Karnataka Times
Trending Stories, Viral News, Gossips & Everything in Kannada

SUV Car: ಇನೋವಾ ಖರೀದಿಸಲಾಗದ ಬಡವರಿಗೆ ಸಿಹಿಸುದ್ದಿ ಫೀಚರ್ ನ ಬೆಂಕಿ ಕಾರ್ ಕೇವಲ ಅರ್ಧ ಬೆಲೆಗೆ! 21Km ಮೈಲೇಜ್

advertisement

ಅತಿ ಕಡಿಮೆ ಬೆಲೆಯಲ್ಲಿ ಅದ್ಭುತ ನೋಟ ಹಾಗೂ ಇಂಧನದ ಸಾಮರ್ಥ್ಯವನ್ನು ಹೊಂದಿರುವ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಾ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮಾರುತಿ ಸುಜುಕಿ ಕಂಪನಿ (Maruti Suzuki Company) ಈಗ ಗ್ರಾಹಕರ ಕೈಗೆಟಕುವಂತಹ ಬೆಲೆಗೆ ಅದ್ಭುತ ಮೈಲೇಜ್ ನೀಡುವಂತಹ ಮತ್ತೊಂದು ಕಾರನ್ನು ಪರಿಚಯಿಸುತ್ತಿದೆ. ಅದುವೆ ಮಾರುತಿ ಸುಜುಕಿ XL 6(Maruti Suzuki Xl 6), MPV ಅದರ ಮೇಲೆ ಈ ಹೊಚ್ಚ ಹೊಸ ವಾಹನವನ್ನು ತಯಾರು ಮಾಡಲಾಗಿದ್ದು, ಇದರ ಅತ್ಯಾಕರ್ಷಕ ನೋಟ, ವೈಶಿಷ್ಟ್ಯತೆಗಳು ಹಾಗೂ ಮೈಲೇಜ್ ಕೆಪ್ಯಾಸಿಟಿಯ ಕುರಿತಾದ ಮಾಹಿತಿಯನ್ನು ತಿಳಿದುಕೊಳ್ಳಿ.

Maruti Suzuki XL6 Exterior Design:

 

Image Source: CarTrade

 

ಸ್ನೇಹಿತರೆ ಮಾರುತಿ ಸುಜುಕಿ XL6ನ ಬಾಹ್ಯ ನೋಟವು ಬಹಳ ಆಕರ್ಷಕವಾಗಿದ್ದು, ನೋಡಲು SUV ಗೆ ಹೊಲಿಕೆಯಾಗುವ ಸ್ಪೋರ್ಟಿ ಫ್ರಂಟ್ ಗ್ರಿಲ್, ಎಲ್ ಇ ಡಿ ಹೆಡ್ ಲ್ಯಾಂಪ್ & ಟೇಲ್ ಲ್ಯಾಂಪ್ (LED Headlamp And Tail Lamp) ಹಾಗೂ ಡಿಜಿಟಲ್ ಕ್ಲಸ್ಟರ್ (Digital Cluster) ಗಳನ್ನು ಒಳಗೊಂಡಿದೆ. ಒಳಗಿನ ಕ್ಯಾಬಿನ್ನಲ್ಲಿ ಬರೋಬ್ಬರಿ ಆರು ಪ್ರಯಾಣಿಕರು ಆರಾಮದಾಯಕವಾಗಿ ಕೂರಬಹುದಾದ ವಿಶಾಲ ಸ್ಥಳವಿದೆ. ಈ ಇದರ ಎರಡನೇ ಸಾಲಿನಲ್ಲಿ ಪುಷ್ ಕ್ಯಾಪ್ಟನ್ ಸೀಟ್ (Push Captain Seat) ಗಳನ್ನು ಅಳವಡಿಕೆ ಮಾಡಿದ್ದು ಇದು ವಿಐಪಿ ಸೀಟ್ನಂತಹ ಅನುಭವವನ್ನು ನೀಡುತ್ತದೆ.

Maruti Suzuki XL6 Features: 

ಮಾರುತಿ ಸುಜುಕಿ XL6 ನಲ್ಲಿ ಸುಸ್ಸುಜಿತ ಮತ್ತು ವಿಶಾಲವಾದ ಕ್ಯಾಬಿನ್ ಅಳವಡಿಕೆಯು ಪ್ರಯಾಣಿಕರಿಗೆ ಅದ್ಭುತ ಪ್ರಯಾಣದ ಅನುಭವವನ್ನು ಒದಗಿಸುತ್ತದೆ. ಇದರ ಜೊತೆಗೆ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, 360 ಡಿಗ್ರಿ ರೀರ್ ಕ್ಯಾಮೆರಾ, ಸ್ಮಾರ್ಟ್ ಹೈಬ್ರಿಡ್ ಸಿಸ್ಟಮ್, ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲರ್ ಹಾಗೂ ನ್ಯಾವಿಗೇಶನ್ ಸಿಸ್ಟಮ್ನಂತಹ ವಿಶೇಷಗಳಿಂದ ಗಾಡಿಯ ಕ್ವಾಲಿಟಿ ಇನ್ನಷ್ಟು ಹೆಚ್ಚಾಗಿದೆ.

advertisement

Maruti Suzuki XL6 Engine Capacity:

 

Image Source: CarTrade

 

ಸಾಮಾನ್ಯವಾಗಿ ಮಾರುತಿ ಸುಜುಕಿಯ ಎಲ್ಲಾ ಕಾರ್ ಗಳು ಅತ್ಯದ್ಭುತ ಮೈಲೇಜ್ ಕೆಪ್ಯಾಸಿಟಿಯನ್ನು ಒದಗಿಸುತ್ತದೆ. ಅದರಂತೆ ಈಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವಂತಹ XL6, 1.5L K-ಸರಣಿಯ ಪೆಟ್ರೋಲ್ ಎಂಜಿನ್ 5 ಸ್ಪೀಡ್/ 6 ಸ್ಪೀಡ್ ಮಾನ್ಯುಯಲ್ & ಆಟೋಮೆಟಿಕ್ ಟ್ರಾನ್ಸ್ಮಿಷನ್ (Manual And Automatic Transmission) ಆಧಾರದ ಮೇಲೆ ತಯಾರಾಗಿದ್ದು, 103 ಹಾರ್ಸ್ ಪವರ್ ಹಾಗೂ 138 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಹಾಗೂ ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ 20 ರಿಂದ 21 km ಮೈಲೇಜ್ ನೀಡುವ ಮೂಲಕ XL6 ಗ್ರಾಹಕರ ವಲಯದಲ್ಲಿ ಹೆಸರುವಾಸಿಯಾಗಿದೆ.

Maruti Suzuki XL6 Price: 

ಮಾರುತಿ ಸುಜುಕಿ ಕಂಪನಿಯು ಅಗ್ಗದ ಬೆಲೆಯಲ್ಲಿ ಅತ್ಯಾಕರ್ಷಕ ಮೈಲೇಜ್ ಸಾಮರ್ಥ್ಯವನ್ನು (Good Mileage Capacity) ಹೊಂದಿರುವ ಕಾರುಗಳನ್ನು ಮಾರಾಟ ಮಾಡುವಲ್ಲಿ ಮುಂದಿದೆ. ಅದರಂತೆ ಮಾರುತಿ XL6 ಅನ್ನು ಕಡಿಮೆ ಬೆಲೆಗೆ ನೀಡುತ್ತಿದ್ದು, ದೆಹಲಿಯ ಎಕ್ಸ್ ಶೋರೂಮ್ (Delhi ex Showroom) ನಲ್ಲಿ 11.6 ಲಕ್ಷದಿಂದ ಪ್ರಾರಂಭವಾಗಿ 14.77 ಲಕ್ಷದ ವರೆಗೂ ಹಲವಾರು ರೂಪಾಂತರಗಳಲ್ಲಿ (Variants) ವಾಹನ ಲಭ್ಯವಿದೆ.

Maruti Suzuki XL6 Variants:

  • Zeta
  • Zeta (Automatic)
  • Alpha
  • Alpha AT (Automatic)
  • Alpha +
  • Alpha + AT (Automatic)

advertisement

Leave A Reply

Your email address will not be published.