Karnataka Times
Trending Stories, Viral News, Gossips & Everything in Kannada

MG Electric Car: ಎರ್ಟಿಗಾಗೆ ಸ್ಪರ್ಧೆ ನೀಡಲು ಬರುತ್ತಿದೆ MG ಕಂಪನಿಯ ಎಲೆಕ್ಟ್ರಿಕ್ ಕಾರು! ಬೆಲೆ ಕೇಳಿ ಹಲವು ಕಂಪನಿಗಳು ಕಂಗಾಲು.

advertisement

MG Motor ವಿದೇಶಿ ಸಂಸ್ಥೆಯಾಗಿದ್ದು ಭಾರತ ದೇಶದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ತನ್ನ ಪೋರ್ಟ್ಫೋಲಿಯೋಗೆ ಸೇರಿಸಿಕೊಳ್ಳುತ್ತಿದೆ. ಹಾಗಿದ್ದರೆ ಬನ್ನಿ ಹೊಸದಾಗಿ ಲಾಂಚ್ ಆಗಲಿರುವಂತಹ ಈ ಎಲೆಕ್ಟ್ರಿಕ್ ಕಾರಿನ (Electric Car) ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

MG ಸಂಸ್ಥೆಯ ಹೊಸ ಎಲೆಕ್ಟ್ರಿಕ್ MPV ಕಾರು:

 

Image Source: Car Lelo

 

  1. MG ಸಂಸ್ಥೆ ಮುಂಬರುವ ದಿನಗಳಲ್ಲಿ ಲಾಂಚ್ ಮಾಡಲು ಸಿದ್ಧವಾಗಿರುವ ಎಲೆಕ್ಟ್ರಿಕ್ ಕಾರು (MG Electric Car) ಈಗಾಗಲೇ ಜನಪ್ರಿಯವಾಗಿರುವಂತಹ Wuling Cloud EV ಕಾರನ್ನು ಹೊಲಲಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಇದು ಕೂಡ ಮಲ್ಟಿಪರ್ಪೋಸಲ್ ವೆಹಿಕಲ್ ಆಗಿದ್ದು ಇಂಡೋನೇಷ್ಯಾದಲ್ಲಿ ಈಗಾಗಲೇ ಮಾರಾಟ ಪ್ರಾರಂಭವಾಗಿದೆ.
  2. ಯಾವಾಗ ಲಾಂಚ್ ಆಗಬಹುದು ಅನ್ನೋದನ್ನ ನೋಡೋದಾದ್ರೆ, ಮುಂದಿನ 12 ತಿಂಗಳಲ್ಲಿ ಅಥವಾ ಅದಕ್ಕಿಂತ ಮುಂಚೆ ಲಾಂಚ್ ಆದರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.
  3. ಇದು ಗಾತ್ರದಲ್ಲಿ ಮಾರುತಿ ಎರ್ಟಿಗಾ (Maruti Ertiga) ಕಾರಿಗಿಂತ ಸ್ವಲ್ಪಮಟ್ಟಿಗೆ ಚಿಕ್ಕದಾಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಉದ್ದದಲ್ಲಿ ಇದು 4.3 ಮೀಟರ್ ಇರಬಹುದು ಹಾಗೂ ವೀಲ್ ಬೇಸ್ 2700 ಮಿಲಿ ಮೀಟರ್ ಆಗಿದೆ.
  4. ಉತ್ತಮ ಸ್ಪೇಸ್ ಇರುವಂತಹ ಎಲೆಕ್ಟ್ರಿಕ್ ಕಾರ (Electric Car) ನ್ನು ಬಯಸುವಂತಹ ಕುಟುಂಬಗಳಿಗೆ ಖಂಡಿತವಾಗಿ ಈ ಕಾರು ಹೇಳಿ ಮಾಡಿಸಿದ ರೀತಿಯಲ್ಲಿ ಕಾಣಿಸಿಕೊಳ್ಳಲಿದೆ. ಮೂಲಗಳ ಪ್ರಕಾರ 15 ಲಕ್ಷ ರೂಪಾಯಿಗಳ ಆಸುಪಾಸಿನ ಬಜೆಟ್ ನಲ್ಲಿ ಈ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತಂದು ಪ್ರತಿಯೊಂದು ವರ್ಗದ ಕುಟುಂಬ ಈ ಎಲೆಕ್ಟ್ರಿಕ್ ಕಾರನ್ನು ಹೊಂದುವ ಬಯಕೆಯನ್ನು ಪೂರೈಸುವ ಗುರಿ ಕಂಪನಿ ಹೊಂದಿದೆ.

ಭಾರತದ ಮಾರುಕಟ್ಟೆಗೆ ಹೊಸ SUV:

 

advertisement

Image Source: Autocar India

 

  1. MPV ಜೊತೆಗೆ ಕಂಪನಿ ಭಾರತೀಯ ಮಾರುಕಟ್ಟೆಗಾಗಿ ಮತ್ತೊಂದು ಎಸ್ಯುವಿ ಕಾರ್ ಅನ್ನು ಕೂಡ ಡಿಸೈನ್ ಮಾಡುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ.
  2. ಈ ಹೊಸ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಆದರು ಕೂಡ, SUV ಎಲೆಕ್ಟ್ರಿಕ್ ಕಾರ್ ಆಧುನಿಕ ಸ್ಟೈಲಿಂಗ್ ಹಾಗೂ ಅಡ್ವಾನ್ಸ್ ಎಲೆಕ್ಟ್ರಿಕ್ ಪವರ್ ಟ್ರೈನ್ ಟೆಕ್ನಾಲಜಿಯನ್ನು ಒಳಗೊಳ್ಳಲಿದೆ.

MG Electric Car ಯಾಕೆ ಮುಖ್ಯ:

  1. MG ಸಂಸ್ಥೆ ಭಾರತದಲ್ಲಿರುವಂತಹ ದೊಡ್ಡ ಮಟ್ಟದ ಗ್ರಾಹಕರಿಗೆ ಎಲೆಕ್ಟ್ರಿಕ್ ಕಾರುಗಳು ಸರಿಯಾದ ರೀತಿ ಸಿಗುವಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತರೋದಕ್ಕೆ ಈ ಹೊಸ ಕಾರುಗಳನ್ನು ಪರಿಚಯಿಸುತ್ತಿದೆ. ಬೇರೆ ಬೇರೆ ವರ್ಗದಲ್ಲಿ ಹಾಗೂ ಬೇರೆ ಕ್ಯಾಟಗರಿಯ ಬೆಲೆಯ ಮೂಲಕ ಪ್ರತಿಯೊಂದು ವರ್ಗದ ಗ್ರಾಹಕರಿಗೂ ಎಲೆಕ್ಟ್ರಿಕ್ ಕಾರುಗಳನ್ನು ಪೂರೈಕೆ ಮಾಡುವಂತಹ ಗುರಿಯನ್ನು ಹೊಂದಿದೆ.
  2. ಕಾರಿನ ಒಳಗಿರುವಂತಹ ಸ್ಪೇಸ್ ಆಧಾರದ ಮೇಲೆ ಭಾರತದ ಗ್ರಾಹಕರು ಹೆಚ್ಚಾಗಿ ಇಷ್ಟಪಡುವಂತಹ ಕಾರು MPV ಆಗಿರುತ್ತದೆ. ಇದೇ ಸಂದರ್ಭದಲ್ಲಿ ಇಂಧನವನ್ನು ಉಳಿತಾಯ ಮಾಡುವಂತಹ ಎಲೆಕ್ಟ್ರಿಕ್ ಕಾರನ್ನು ಗ್ರಾಹಕರಿಗೆ MPV ಕ್ಯಾಟಗರಿಯಲ್ಲಿ ನೀಡುವುದು ಗೇಮ್ ಚೇಂಜರ್ ಆಗಲಿದೆ ಎನ್ನುವ ಕಾರಣಕ್ಕಾಗಿ ಈ ನಿರ್ಧಾರವನ್ನು ಕೈಗೊಂಡಿದೆ.
  3. ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ನಡುವೆ ಭಾರತದ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿರುವುದರಿಂದ ಅದರ ಸ್ಥರವನ್ನು ಮೇಲಕ್ಕೆ ಕರೆದುಕೊಂಡು ಹೋಗುವಂತಹ ಸಿಸ್ಟಮ್ ಅನ್ನು ಕೂಡ ಇದು ಹೆಚ್ಚಿಸಲಿದೆ.

ಈ ಕಾರಿನಲ್ಲಿ ಏನೆಲ್ಲಾ ನೀರೀಕ್ಷಿಸಬಹುದು?

ಕಾರಿನಲ್ಲಿ ಮಾಡರ್ನ್ ಹಾಗೂ ಕನೆಕ್ಟೆಡ್ ಆಗಿರುವಂತಹ ಇಂಫೋಟೈನ್ಮೆಂಟ್ ಸಿಸ್ಟಮ್ ಅನ್ನು ನೀವು ಕಾಣಬಹುದಾಗಿದೆ. ADAS ಸುರಕ್ಷಿತ ಕ್ರಮವನ್ನು ಕೂಡ ಕಾರಿನಲ್ಲಿ ಅಳವಡಿಸಲಾಗಿರುತ್ತದೆ. ಪ್ಯಾನರಾಮಿಕ್ ಸನ್ರೂಫ್ ಜೊತೆಗೆ ವಿಶಾಲವಾದ ಒಳ ವಿನ್ಯಾಸವನ್ನು ಕಾಣಬಹುದಾಗಿದೆ. ಉತ್ತಮವಾದ ಡ್ರೈವಿಂಗ್ ರೇಂಜ್ ಅನ್ನು ಕೂಡ ನೀವು ಈ ಎರಡು ಕಾರುಗಳಲ್ಲಿ ಕಾಣಬಹುದು.

advertisement

Leave A Reply

Your email address will not be published.