Karnataka Times
Trending Stories, Viral News, Gossips & Everything in Kannada

Electric Bike: 160Km ಮೈಲೇಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮೇಲೆ 3 ವರ್ಷ ವ್ಯಾರಂಟಿ! ಬೆಲೆ ನೋಡಿ ಯುವಕರು ಖುಷ್

advertisement

ಪ್ರಸ್ತುತ ದಿನಗಳಲ್ಲಿ ವಾಹನ ಬಹಳ ಮುಖ್ಯವಾದ ಅಂತಹ ಒಂದು ವರ್ಗಾವಣೆಯ ಮಾಧ್ಯಮವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ವಿವಿಧ ಕಂಪನಿಗಳು ವಿವಿಧ ರೀತಿಯಾದಂತಹ ರಿಯಾಯಿತಿಯೊಂದಿಗೆ ಹೊಸ ಹೊಸ ಆಕರ್ಷಿತವಾದ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಅದರಲ್ಲಿ ಎಲೆಕ್ಟ್ರಿಕ್ ವೆಹಿಕಲ್ (Electric Vehicle) ಗಳ ಕ್ರಾಂತಿಯು ಕೂಡ ನಡೆಯುತ್ತಾ ಇದೆ. ಇನ್ನು ಎಲೆಕ್ಟ್ರಿಕ್ ವೆಹಿಕಲ್ ನ ಮೂಲ ಉದ್ದೇಶ ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡುವುದು ಆಗಿದೆ.

JHEV delta E5 Electric Bike Features:

ಇನ್ನು ಇತ್ತೀಚಿಗೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲು ಸಜ್ಜಾಗಿರುವಂತಹ ಹೊಸ ಎಲೆಕ್ಟ್ರಿಕ್ ಬೈಕ್ (Electric Bike) ಯಾವುದು ಎಂದು ನೋಡುವುದಾದರೆ JHEV delta E5 ಆಗಿದೆ. ಇನ್ನು ಇದರ ಬಿಡುಗಡೆಗೆ ಈಗಾಗಲೇ ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದು, ಬಿಡುಗಡೆಗೂ ಮುನ್ನವೇ ಇದಕ್ಕೆ ಬಹಳಷ್ಟು ಬೇಡಿಕೆ ಹೆಚ್ಚಾಗಿದೆ. ಇದು ಬಹಳ ದೂರದವರೆಗೂ ಸಾಗುವಂತಹ ಹೊಸ ಮತ್ತು ಆಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಇದು ಎರಡು ಗಂಟೆ ಒಳಗೆ ಪೂರ್ಣ ಪ್ರಮಾಣದ ಚಾರ್ಜರ್ ಆಗುವಂತಹ ಕೆಪ್ಯಾಸಿಟಿಯನ್ನು ಹೊಂದಿದೆ.

advertisement

ಇದರಲ್ಲಿ 72V 45 AH ಎಂಬ ಪವರ್ಫುಲ್ ಬ್ಯಾಟರಿ ಕೆಪ್ಯಾಸಿಟಿಯನ್ನು ಒದಗಿಸಲಾಗಿದೆ. ಇನ್ನು ಒಮ್ಮೆ ಇದು ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಆದ ನಂತರ ಈ Electric Bike 160km ಕಿಲೋಮೀಟರ್ ವರೆಗೂ ಪ್ರಯಾಣ ಬೆಳೆಸಬಹುದಾಗಿದೆ. ಇನ್ನು ಚಾರ್ಜಿಂಗ್ ಕೆಪಾಸಿಟಿಯ ಜೊತೆ ಜೊತೆಗೆ ಇದರಲ್ಲಿ ಶಕ್ತಿಯುತವಾದ ಮೋಟರ್ ಕೂಡ ಬಳಸಲಾಗಿದೆ. ಇನ್ನು ಕಂಪನಿ ಹೇಳಿರುವಂತೆ ಇದರಲ್ಲಿ 3000 Wt ಅಷ್ಟು ಕೆಪ್ಯಾಸಿಟಿ ಹೊಂದಿರುವಂತಹ ಶಕ್ತಿಯುತವಾದಂತಹ ಮೋಟಾರ್ ಬಳಸಲಾಗಿದೆ ಕಾರಣ, ಯಾವುದೇ ರೀತಿಯಾದಂತಹ ಅಡಚಣೆಗಳು ಪ್ರಯಾಣದಲ್ಲಿ ಆಗಬಾರದು ಎಂಬ ಆಲೋಚನೆಯಿಂದ.

JEHV delta E5 ನ ಬೆಲೆ ಏನೆಂದು ತಿಳಿದುಕೊಳ್ಳೋಣ:

Image Source: Zigwheels

ಇನ್ನು ಇದರ ಮಾರುಕಟ್ಟೆಯ ಬೆಲೆ ನೋಡುವುದಾದರೆ 1,45,000 ಆಗಿದೆ. ಇನ್ನು ಇದರಲ್ಲಿ ಬ್ಯಾಟರಿ ಕೆಪಾಸಿಟಿ ಮತ್ತು ಪವರ್ಫುಲ್ ಚಾರ್ಜಿಂಗ್ ಸಿಸ್ಟಮ್ ಜೊತೆಗೆ ಶಕ್ತಿಯುತವಾದ ಮೋಟಾರ್ ನ ಬಳಕೆ ಇವೆಲ್ಲಕ್ಕೂ ಸೇರಿ ಮೂರು ವರ್ಷಗಳ ಕಾಲ ಇದಕ್ಕೆ ವಾರೆಂಟಿ ಅನ್ನು ನೀಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಸುಲಭವಾಗಿ ಯಾವುದೇ ರೀತಿಯಾದಂತಹ ಸಮಸ್ಯೆ ಆದಾಗ ಅದನ್ನು ನಿವಾರಿಸಿಕೊಳ್ಳಬಹುದು ಅಥವಾ ಎಕ್ಸ್ಚೇಂಜ್ ಮಾಡಿಕೊಳ್ಳುವಂತಹ ಅವಕಾಶವನ್ನು ಕೂಡ ಕಂಪನಿ ಮಾಡಿಕೊಟ್ಟಿದೆ.

advertisement

Leave A Reply

Your email address will not be published.