Karnataka Times
Trending Stories, Viral News, Gossips & Everything in Kannada

7 Seater Car: 5 ಲಕ್ಷಕ್ಕೆ ಲಭ್ಯವಿದೆ ಈ ಬೆಸ್ಟ್ 7 ಸೀಟರ್ ಕಾರು! ವ್ಯವಹಾರಕ್ಕೂ ಬೆಸ್ಟ್, ಮುಗಿಬಿದ್ದ ಜನ

advertisement

ಇಂದು ಪ್ರತಿಯೊಬ್ಬರಿಗೂ ಕೂಡ ತಮ್ಮ ಸ್ವಂತವಾದ ವಾಹನ‌ ಇರಬೇಕು.‌ ಪ್ಯಾಮಿಲಿ ಜೊತೆ‌ ಪ್ರಯಾಣ ಮಾಡಬೇಕು ಇತ್ಯಾದಿ ಕನಸುಗಳು ಬಹಳಷ್ಟು ಇದ್ದೆ ಇರುತ್ತದೆ. ಆದ್ರೆ ಮದ್ಯಮ ವರ್ಗದ ಜನತೆಗೆ ಹಣ ಹೊಂದಿಕೆ ಮಾಡಲು‌ ಕಷ್ಟ ಸಾಧ್ಯ. ಇಂದು ವಾಹನಗಳ ಖರೀದಿಗೆ ಸುಲಭ ಸಾಲವು ಸಿಗಲಿದ್ದು ಹೆಚ್ಚಿನ ಜನರು ಸಾಲ ಮಾಡಿಯಾದರೂ ವಾಹನ ಖರೀದಿ ಮಾಡುತ್ತಾರೆ. ಇಂದು ದೂರಕ್ಕೆ ಪ್ಯಾಮಿಲಿ ಜೊತೆ ಪ್ರಯಾಣ ಮಾಡುದಾದ್ರೆ ಹೆಚ್ಚಿನ ಸೀಟು ಇರುವ ಕಾರು ಆಯ್ದುಕೊಳ್ಳುವುದೇ ಮುಖ್ಯ ವಾಗುತ್ತದೆ. ಇಂದು ಮಾರುಕಟ್ಟೆಗೂ ಕೂಡ ನಾನ ರೀತಿಯ ವಾಹನಗಳು ಲಗ್ಗೆ ಇಟ್ಟಿದ್ದು ಕಡಿಮೆ ಬೆಲೆಯ ಏಳು ಸೀಟಿನ‌ ಕಾರುಗಳ (7 Seater Car) ಬಗ್ಗೆ ಮಾಹಿತಿ ಇಲ್ಲಿದೆ.

Maruti Suzuki Eeco:

 

Image Source: Autocar India

 

ಏಳು ಆಸನಗಳು ಇರುವ ಈ ಕಾರು (7 Seater Car) ಜನಪ್ರಿಯ ಎನಿಸಿದೆ.ಇದು ಡ್ರೈವ್ ಮಾಡಲು ಆರಾಮದಾಯಕ ಅನುಭವ ನೀಡಲಿದ್ದು ಇದರ ಬೆಲೆಯು 5.61 ಲಕ್ಷ ದಿಂದ ಆರಂಭವಾಗಲಿದೆ. ಈ ಕಾರು 1.2 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 4 ಸಿಲಿಂಡರ್ ಹೊಂದಿದ್ದು 73 bhp ಪವರ್ 101 nm ಪೀಕ್ ಟಾರ್ಕ್ ನೀಡಲಿದೆ.ಈ ಮಾರುತಿ ಸುಜುಕಿ ಇಕೋ ಕಾರಿನ ಮೈಲೇಜ್ 21.8kmpl ಆಗಿದೆ.

Renault Triber:

 

Image Source: CarWale

 

advertisement

ಅದೇ ರೀತಿ ಈ ಕಾರು ಕೂಡ ಉತ್ತಮ ವೈಶಿಷ್ಟ್ಯ ವನ್ನು ಹೊಂದಿದ್ದು ಸುರಕ್ಷತೆ ‌ದೃಷ್ಟಿಯಿಂದಲೂ ಈ ಕಾರು ಆರಾಮದಾಯಕ ಅನುಭವ ನೀಡಲಿದೆ. ಇದರ ಆರಂಭಿಕ ಬೆಲೆ ಯು ರೂ . 6.33 ಲಕ್ಷ, ಆಗಿದ್ದು ರೆನಾಲ್ಟ್ ಟ್ರೈಬರ್ ಕಾರಿನಲ್ಲಿ‌ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದ್ದು ಇದು ಪೆಟ್ರೋಲ್ ಎಂಜಿನ್ ನಲ್ಲಿ 6250 rpmನಲ್ಲಿ 72 PS ಶಕ್ತಿಯನ್ನು ಉತ್ಪಾದನೆ ಮಾಡಲಿದೆ. ಇದರಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌, ಟಚ್‌ಸ್ಕ್ರೀನ್ ಡಿಸ್ಪ್ಲೇ, ಇತ್ಯಾದಿ ವೈಶಿಷ್ಟ್ಯ ಗಳು ಇರಲಿದೆ.

Maruti Suzuki Ertiga:

 

Image Source: CarWale

 

ಈ ಎರ್ಟಿಗಾ ಕಾರು ಕೂಡ ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು ಏಳು ಸೀಟರ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ ರೂ. 8.69 ಲಕ್ಷ, ಆಗಿದ್ದು ಮಾರುತಿ ‌ ಎರ್ಟಿಗಾ 1.5 ಲೀಟರ್ ಡ್ಯುಯಲ್ ವಿವಿಟಿ ಎಂಜಿನಿಂದ ನಿಯಂತ್ರಣ ಮಾಡಲಿದ್ದು ಇದು 5-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ , 6 ಸ್ಪೀಡ್ ಆಟೋಮಿಟಿಕ್ ಯೂನಿಟ್ ಕೂಡ ಹೊಂದಿದ್ದು ಕಾರು ಪ್ರಿಯರಿಗೆ ಬಹಳಷ್ಟು ಇಷ್ಟವಾಗಲಿದೆ.

Mahindra Bolero Neo:

 

Image Source: CarhoyaBike

 

ಅದೇ ರೀತಿ ಈ ಕಾರು ಕೂಡ ವಿಭಿನ್ನ ವಿನ್ಯಾಸವನ್ನು ಹೊಂದಿದ್ದು ಇದರ ಬೆಲೆಯು ರೂ‌ 9.62 ಲಕ್ಷ ಆಗಿದ್ದು ಪ್ರಯಾಣ ಮಾಡಲು ಉತ್ತಮ ಅನುಭವ ನೀಡಲಿದೆ‌. ಬೊಲೆರೊ ನಿಯೋ 1.5 ಲೀಟರ್ BS-6 ಡೀಸೆಲ್ ಎಂಜಿನ್ ಅನ್ನು ನೀಡಲಿದ್ದು , ಇದು 100 bhp ಮತ್ತು 260 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.ಒಟ್ಟಿನಲ್ಲಿ ಕಡಿಮೆ ಬಜೆಟ್ ಮತ್ತು ಗುಣಮಟ್ಟದ ಕಾರು ಖರೀದಿ ಮಾಡಬೇಕು ಎಂದು ಇದ್ದವರಿಗೆ ಈ ಕಾರುಗಳು ಉತ್ತಮ ಆಯ್ಕೆ ಯಾಗಿದೆ

advertisement

Leave A Reply

Your email address will not be published.