Karnataka Times
Trending Stories, Viral News, Gossips & Everything in Kannada

Cash Deposit Limit: ಬ್ಯಾಂಕ್ ಅಕೌಂಟ್ ನಲ್ಲಿ ಒಂದೇ ದಿನ ಎಷ್ಟು ಕ್ಯಾಶ್ ಡೆಪಾಸಿಟ್ ಮಾಡಬಹುದು ಗೊತ್ತಾ? ಆದಾಯ ಇಲಾಖೆ ಘೋಷಣೆ

advertisement

ಇಂದು ಭಾರತ ಸಂಪೂರ್ಣವಾಗಿ ಡಿಜಿಟಲೀಕರಣಕ್ಕೆ ಒಳಗಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವೇ. 2014ಕ್ಕಿಂತ ಮುಂಚೆ ಭಾರತದಲ್ಲಿ ಆನ್ಲೈನ್ ಪೇಮೆಂಟ್ ನಂತಹ ಕಾನ್ಸೆಪ್ಟ್ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ರವರ ನಂತರ ಭಾರತ ದೇಶ ಆನ್ಲೈನ್ ಪೇಮೆಂಟ್ (Online Payment) ವಿಚಾರದಲ್ಲಿ ಇಡೀ ವಿಶ್ವಕ್ಕೆ ನಂಬರ್ ಒನ್ ಆಗಿದೆ. ಯಾವುದೇ ವಸ್ತುಗಳನ್ನು ಖರೀದಿಸಿದರು ಕೂಡ ಜನ UPI ಅನ್ನು ಹೆಚ್ಚಾಗಿ ಬಳಸುವ ರೀತಿಯಾಗಿದೆ. ಅಷ್ಟರ ಮಟ್ಟಿಗೆ ಆನ್ಲೈನ್ ಟ್ರಾನ್ಸಾಕ್ಷನ್ (Online Transaction) ಎನ್ನುವುದು ಭಾರತದಲ್ಲಿ ನಡೆಯುತ್ತಿದೆ.

ಸೇವಿಂಗ್ ಅಕೌಂಟ್ ನಲ್ಲಿ ಡೈಲಿ ಕ್ಯಾಶ್ ಲಿಮಿಟ್ ಎಷ್ಟು?

 

Image Source: informalnewz

 

ಪ್ರತಿಯೊಬ್ಬರು ಕೂಡ ಉಳಿತಾಯ ಖಾತೆ (Saving Account) ಯನ್ನು ಬ್ಯಾಂಕಿನಲ್ಲಿ ಹೊಂದಿರುತ್ತಾರೆ ಹಾಗೂ ಅದರಲ್ಲಿ ಎಷ್ಟು ಕ್ಯಾಶ್ ಲಿಮಿಟ್ (Cash Deposit Limit) ಇರುತ್ತೆ ಅನ್ನೋದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಈ ವಿಚಾರದ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ಸಾಕಷ್ಟು ಮಾಹಿತಿಗಳನ್ನ ನೀಡೋದಕ್ಕೆ ಹೊರಟಿದ್ದೇವೆ. ತಪ್ಪದೆ ಲೇಖನವನ್ನ ಕೊನೆಯವರೆಗೂ ಓದುವ ಮೂಲಕ ಈ ಮಾಹಿತಿಗಳನ್ನು ನಿಮ್ಮ ಜೀವನದ ಬ್ಯಾಂಕಿಂಗ್ ಟ್ರಾನ್ಸಾಕ್ಷನ್ ಗಳಲ್ಲಿ ಅಳವಡಿಸಿಕೊಳ್ಳಿ.

advertisement

1. ಮೊದಲನೇದಾಗಿ ಸೇವಿಂಗ್ ಖಾತೆಯಲ್ಲಿ ದಿನಕ್ಕೆ ಹೆಚ್ಚೆಂದರೆ 50,000ಗಳವರೆಗೆ ನೀವು ಕ್ಯಾಶ್ ಅನ್ನು ಪಡೆದುಕೊಳ್ಳಬಹುದಾಗಿದೆ. ಅದಕ್ಕಿಂತ ಹೆಚ್ಚಾಗಿ ಮಾಡೋದಕ್ಕೆ ಹೋಗಬೇಡಿ. ಅದು ಸಂಪೂರ್ಣವಾಗಿ ಇನ್ಕಮ್ ಟ್ಯಾಕ್ಸ್ (Income Tax) ಗೆ ಹೋಗುತ್ತದೆ. ಹೀಗಾಗಿ ಸೇವಿಂಗ್ ಖಾತೆಯಲ್ಲಿ 50,000 ಗಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಅನ್ನು ಮಾಡುವುದಕ್ಕೆ ಹೋಗಬೇಡಿ.

2. ಇನ್ನು ವರ್ಷದ ವಿಚಾರಕ್ಕೆ ಬಂದ್ರೆ ವರ್ಷಕ್ಕೆ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಡೆಪಾಸಿಟ್ ಅಥವಾ ಹಣವನ್ನು ಪಡೆದುಕೊಳ್ಳುವ ಕೆಲಸವನ್ನು ಸೇವಿಂಗ್ ಖಾತೆ (Saving Account) ಯಲ್ಲಿ ಮಾಡುವುದಕ್ಕೆ ಹೋಗಬೇಡಿ. ಇದು ಕೂಡ ನಿಮ್ಮ ಇನ್ಕಮ್ ಟ್ಯಾಕ್ಸ್ ರಿಪೋರ್ಟ್ (Income Tax Report) ಗೆ ಜೊತೆಯಾಗುವಂತಹ ಮಾಹಿತಿಯಾಗಿದ್ದು ಈ ಸಂದರ್ಭದಲ್ಲಿ ನೀವು ಹೆಚ್ಚಿನ ಟ್ಯಾಕ್ಸ್ ಅನ್ನು ಕಟ್ಟಬೇಕಾಗಿ ಬರುತ್ತದೆ. ಈ ಕಾರಣಕ್ಕಾಗಿ ಒಂದೇ ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಡೆಪಾಸಿಟ್ ಅಥವಾ ವಿಡ್ರಾವಲ್ ಮಾಡಬೇಡಿ.

 

Image Source: Business League

 

3. ಇನ್ನು ಒಂದೇ ಆರ್ಥಿಕ ವರ್ಷದಲ್ಲಿ 10 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ (Fixed Deposit) ಹಣವನ್ನು ಕೂಡ ಹೂಡಿಕೆ ಮಾಡುವುದಕ್ಕೆ ಹೋಗಬೇಡಿ. ಇದಕ್ಕಾಗಿ ನೀವು ಹೆಚ್ಚಿನ ಹಣವನ್ನು ತೆರಬೇಕಾಗಿ ಬರುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ. ಈ ಸಂದರ್ಭದಲ್ಲಿ ಕೂಡ ನೀವು ಹೆಚ್ಚಿನ ಹಣವನ್ನು ಕಟ್ಟಬೇಕಾಗಿ ಬರುತ್ತದೆ.

4. ಕೊನೆದಾಗಿ ಪ್ರತಿಯೊಬ್ಬರೂ ಕೂಡ UPI ಬಳಸುತ್ತಾರೆ. ಆದರೆ ಇದರಲ್ಲಿ ದಿನಕ್ಕೆ 50,000 ಗಳಿಗಿಂತ ಹೆಚ್ಚಿನ ಟ್ರಾನ್ಸಾಕ್ಷನ್ ಮಾಡೋದಕ್ಕೆ ಹೋಗ್ಬೇಡಿ. ಉದಾಹರಣೆಗೆ 49 ಅಥವಾ 45,000ಗಳನ್ನು ಒಮ್ಮೆ ಕಳಿಸಿ ನಂತರ ಹೆಚ್ಚಿನ ಹಣವನ್ನು ಕಳುಹಿಸಬಹುದು. ಇಲ್ಲವಾದಲ್ಲಿ ಇದರಿಂದ ಕೂಡ ನಿಮ್ಮ ಟ್ರಾನ್ಸಾಕ್ಷನ್ ನಲ್ಲಿ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

advertisement

Leave A Reply

Your email address will not be published.