷ್ಮೀ ಯೋಜನೆ ಹಣ ನೀಡಲಾಗುತ್ತದೆ. ಬಡತನ ರೇಖೆಗಿಂತ ಕೆಳಗಿನ ಸ್ಥಿತಿ ಇಲ್ಲದೆ ಇದ್ದು ಆದಾಯ ತೆರಿಗೆ ನಿಯಮ ಪಾಲಿಸುವವರಾಗಿದ್ದರೆ ಅಂತವರಿಗೆ ಗೃಹಲಕ್ಷ್ಮೀ ಸೌಲಭ್ಯ ಸಿಗಲಾರದು ಹಾಗೂ ಅವರ ಅರ್ಜಿ ತಿರಸ್ಕಾರ ಆಗಲಿದೆ.

advertisement

Leave A Reply

Your email address will not be published.