Karnataka Times
Trending Stories, Viral News, Gossips & Everything in Kannada

Solar AC: 1 ರೂಪಾಯಿ ಕರೆಂಟ್ ಬಿಲ್ ಕೂಡ ಬೇಡ! ಬಂತು ಸೋಲಾರ್ AC, ಅತ್ಯಂತ ಕಡಿಮೆ ಬೆಲೆಗೆ

advertisement

ಇದು ಬೇಸಿಗೆಯ ಸಮಯ ಎಲ್ಲಾ ಕಡೆಯೂ ಕೂಡ ಬಹಳಷ್ಟು ವಿದ್ಯುತ್ ಶಕ್ತಿಯ ಬಳಕೆ ದುಪ್ಪಟ್ಟಾಗಿದೆ. ಇನ್ನು ಇದರ ಮಧ್ಯದಲ್ಲಿ ಎಲ್ಲರೂ ಕೂಡ ತಮ್ಮ ಮನೆಯಲ್ಲಿ ವಿವಿಧ ರೀತಿಯಾದಂತಹ ವಸ್ತುಗಳಿಗೂ ಕೂಡ ವಿದ್ಯುತ್ ಶಕ್ತಿ ಬಳಸುತ್ತಾ ಇದ್ದಾರೆ. ಇನ್ನು ಈ ಬೇಸಿಗೆ ಸಮಯದಲ್ಲಿ Fan, AC ಮತ್ತು ಕೂಲರ್ ಗಳು ಇವುಗಳಿಂದಾಗಿ ಬಹಳಷ್ಟು ಕರೆಂಟ್ ಬಿಲ್ (Electricity Bill) ಹೆಚ್ಚಾಗಿ ಬರಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಬೇರೆ ರೀತಿಯಾದಂತಹ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವ ಸಲುವಾಗಿ ಸೋಲಾರ್ ಎಸಿ (Solar AC)ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.

ಇನ್ನು ಸೋಲಾರ್ ಎಸಿ ಬಳಸುವುದರಿಂದ ಆಗುವ ಪ್ರಯೋಜನಗಳು ಏನೆಂದು ತಿಳಿದುಕೊಳ್ಳೋಣ:

ಇನ್ನು Solar AC, ರೆಗ್ಯುಲರ್ AC ಗಿಂತಲೂ ಬಹಳ ಕಡಿಮೆ ಬೆಲೆಯದಾಗಿದ್ದು, ಮನೆಯ ವಿದ್ಯುತ್ ಶಕ್ತಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮತ್ತು ಇದರಿಂದ ಕರೆಂಟ್ ಬಿಲ್ ಕೂಡ ಕಡಿಮೆ ಬೀಳುತ್ತದೆ. ಇನ್ನು ಇದು ಮೂರು ರೀತಿಯಾಗಿ ಕೆಲಸ ಮಾಡುತ್ತದೆ. ಅವುಗಳೆಂದರೆ ಒಂದು ಸೋಲಾರ್ ಪವರ್ ನ ಮೂಲಕ, ಸೋಲಾರ್ ಬ್ಯಾಟರಿ ಪ್ಯಾಕ್ (Solar Battery Pack) ಮೂಲಕ, ಎಲೆಕ್ಟ್ರಿಸಿಟಿ ಗ್ರೀಡ್ ಮೂಲಕವೂ ಕೂಡ ಇದು ಕೆಲಸ ಮಾಡುತ್ತದೆ. ಆದ್ದರಿಂದ ಇದು ಮಲ್ಟಿಪಲ್ ಯೂಸರ್ ಎಂದು ಹೇಳಿದರೆ ತಪ್ಪಾಗಲಾರದು.

 

Image Source: Moseta

 

advertisement

ಇನ್ನು ಇದು Regular AC ಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಖರ್ಚಿನ ಬಹಳ ಉಪಯುಕ್ತವಾದಂತಹ ಎಸಿ ಎಂದು ಹೇಳಿದರೆ ತಪ್ಪಾಗಲಾರದು. ಇದರಲ್ಲಿ ರೆಗ್ಯುಲರ್ ಎಸಿ ಅಂತಹ ಔಟ್ ಲುಕ್ ನೀಡಲಾಗಿದ್ದು, ಇದು ರೆಗ್ಯುಲರ್ ಎಸಿ ಹೇಗೆ ಕೆಲಸ ಮಾಡುತ್ತದೆಯೋ ಅದೇ ರೀತಿಯಾದಂತಹ ಕೆಲಸವನ್ನು ಈ Solar AC ಮಾಡುತ್ತದೆ. ಮತ್ತು ಇದು ಸೂರ್ಯನ ಬೆಳಕನ್ನು ಶಕ್ತಿಯಾಗಿ ಪರಿವರ್ತಿಸುವುದರ ಕಾರಣದಿಂದಾಗಿ ನಾವು ಬ್ಯಾಟರಿ ಬ್ಯಾಕಪ್ ಅನ್ನು ಕೂಡ ಸೇವ್ ಮಾಡಿ ಇಟ್ಟುಕೊಳ್ಳಬಹುದು. ಅದು ರಾತ್ರಿ ವೇಳೆಯು ಸಹ ಸಹಾಯ ಮಾಡುತ್ತದೆ.

 

Image Source: exalta.in

Solar AC Features: 

ಇನ್ನು ಇದರಲ್ಲಿ ರೆಗ್ಯುಲರ್ ಎಸಿ ರೀತಿಯ ಫೀಚರ್ ಗಳನ್ನು ಸಹ ನೀಡಲಾಗಿದೆ. ಹಾಗಾದರೆ ಯಾವೆಲ್ಲ ಫೀಚರ್ ಗಳನ್ನು ಅಳವಡಿಸಲಾಗಿದೆ ಎಂದು ನೋಡುವುದಾದರೆ ಆನ್ ಆಫ್ ಟೈಮರ್, ಆಟೋ ಸ್ಟಾರ್ಟ್ ಮೋಡ್, ಟರ್ಬೋ ಕೂಲ್ ಮೋಡ್, ಡ್ರೈ ಮೋಡ್, ಸ್ಲೀಪ್ ಮೋಡ್, ಆಟೋ ಕ್ಲೀನರ್, ಲೋವರ್ ಸ್ಟೆಪ್ ಅಡ್ಜಸ್ಟ್, ಗ್ಲೋಯಿಂಗ್ ರಿಮೋಟ್ ಬಟನ್, ಸ್ಪೀಡ್ ಸೆಟ್ಟಿಂಗ್ ಹೀಗೆ ಹಲವಾರು ರೀತಿಯಾದಂತಹ ಫೀಚರ್ ಗಳನ್ನು ಕೂಡ ಅಳವಡಿಸಲಾಗಿದೆ. ಇದರ ಜೊತೆಗೆ ಇದು ವಿವಿಧ ಕಂಪನಿಯ ಸೋಲಾರ್ ಪ್ಯಾನೆಲ್ ಗಳನ್ನು ಹೊಂದಿದ್ದು ಒಂದೊಂದು ಕಂಪನಿಯು ಒಂದೊಂದು ದರದ ಆಧಾರದ ಮೇಲೆ ಈ ಸೋಲಾರ್ ಎಸಿ ಗಳನ್ನು ಮಾರಾಟ ಮಾಡುತ್ತಿವೆ. ಇದರ ಆರಂಭಿಕ ಬೆಲೆ 35 ಸಾವಿರ ರೂ ಆಗಿದೆ.

advertisement

Leave A Reply

Your email address will not be published.