Karnataka Times
Trending Stories, Viral News, Gossips & Everything in Kannada

Bikes: ಪಲ್ಸರ್ ಗೆ ಸೆಡ್ಡು ಹೊಡೆಯಲು ಬಂತು 57Km ಮೈಲೇಜ್ ಕೊಡುವ ಕಡಿಮೆ ಬೆಲೆಯ ಬೈಕ್ BMW ಲುಕ್ ಜೊತೆಗೆ

advertisement

Honda Hornet: ಪ್ರತಿ ಬಾರಿ ಆಧುನಿಕ ವೈಶಿಷ್ಟತೆಗಳನ್ನು ಅಳವಡಿಸಿ ಮಾರುಕಟ್ಟೆಗೆ ತರಾವರಿಯಾದಂತಹ ಬೈಕ್ ಗಳನ್ನು ಬಿಡುತ್ತಿರುವ ಹೋಂಡಾ ಕಂಪನಿ ಸದ್ಯ ಬಜಾಜ್ ಹಾಗೂ ಪಲ್ಸರ್ ಕಂಪನಿ ಗೆ ಸೆಡ್ಡು ಹೊಡೆಯುವ ಸಲುವಾಗಿ ಹೊಸ ಆವಿಷ್ಕಾರವನ್ನು ಮಾಡಿದ್ದು, ಹೋಂಡಾ ಹಾರ್ನೆಟ್ 2.0(Honda hornet 2.0) ಬೈಕನ್ನು ಮಾರುಕಟ್ಟೆಗೆ ತಂದಿದ್ದಾರೆ. ಹೌದು ಗೆಳೆಯರೇ ಹೋಂಡಾ ಕಂಪನಿ ಬಿಡುಗಡೆ ಮಾಡಿರುವಂತಹ ಎಲ್ಲಾ ಬೈಕ್ಗಳು A1 ದರ್ಜೆಯಲ್ಲಿದ್ದು, ತನ್ನ ಅತ್ಯಾಕಾರ್ಶಕ ನೋಟ ಹಾಗೂ ಮೈಲೇಜ್ ಕೆಪ್ಯಾಸಿಟಿಯಿಂದಾಗಿ ಗ್ರಾಹಕರ ಮನಸ್ಸನ್ನು ಗೆದ್ದಿದೆ.

ಹೀಗಿರುವಾಗ ಹೊಂಡಾ ಹಾರ್ನೆಟ್(Honda hornet 2.0)  ಯುವಕರ ನಿದ್ರೆಗೆಡಿಸುವಂತಹ ಆಧುನಿಕ ಫೀಚರ್ಸ್ಗಳನ್ನು ಒಳಗೊಂಡಿದ್ದು, ಒಮ್ಮೆಲೆ ಬರೋಬ್ಬರಿ ಐವತ್ತೇಳು ಕಿಲೋಮೀಟರ್ ಮೈಲೇಜ್(57 km mileage) ನೀಡುವಂತಹ ಕೆಪ್ಯಾಸಿಟಿಯನ್ನು ಈ ಬೈಕ್ ಹೊಂದಿದೆ. ಹಾಗಾದ್ರೆ ಇದರ ಎಕ್ಸ್ ಶೋರೂಮ್ ಬೆಲೆ ಎಷ್ಟು? ಏನೇನೆಲ್ಲ ಆಕರ್ಷಕ ವೈಶಿಷ್ಟ್ಯತೆಗಳನ್ನು ಹೋಂಡಾ ಹಾರ್ನೆಟ್ ಹೊಂದಿದೆ? ಬೈಕ್ ಕುರಿತಾದ ಪ್ರತಿಕ್ರಿಯೆ ಹೇಗಿದೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Honda Hornet 2.0 Bike Latest Updates
Image Source: Autocar

ಅದ್ಭುತ ವೈಶಿಷ್ಟ್ಯತೆಗಳು!

ಹೋಂಡಾ ಹಾರ್ನೆಟ್ 2.0 ಬಗ್ಗೆ ಮಾತನಾಡುತ್ತಾ ಹೋದರೆ ಪುಟಗಳೇ ಸಾಲದು ಆಧುನಿಕ ವೈಶಿಷ್ಟ್ಯಗಳನ್ನು ಅಳವಡಿಸಿ ಹೋಂಡಾ ಕಂಪನಿ ಯುವಕರಿಗೆ ಇಷ್ಟವಾಗುವ ವಿನ್ಯಾಸದಲ್ಲಿ ಬೈಕನ್ನು ತಯಾರು ಮಾಡಿದೆ. mini BMWಎಂದೇ ಹಲವಾರು ಯುವಕರು ಅಭಿಪ್ರಾಯ ಪಟ್ಟಿದ್ದಾರೆ. ಡಿಜಿಟಲ್ ಸ್ಪೀಡ್ ಆಫ್ ಮೀಟರ್, ಆಟೋ ಮೀಟರ್, ಸೆಲ್ ಸ್ಮಾರ್ಟ್ ಟೆಕ್ನಾಲಜಿ, ಬೂಟ್ ಸ್ಪೇಸ್ ನ್ಯಾವಿಗೇಶನ್ ಮೀಟರ್, ಪಾಗ್ ಲೈಟ್, ಎಲ್ಇಡಿ ಹೆಡ್ ಲೈಟ್ ಸೇರಿದಂತೆ ಮುಂತಾದ ಆಕರ್ಷಕ ವಿನ್ಯಾಸಗಳಿಂದ ಬೈಕನ್ನು ತಯಾರು ಮಾಡಿದ್ದಾರೆ.

ಹೋಂಡಾ ಹಾರ್ನೆಟ್ 2.೦ ಇಂಜಿನ್ ಕೆಪ್ಯಾಸಿಟಿ!(Hornet 2.0 Key Highlights) 

advertisement

ಶಕ್ತಿಶಾಲಿ ಇಂಜಿನ್ ಕೆಪ್ಯಾಸಿಟಿಯನ್ನು(powerful engine capacity) ಹೊಂದಿರುವ ಹೋಂಡಾ ಹಾರ್ನೆಟ್ 184cc ಇಂಜಿನ್ನನ್ನು ಹೊಂದಿದ್ದು, 17.4bhp ಪವರ್ ಹಾಗೂ 16 Nm ಟಾರ್ಕ್ ಉತ್ಪಾದಿಸುತ್ತದೆ. ಇನ್ನು ವಿಶೇಷವಾಗಿ ಪ್ರತಿ ಲೀಟರ್ ಪೆಟ್ರೋಲ್ ಗೆ 57 ಕಿಲೋಮೀಟರ್ ಮೈಲೇಜ್ ನೀಡುವಂತಹ ಕೆಪ್ಯಾಸಿಟಿಯನ್ನು ಹೋಂಡಾ ಹಾರ್ನೆಟ್ 2.0 ಹೊಂದಿದ್ದು ಇದರಿಂದಾಗಿ ಯುವಕರು ಬೈಕ್ನತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

Honda Hornet 2.0 Bike Latest Updates
Image Source: Autocar

ಹೋಂಡಾ ಹಾರ್ನೆಟ್ 2.೦ನ ಮೇಲ್ನೋಟ

ನೋಡಲು ಬಹಳ ಕ್ಲಾಸಿಕ್ ಲುಕ್ಕನ್ನು(classic look) ಹೊಂದಿರುವ ಹೋಂಡಾ ಹಾರ್ನೆಟ್ 2.೦ ಕಪ್ಪು ಹಾಗೂ ಬಿಳಿ ಬಣ್ಣ ಮಿಶ್ರಿತದಲ್ಲಿ ತಯಾರಾಗಿದ್ದು, ಇದರ ವಿವಿಧ ರೂಪಾಂತರಗಳನ್ನು ನಿಮ್ಮ ಹತ್ತಿರದ ಎಕ್ಸ್ ಶೋರೂಮ್ ನಲ್ಲಿ ಕಾಣಬಹುದು. ಪಲ್ಸರ್ ಹಾಗೂ ಬಜಾಜ್ ರೀತಿಯ ಬೈಕ್ಗಳ ಜೊತೆಗೆ ಸ್ಪರ್ಧೆಗಿಳಿಯುವ ವೈಶಿಷ್ಟ್ಯತೆಯನ್ನು ಒಳಗೊಂಡಿದೆ.

ಹೋಂಡಾ ಹಾರ್ನೆಟ್ನ ಅಸಲಿ ಬೆಲೆ!(Honda Hornet 2.0 Bike price) 

ಇಷ್ಟೆಲ್ಲಾ ಆಕರ್ಷಕ ಫೀಚರ್ಸ್ಗಳನ್ನು ಹೊಂದಿರುವ ಹೋಂಡಾ ಹಾರ್ನೆಟ್(Honda hornet) ನಿಮ್ಮ ಹತ್ತಿರದ ಎಕ್ಸ್ ಶೋರೂಮ್ ನಲ್ಲಿ ಕೇವಲ ₹1,4೦,000ಗಳಿಗೆ ಲಭ್ಯವಿದ್ದು, ಇಎಂಐ ರೀತಿಯಲ್ಲಿಯೂ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳುವ ಅವಕಾಶವನ್ನು ಹೋಂಡಾ ಕಂಪನಿ ಗ್ರಾಹಕರಿಗೆ ಕಲ್ಪಿಸಿಕೊಟ್ಟಿದೆ.

advertisement

Leave A Reply

Your email address will not be published.