Karnataka Times
Trending Stories, Viral News, Gossips & Everything in Kannada

Railway Recruitment: ರೈಲ್ವೆ ಇಲಾಖೆಯಲ್ಲಿ 10ನೇ ಕ್ಲಾಸ್ ಪಾಸ್ ಆದವರಿಗೆ ಪರೀಕ್ಷೆ ಇಲ್ಲದೇ ನೇಮಕಾತಿ! 492 ಹುದ್ದೆ ಖಾಲಿ, ಎರಡೇ ದಿನ ಬಾಕಿ

advertisement

ಇನ್ನು ರೈಲ್ವೇ ಇಲಾಖೆ ವತಿಯಿಂದ ಹೊಸ ನೇಮಕಾತಿ (Railway Recruitment) ವಿಚಾರದಲ್ಲಿ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಲಾಗಿದೆ. ರೈಲ್ವೆ ಇಲಾಖೆಯಲ್ಲಿ CLW ಸ್ಥಾನಕ್ಕೆ 492 ಪೊಸ್ಟ್ ಗೆ ಸಂಬಂಧಿಸಿದಂತೆ ಅರ್ಜಿ ಅಹ್ವಾನ ಮಾಡಲಾಗಿದೆ. ಇದರ ಮೂಲಕ ಉದ್ಯೋಗ ಅವಕಾಶಗಳನ್ನು ಎಂದಿನಂತೆ ರೈಲ್ವೇ ಇಲಾಖೆ (Railway Department) ಮಾಡಿಕೊಟ್ಟಿದೆ. ಇನ್ನು ಇದಕ್ಕೆ ಅರ್ಜಿ ಸಲ್ಲಿಸಲು ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್ ಮೂಲಕ ದಾಖಲೆಗಳನ್ನು ನೀಡಿ ರಿಜಿಸ್ಟರ್ ಮಾಡಿಕೊಳ್ಳಲು ಇಲಾಖೆಯು ಸೂಚನೆ ನೀಡಿದೆ.

Railway Recruitment 2024:

ರೈಲ್ವೆ ಇಲಾಖೆಯಲ್ಲಿ ಖಾಲಿ (Railway Vacancy) ಯಿರುವ CLW ಪೊಸ್ಟ್ ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 05 ರಂದು ನಿಗದಿಪಡಿಸಲಾಗಿದೆ. ಇನ್ನು ಇದಕ್ಕೆ ಪೂರಕವಾಗಿ ಸೂಚನೆ ನೀಡಲಾಗಿದ್ದು ಮಾರ್ಚ್ 25 ರಿಂದಲೇ ನೋಟಿಫಿಕೇಷನ್ ಜಾರಿಯಲ್ಲಿ ಇದೆ. ಇನ್ನು ಸರ್ಕಾರಿ ನೌಕರಿ ಪಡೆಯಲು ಇಚ್ಛಿಸುವವರಿಗೆ ಈ ಅರ್ಜಿಯ ಆಹ್ವಾನ ಬಹಳಷ್ಟು ನೆರವಾಗಲಿದೆ. ಇನ್ನು ಈ ಅರ್ಜಿಯನ್ನು ಸಲ್ಲಿಸಲು 10 ನೇ ತರಗತಿಯಲ್ಲಿ ಪಾಸ್ ಆಗಿರಬೇಕು ಎಂಬ ವಿದ್ಯಾ ಅರ್ಹತೆಯನ್ನು ಕಡ್ಡಾಯ ಮಾಡಲಾಗಿದೆ.

 

advertisement

Image Source: News18

 

ಇದಕ್ಕೆ ಅರ್ಜಿ ಸಲ್ಲಿಸುವವರು 24 ವರ್ಷ ವಯಸ್ಸಿನವರು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಮತ್ತು ಯಾವುದೇ ರೀತಿಯಾದಂತಹ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮುಖಾಂತರ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಯಾವುದೇ ರೀತಿಯಾದಂತಹ ರಿಟರ್ನ್ ಎಕ್ಸಾಮ್ (Written Exam) ಇಲ್ಲದೆ ಈ ಕೆಲಸಕ್ಕೆ ಅಭ್ಯರ್ಥಿಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು, ಇದು ಉದ್ಯೋಗಿಗಳಿಗೆ ಬಹಳಷ್ಟು ಸುಲಭವಾಗಲಿದೆ.

ಇನ್ನು ಹತ್ತನೇ ತರಗತಿಯನ್ನು ಹೊರತುಪಡಿಸಿ ITI ಮತ್ತು ಡಿಪ್ಲೋಮೋ ಕೋರ್ಸ್ ಗಳನ್ನು ಮಾಡುತ್ತಿರುವ ವಿದ್ಯಾರ್ಥಿಗಳು ಸಹ ಇದಕ್ಕೆ ನೋಂದಾಯಿಸಿಕೊಳ್ಳಬಹುದಾಗಿದೆ. ಇದರ ಜೊತೆಗೆ ಈ ಅರ್ಜಿಯನ್ನು ಸಲ್ಲಿಸಲು ಕ್ಯಾಟಗರಿ ಆಧಾರದ ಮೇಲೆ ರಿಯಾಯಿತಿಯನ್ನು ಕೂಡ ನೀಡಲಾಗಿದೆ. ಅದರ ಜೊತೆಗೆ ರಿಸರ್ವೇಶನ್ ಕೂಡ ಇದರಲ್ಲಿ ನೀಡಲಾಗಿದ್ದು, ಅರ್ಜಿ ಸಲ್ಲಿಸುವವರು ಅದರ ಉಪಯೋಗ ಪಡೆದುಕೊಳ್ಳಬೇಕಾಗಿ ಸೂಚನೆ ತಿಳಿಸಲಾಗಿದೆ.

advertisement

1 Comment
  1. Vedhamurthi.J says

    I need a job

Leave A Reply

Your email address will not be published.