Karnataka Times
Trending Stories, Viral News, Gossips & Everything in Kannada

Toyota Fortuner: ಇಲ್ಲಿ ಸಿಗ್ತಾ ಇದೆ ಕೇವಲ 13 ರಿಂದ 15 ಲಕ್ಷಕ್ಕೆ ಟೊಯೋಟಾ ಫಾರ್ಚುನರ್! ತಕ್ಷಣ ಬಂದವರಿಗೆ ಮಾತ್ರ

advertisement

Toyota Fortuner ಭಾರತ ದೇಶದ ಅತ್ಯಂತ ದುಬಾರಿ ಹಾಗೂ ನೆಚ್ಚಿನ suv ಸೆಗ್ಮೆಂಟ್ನಲ್ಲಿ ಕಾಣಿಸಿಕೊಳ್ಳುವಂತಹ ಕಾರ್ ಆಗಿದೆ. ಇದನ್ನು ಖರೀದಿಸಲು ಎಲ್ಲರಿಗೂ ಕೂಡ ಆಸೆ ಇರುತ್ತೆ ಆದರೆ ಖರೀದಿಸುವುದಕ್ಕೆ ಸಾಧ್ಯವಾಗುವ ರೀತಿಯಲ್ಲಿ ಹಣಕಾಸು ಇರೋದಿಲ್ಲ. ಯಾಕೆಂದ್ರೆ ಇದು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. 201.15bhp ಪವರ್ ಅನ್ನು ಹೊಂದಿರುವಂತಹ ಈ ಕಾರಿನ ಇಂಜಿನ್ 500nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.

ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ Toyota Fortuner

ಸಾಮಾನ್ಯವಾಗಿ ಟೊಯೋಟಾ ಫಾರ್ಚುನರ್ ಕಾರ್ ಅನ್ನು ನೀವು ಮಾರುಕಟ್ಟೆಯಲ್ಲಿ ಖರೀದಿ ಮಾಡುವುದಕ್ಕೆ ಹೋದರೆ 33 ಲಕ್ಷ ರೂಪಾಯಿಗಳಿಂದ 51 ಲಕ್ಷ ರೂಪಾಯಿಗಳವರೆಗೆ ಖರ್ಚು ಮಾಡಬೇಕಾಗಿರುತ್ತದೆ. ಇಷ್ಟೊಂದು ಹಣವನ್ನು ನೀಡಿ ಟೊಯೋಟಾ ಫಾರ್ಚುನರ್ ಕಾರ್ ಅನ್ನು ಖರೀದಿ ಮಾಡುವುದು ಎಲ್ಲರಿಂದಲೂ ಕೂಡ ಸಾಧ್ಯವಿಲ್ಲ. ಅದರಲ್ಲಿ ವಿಶೇಷವಾಗಿ ಈ ರೀತಿಯ ಕಾರನ್ನು ಖರೀದಿ ಮಾಡಬೇಕು ಎಂದು ಕನಸು ಕಂಡಿರುವ ಮಧ್ಯಮ ವರ್ಗದ ಗ್ರಾಹಕರಿಗೂ ಕೂಡ ಟೊಯೋಟಾ ಫಾರ್ಚುನರ್ ಕಾರ್ ಅನ್ನು ಖರೀದಿ ಮಾಡುವುದಕ್ಕೆ ಸಾಧ್ಯವಾಗಬೇಕು ಅನ್ನೋ ನಿಟ್ಟಿನಲ್ಲಿ ಈ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

advertisement

Credit: Autocar India

ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನು ಆನ್ಲೈನ್ ನಲ್ಲಿ ಇರುವಂತಹ ಕೆಲವೊಂದು ವೆಬ್ಸೈಟ್ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಉದಾಹರಣೆಗೆ CarWale ವೆಬ್ ಸೈಟ್ ಗೆ ಹೋದ್ರೆ ನಿಮಗೆ 2014ರ ಮಾಡೆಲ್ ನ ಕಾರು ಉತ್ತರ ಪ್ರದೇಶದ ನಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ಈ ಟೊಯೋಟಾ ಫಾರ್ಚುನರ್ ಕಾರು 1.25 ಲಕ್ಷ ಕಿಲೋಮೀಟರ್ ಚಲಿಸಿದೆ. ಕೇವಲ ನಿಮಗೆ 12.6 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಸಿಗ್ತಾಯಿದೆ.

ಮತ್ತೊಂದು ಫಾರ್ಚುನರ್ ಕಾರು 2015ರ ಮಾಡೆಲ್ ಆಗಿದೆ. ಉತ್ತಮ ಕಂಡಿಷನ್ನಲ್ಲಿರುವಂತಹ ಈ ಕಾರು ಕೇವಲ 1.05 ಲಕ್ಷ ಕಿಲೋಮೀಟರ್ ಚಲಿಸಿದೆ. ಈಗಾರು ಕೇವಲ ನಿಮಗೆ 13.45 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಸಿಗಲಿದೆ. ಪ್ರತಿ ತಿಂಗಳಿಗೆ 24, 207 ರೂಪಾಯಿಗಳ ಈಎಂಐ ನಲ್ಲಿ ಕೂಡ ನೀವು ಈ ಕಾರನ್ನು ಖರೀದಿ ಮಾಡಬಹುದಾದಂತಹ ಅವಕಾಶ ಇದೆ.

ಇದೇ ವೆಬ್ ಸೈಟ್ ನಲ್ಲಿ ನಿಮಗೆ 85,000 ಕಿಲೋಮೀಟರ್ ಚಲಿಸಿರುವ 2015ರ ಮಾಡೆಲ್ ನ ಟೊಯೋಟಾ ಫಾರ್ಚುನರ್ ಕಾರು ಕೇವಲ 15.25 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಸಿಗ್ತಾಯಿದೆ. Carwale ವೆಬ್ಸೈಟ್ನಲ್ಲಿ ನೀವು ಸೆಕೆಂಡ್ ಹ್ಯಾಂಡ್ ಟೊಯೋಟಾ ಫಾರ್ಚುನರ್ ಕಾರ್ ಸೇರಿದಂತೆ ಬೇರೆ ಬೇರೆ ದುಬಾರಿ ಕಾರುಗಳನ್ನು ಕೂಡ ಸೆಕೆಂಡ್ ಹ್ಯಾಂಡ್ ನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.