Karnataka Times
Trending Stories, Viral News, Gossips & Everything in Kannada

Toyota Mini Fortuner: ಟೊಯೋಟಾದ ಈ ಮಿನಿ ಫಾರ್ಚುನರ್ ಕಾರ್ ಗೆ ಮುಗಿಬಿದ್ದ ಜನ! ಬೆಂಕಿ ಲುಕ್ ಕಡಿಮೆ ಬೆಲೆ

advertisement

ಟೊಯೋಟಾ ಇಂಜಿನ್ ಎಂದರೆ ಮೊದಲಿನಿಂದ ಭರವಸೆ ಜಾಸ್ತಿ. ಟೊಯೋಟಾ ದವರ ಇಂಜಿನ್ ಗಳು ಹಲವಾರು ವರ್ಷಗಳ ಕಾಲ ಒಂದೇ ರೀತಿಯ ಪರ್ಫಾರ್ಮೆನ್ಸ್ ನೀಡುವುದಕ್ಕಾಗಿ ಹೆಸರುವಾಸಿಯಾಗಿವೆ. ಹಲವಾರು ಲಕ್ಷ ಕಿಲೋಮೀಟರ್ ಗಳನ್ನು ಓಡಿಸಿರುವ ಟೊಯೋಟಾ (Toyota) ಇಂಜಿನ್ ಗಳು ಇಂದಿಗೂ ಕೂಡ ಅದೇ ಸುಸ್ಥಿತಿಯಲ್ಲಿ ಇರುವುದನ್ನು ನಾವು ಬಹಳ ಬಾರಿ ಕಂಡಿರಬಹುದು.

ಈಗ ಮಾರುಕಟ್ಟೆಯ ಮಿಡ್ ರೇಂಜ್ ಗೆ ಕಾಂಪಿಟಿಷನ್ ನೀಡಲು ಟೊಯೋಟಾದ ಒಂದು ಮಿಡ್ ರೇಂಜ್ ಕಾರು ಲಾಂಚ್ ಆಗಿದೆ. ಟೊಯೋಟಾ (Toyota) ಕಂಪನಿಯ ಮಿನಿ ಫಾರ್ಚುನರ್ (Mini Fortuner) ಎಂದೆ ಹೆಸರು ಪಡೆದಿರುವ ಟೊಯೋಟಾ ಹೈ ರೈಡರ್ (Toyota Hyryder) ಅನ್ನು ನಾಲ್ಕು ರೂಪಾಂತರಗಳು ಮತ್ತು ಮೂರು ಪವರ್ ಟ್ರೈನ್ ಆಯ್ಕೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಈ ವಾಹನದ ಬೆಲೆ 10.73 ಲಕ್ಷ ರೂಪಾಯಿಗಳಿಂದ ಆರಂಭವಾಗಲಿದೆ.

ಇಂಜಿನ್ ಆಯ್ಕೆ ಮತ್ತು ವೈಟಿಂಗ್ ಪಿರಿಯಡ್:

 

 

advertisement

ಈ ಕಾರಿನಲ್ಲಿ CNG ಆ ಆಯ್ಕೆಯನ್ನೂ ಕೂಡ ನೀಡಲಾಗುತ್ತದೆ. ಇಂಜಿನ್ ಆಯ್ಕೆಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ (Strong Hybrid) ಮತ್ತು ಮೈಲ್ಡ್ ಹೈಬ್ರಿಡ್ (Mild Hybrid) ಎಂಬ ಎರಡು ಆಯ್ಕೆಗಳನ್ನು ನೀಡಲಾಗುತ್ತಿದೆ. ಈಗಾಗಲೇ ಬಹಳಷ್ಟು ಬುಕಿಂಗ್ ಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಈ ಕಾರಿನ ವೈಟಿಂಗ್ ಪಿರಿಯಡ್ ಸುಮಾರು 35 ವಾರಗಳ ತನಕ ಇರಲಿದೆ ಎಂದು ಹೇಳಲಾಗಿದೆ. ಹೀಗಾಗಿ ನಿಮ್ಮ ಕಾರಿನ ಆಯ್ಕೆ ಟೊಯೊಟಾ ಹೈರೈಡರ್ ಸಿ ಎನ್ ಜಿ ಆಗಿದೆ ಎಂದಾದಲ್ಲಿ ಬೇಗನೇ ಬುಕ್ ಮಾಡಿ ಆದಷ್ಟು ಬೇಗನೆ ವಾಹನದ ಡೆಲಿವರಿ ಪಡೆಯಿರಿ.

Toyota Hyryder ಪವರ್ ಮತ್ತು ಮೈಲೇಜ್:

ಟೊಯೋಟಾ ಮಿನಿ ಫಾರ್ಚುನರ್ (Toyota Mini Fortuner) ಕಾರು 1462 ಸಿಸಿ ಇಂದ ಸಾವಿರದ 1490 ಸಿಸಿ ತನಕದ ಪವರ್ ಅನ್ನು ಪಡೆಯಲಿದೆ. 81 ಬಿ ಎಚ್ ಪಿ ಯಿಂದ 101 ಬಿ ಎಚ್ ಪಿ ನಡುವಿನ ಪವರ್ ಇದ್ದು, ಟೂ ವೀಲ್ ಡ್ರೈವ್ ಮತ್ತು ಆಲ್ ವಿಲ್ ಡ್ರೈವ್ ಆಯ್ಕೆಗಳನ್ನು ನೀಡಲಾಗುತ್ತಿದೆ. ಈ ಕಾರಿನ ಪ್ರಮುಖ ಆಕರ್ಷಣೆ ಎಂದರೆ ಇದರ ಮೈಲೇಜ್. ಈ ಕಾರು ಪ್ರತಿ ಲೀಟರ್ ಪೆಟ್ರೋಲ್ ಗೆ 27 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ವರದಿಗಳು ಹೇಳುತ್ತಿವೆ.

1.5 ಲೀ ಇಂಜಿನ್ ನಲ್ಲಿ SUV ಗೆ ಬೇಕಾದ ಪರ್ಫಾರ್ಮೆನ್ಸ್ ನೀಡಲಾಗುತ್ತಿದೆ. ಇದರಲ್ಲಿ 5500 ಆರ್ ಪಿ ಎಮ್ ನಲ್ಲಿ 86.63 ಬಿ ಎಚ್ ಪಿ ಪವರ್ ಹಾಗೂ 4200 ಆರ್ ಪಿ ಎಮ್ ನಲ್ಲಿ 121 ನ್ಯೂಟನ್ ಮೀಟರ್ ಟಾರ್ಕ್ ಅನ್ನು ಉತ್ಪಾದಿಸಬಹುದಾಗಿದೆ. ಹೊಸ ಹೈಬ್ರಿಡ್ ಆಯ್ಕೆ ಆದ ಎಸ್ CNG 2024 ಅನ್ನು ಮಿನಿ ಫಾರ್ಚುನರ್ ನಲ್ಲಿ ನೀಡಲಾಗಿದೆ. ಇದರ ಎಕ್ಸ್ ಶೋರೂಮ್ ಬೆಲೆಗಳು 13.23 ಲಕ್ಷ ಹಾಗೂ 15.29 ಲಕ್ಷ ಆಗಿರಲಿದೆ.

advertisement

Leave A Reply

Your email address will not be published.