Karnataka Times
Trending Stories, Viral News, Gossips & Everything in Kannada

SUV Car: ರೇಂಜ್ ರೋವರ್ ಲುಕ್ ಇರುವ ಈ ಬಜೆಟ್ SUV ಮೇಲೆ ಒಂದೂವರೆ ಲಕ್ಷ ರೂ ಧಿಡೀರ್ ಆಫರ್!

advertisement

ಭಾರತದಲ್ಲಿ ಇತ್ತೀಚಿಗೆ ಕಾರುಕೊಳ್ಳುವವರ ಸಂಖ್ಯೆ ಅಧಿಕವಾಗಿದ್ದು, ವಿವಿಧ ಕಾರ್ ಕಂಪನಿಗಳು ತಮ್ಮ ಗ್ರಾಹಕರನ್ನು ಆಕರ್ಷಿಸಲು ಮತ್ತು ಮಾರುಕಟ್ಟೆಯಲ್ಲಿ ವೇಗವಾಗಿ ಚಾಲ್ತಿಯನ್ನು ಪಡೆದುಕೊಳ್ಳಲು, ಹೊಸ ಹೊಸ ರೀತಿಯಾದಂತಹ ಆವಿಷ್ಕಾರಗಳೊಂದಿಗೆ ಹೊಸ SUV ಕಾರು (SUV Car)ಗಳ ಪರಿಚಯವನ್ನು ಮಾಡುತ್ತಾ ಇದ್ದಾರೆ. ಇನ್ನು ಬಹಳಷ್ಟು ಬದಲಾವಣೆಗಳೊಂದಿಗೆ ಮಾಡಿಫೈಡ್ ಆಗಿರುವಂತಹ ಕಾರುಗಳ ಪರಿಚಯವನ್ನು ಕಂಪನಿಗಳು ಮಾಡುತ್ತಿವೆ. ಇದರೊಂದಿಗೆ ಬಹಳಷ್ಟು ರಿಯಾಯಿತಿಯೊಂದಿಗೂ ಕೂಡ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಇದರೊಂದಿಗೆ ಜನಸಾಮಾನ್ಯರಿಗೂ ಅದರಲ್ಲಿಯೂ ಬಡವರಿಗೂ ಮತ್ತು ಮಧ್ಯಮ ವರ್ಗದ ಜನರಿಗೂ ಕೂಡ ಕೈಗೆಟುಕುವ ರೀತಿಯಲ್ಲಿ ಕಾರಿನ ಬೆಲೆಯನ್ನು ನಿಗದಿಪಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಹೊಸ ವಿಶೇಷ ಸುದ್ದಿ ಎಂದರೆ ತಪ್ಪಾಗಲಾರದು. ಇನ್ನು ಈ ರೀತಿಯಾಗಿ ಮಾರುಕಟ್ಟೆಯಲ್ಲಿ ಚಾಲ್ತಿ ಪಡೆದುಕೊಂಡಿರುವ ಹಲವಾರು SUV ಕಾರು (SUV Car)ಗಳು ಉದಾಹರಣೆಯಾಗಿವೆ. ಆದರೆ ಪ್ರಸ್ತುತ ಎಲ್ಲದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವಂತಹ Kia Seltos Automatic ಬಹಳಷ್ಟು ಜನಪ್ರಿಯತೆ ಪಡೆಯಲು ಮುಂದಾಗಿದೆ.

Image Source: Times Of India

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ (Kia Seltos facelift) ಬಿಡುಗಡೆಯಾದ ಸುಮಾರು ಒಂದು ವರ್ಷದ ನಂತರ, ಕಿಯಾ ಇಂಡಿಯಾ ಸೆಲ್ಟೋಸ್‌ನ (Kia India Seltos) ಎರಡು ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದೆ. ಮೊದಲು SUV 19.59 ಲಕ್ಷದಿಂದ ಪ್ರಾರಂಭವಾಗುವ ಆಟೋಮ್ಯಾಟಿಕ್ ರೂಪಾಂತರದೊಂದಿಗೆ ಬಿಡುಗಡೆ ಆಗಿತ್ತು, ಇದೀಗ ಸೆಲ್ಟೋಸ್‌ನ ಸ್ವಯಂಚಾಲಿತ ರೂಪಾಂತರವು (Seltos Automatic) 1.75 ಲಕ್ಷ ರೂಪಾಯಿಗಳಷ್ಟು ಅಗ್ಗದ ಬೆಲೆಯಲ್ಲಿ ಲಭ್ಯವಿದೆ.

advertisement

Kia Seltos Automatic ಕಾರಿನ ಹೈಲೈಟ್ಸ್ ಮತ್ತು ಫೀಚರ್:

Kia Seltos Automatic ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್ 113bhp ಮತ್ತು 144Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.ಇದರ ಮತ್ತೊಂದು ಎಂಜಿನ್ ಆಯ್ಕೆಯೆಂದರೆ 1.5-ಲೀಟರ್ ಡೀಸೆಲ್ ಇದು 114bhp ಮತ್ತು 250Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದೆ. ಇವುಗಳ ಜೊತೆಗೆ HTK + ಹೆಚ್ಚು ಶಕ್ತಿಶಾಲಿ, 1.5-ಲೀಟರ್ ಟರ್ಬೊ ಪೆಟ್ರೋಲ್(Turbo petrol engine) ಎಂಜಿನ್‌ನೊಂದಿಗೆ ಲಭ್ಯವಿದೆ.ಇದರ ಬೆಲೆಯನ್ನು ನೋಡುವುದಾದರೆ, HTK+ ಪೆಟ್ರೋಲ್ CVT ಬೆಲೆ 17.83 ಲಕ್ಷ ರೂ.ಮತ್ತು HTK+ ಡೀಸೆಲ್ ಆಟೋಮ್ಯಾಟಿಕ್ ಬೆಲೆ 19.91 ಲಕ್ಷ ರೂ ಆಗಿದೆ.

Image Source: CarWale

ಇದು 8.0-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್(touch screen system), ವೈರ್‌ಲೆಸ್ ಆಂಡ್ರಾಯ್ಡ್(wireless Android) ಆಟೋ(Android auto)ಮತ್ತು ಆಪಲ್ ಕಾರ್ ಪ್ಲೇ(apple car play),ಸ್ವಯಂಚಾಲಿತ ಹವಾಮಾನ ನಿಯಂತ್ರಣ (Automatic Climate Control), ಹಿಂಭಾಗದ ವೈಪರ್ ವಾಷರ್ (Rear Wiper Washer), ಸ್ಟೀರಿಂಗ್ ಮೌಂಟೆಡ್ ನಿಯಂತ್ರಣ (Steering Mounted Controls), ಹ್ಯಾಲೊಜೆನ್ ಪ್ರೊಜೆಕ್ಟರ್ (Halogen Projector Head Lamp)ಹೆಡ್‌ಲ್ಯಾಂಪ್‌ಗಳು, 16-ಇಂಚಿನ ಮಿಶ್ರಲೋಹದ ಚಕ್ರಗಳು (Alloy Wheels)ಮತ್ತು LED DRLsಗಳನ್ನು ಹೊಂದಿದೆ.

advertisement

Leave A Reply

Your email address will not be published.