Karnataka Times
Trending Stories, Viral News, Gossips & Everything in Kannada

Toyota Fortuner: ಫಾರ್ಚುನರ್ ಕಾರನ್ನು EMI ನಲ್ಲಿ ಖರೀದಿಸಿದರೆ ಪ್ರತಿ ತಿಂಗಳು ಎಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ ಗೊತ್ತಾ?

advertisement

ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ತನ್ನ ಕ್ರೇಜನ್ನು ಹಾಗೆ ಉಳಿಸಿಕೊಂಡು ಬಂದಿರುವ ಟೊಯೋಟಾ ಫಾರ್ಚುನರ್ ತನ್ನ ಅತ್ಯದ್ಭುತ ಡ್ರೈವಿಂಗ್ ಸಿಸ್ಟಮ್ (Amazing Driving System) ಹಾಗೂ ವೈಶಿಷ್ಟತೆಗಳ ಮೂಲಕ ಹೆಸರುವಾಸಿಯಾಗಿದೆ. ಏಳು ಜನರು ಬಹಳ ಆರಾಮದಾಯಕವಾಗಿ ಕುಳಿತು ಪ್ರಯಾಣಿಸಬಹುದಾದ ಈ ಕಾರನ್ನು ಟೊಯೋಟಾ ಕಂಪನಿ ಸ್ಟ್ಯಾಂಡರ್ಡ್, ಜಿ ಆರ್ ಎಸ್ ಹಾಗೂ ಲೆಜೆಂಡರಿ ಎಂಬ ಮೂರು ವೇರಿಯಂಟ್ (3 Variant) ಗಳಲ್ಲಿ ಮಾರಾಟ ಮಾಡುತ್ತಿದೆ. ಎಣಿಸಲಾಗದಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಕಾರನ್ನು (Toyota Fortuner) ಖರೀದಿಸಿದರೆ ಪ್ರತಿ ತಿಂಗಳು ಇನ್ಸ್ಟಾಲ್ಮೆಂಟ್ (Monthly Installment) ರೂಪದಲ್ಲಿ ಎಷ್ಟು ಹಣವನ್ನು ಪಾವತಿ ಮಾಡಬೇಕಾಗುತ್ತದೆ? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Toyota Fortuner Features: 

 

Image Source: CarWale

 

ಟೊಯೋಟೊ ಫಾರ್ಚುನರ್ (Toyota Fortuner) ಕಾರಿನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಕಾರ್ ಪ್ಲೇ ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ಗಳ ಅಳವಡಿಕೆ ಇದೆ. ಇದರೊಂದಿಗೆ ಆರು ಸ್ಪೀಕರ್ ಸೌಂಡ್ ಸಿಸ್ಟಮ್, ವಯರ್ಲೆಸ್ ಚಾರ್ಜಿಂಗ್, ಡ್ಯುಯಲ್ ಜೋನ್ ಎಸಿ ಕಂಟ್ರೋಲ್ನಂತಹ ಅತ್ಯಾಕರ್ಷಕ ವೈಶಿಷ್ಟ್ಯತೆಗಳು ತುಂಬಿಕೊಂಡಿವೆ.

Toyota Fortuner Fuel System: 

advertisement

2.7L ಪೆಟ್ರೋಲ್ ಇಂಜಿನ್ ಹಾಗೂ 2.8L ಟರ್ಬೋ ಡೀಸಲ್ ಇಂಜಿನ್ ಆಯ್ಕೆಯನ್ನು ಒಳಗೊಂಡಿರುವ ಫಾರ್ಚುನರ್ 6 ಸ್ಪೀಡ್ ಮಾನ್ಯುಯಲ್ ಮತ್ತು 6 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಮಿಷನ್ನೊಂದಿಗೆ (Speed Automatic Transmission) ಬರುತ್ತದೆ.

Toyota Fortuner Price:

 

Image Source: DriveSpark

 

ಫಾರ್ಚುನರ್ ಪೆಟ್ರೋಲ್ ವೆರಿಯಂಟ್ ಕಾರಿನ ಎಕ್ಸ್ ಶೋರೂಮ್ ಬೆಲೆಯೂ 33,44,00, RTO- 6,70,00 ಹಾಗೂ ಇನ್ಸೂರೆನ್ಸ್- 1,43,000 ಹಾಗೂ ಇನ್ನಿತರ ಚಾರ್ಜಸ್ 33,500. ಅದರಿಂದ ಟೊಯೋಟಾ ಫಾರ್ಚುನರ್ (Toyota Fortuner) ಕಾರಿನ ಒಟ್ಟು ಬೆಲೆ 41,90,500 ರೂಪಾಯಿಗಳು.

Toyota Fortuner EMI Plan: 

ನೀವೇನಾದ್ರೂ 15 ಲಕ್ಷ ರೂಪಾಯಿ ಹಣವನ್ನು ಡೌನ್ ಪೇಮೆಂಟ್ (Down Payment) ಮಾಡಿದರೆ 26,90,500 ಹಣವನ್ನು ಲೋನ್ ರೀತಿ ಒಂದು ವರ್ಷಕ್ಕೆ 9.5% ಬಡ್ಡಿ ಆಧಾರದ ಮೇಲೆ ಏಳು ವರ್ಷಗಳ ಕಾಲ ಇಎಂಐ ರೂಪದಲ್ಲಿ ಪ್ರತಿ ತಿಂಗಳು ₹43,973 ಲೋನ್ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.