Karnataka Times
Trending Stories, Viral News, Gossips & Everything in Kannada

MG Electric Car: 230 km ಮೈಲೇಜ್ ನೀಡುವ MG ಎಲೆಕ್ಟ್ರಿಕ್ ಕಾರಿಗೆ 2.5 ಲಕ್ಷ ಡೌನ್ ಪೇಮೆಂಟ್ ಮಾಡಿದರೆ EMI ಎಷ್ಟು ಬರುತ್ತೆ?

advertisement

ನಮ್ಮ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಎಲೆಕ್ಟ್ರಿಕ್ ಕಾರ್ (Electric Cars) ಗಳ ಪೈಕಿ ಎಂಜಿ ಮೋಟಾರ್ ಕಂಪನಿಯ ಕಾರುಗಳು ಎರಡನೇ ಸ್ಥಾನವನ್ನು ಅಲಂಕರಿಸಿದೆ, ಅತ್ಯದ್ಭುತ ಪರ್ಫಾರ್ಮೆನ್ಸ್ ಹಾಗೂ ಐಷಾರಾಮಿ ನೋಟದಿಂದ ಗ್ರಾಹಕರ ಮನಸ್ಸನ್ನು ಸೆಳೆದಿರುವ ಎಂಜಿ ಮೋಟಾರ್ ಕಂಪನಿಯ ಕಾರುಗಳು ಸದ್ಯ ಅತಿ ಕಡಿಮೆ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಭ್ಯವಿದೆ.

ಹೌದು ಗೆಳೆಯರೆ ಕಂಪನಿಯು ಎಂಜಿ ಕಾಮೆಟ್ ಕಾರನ್ನು (MG Comet Car) ಕೇವಲ 7 ಲಕ್ಷ ಬೆಲೆಗೆ ನೀಡುತ್ತಿದ್ದು, ಇದರ ರೇಂಜ್ ಮತ್ತು ಹೈ ಪರ್ಫಾರ್ಮೆನ್ಸ್ (High Performance) ಗೆ ಮನಸ್ಸೋತ ಕಾರ್ ಪ್ರಿಯರು ಖರೀದಿ ಮಾಡಲು ಮುಂದಾಗುತ್ತಿದ್ದಾರೆ. ನೀವು ಸಹ ಕಾರ್ ಖರೀದಿ ಮಾಡುವ ಯೋಜನೆಯಲ್ಲಿದ್ದರೆ, ಇದರ EMI ವ್ಯವಸ್ಥೆ ಹೇಗಿರಲಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಯಿರಿ.

MG Comet Features: 

 

Image Source: Moneycontrol

 

ನೂತನ ತಂತ್ರಜ್ಞಾನವನ್ನು ಅಳವಡಿಸಿ ತಯಾರು ಮಾಡಲಾಗಿರುವಂತಹ ಎಂಜಿ ಕಾರ್ಮೆಟ್ ಇವಿಯಲ್ಲಿ ಹೊಸ ಹೊಸ ಫೀಚರ್ಸ್ಗಳನ್ನು ಅಳವಡಿಕೆ ಮಾಡಲಾಗಿದ್ದು, ಬಹುದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಂಡ್ರಾಯ್ಡ್/ಆಟೋ ಕಾರ್ ಪ್ಲೇ, ಪ್ರೀಮಿಯಂ ಎಂಟರ್ಟೈನ್ಮೆಂಟ್ ಫ್ಯೂಚರ್ನಂತಹ ಸಾಕಷ್ಟು ವೈಶಿಷ್ಟ್ಯತೆಗಳು ಪ್ರೀಮಿಯಂ ಸೆಗ್ಮೆಂಟ್ನ (Premium Segment) ಕಾಮೆಟ್ ನಲ್ಲಿ ಅಳವಡಿಸಿದ್ದಾರೆ.

ಸುರಕ್ಷತಾ ದೃಷ್ಟಿಕೋನದಿಂದಲೂ ಸಾಕಷ್ಟು ಹೊಸ ಫೀಚರ್ಸ್ಗಳನ್ನು ಹಾಕಲಾಗಿದ್ದು, ಎಂ ಜಿ ಕಾಮೆಟ್ನಲ್ಲಿ ಎರಡು ಏರ್ ಬ್ಯಾಗ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, 360 ಡಿಗ್ರಿ ಕ್ಯಾಮೆರಾ, ABS ಬ್ರೇಕಿಂಗ್ ಸಿಸ್ಟಮ್, ಎಲ್ಇಡಿ ಹೆಡ್ ಲೈಟ್ ಮತ್ತು ಟೆಲ್ ಲೈಟ್ಗಳು ಆಟೋಮೆಟಿಕ್ ಏರ್ ಕಂಡೀಷನರ್, ಕೀ ಇಲ್ಲದ ಎಂಟ್ರಿ (Key Less Entry)ಯಂತಹ ಸಾಕಷ್ಟು ಗ್ರೇಟ್ ಫೀಚರ್ಸ್ಗಳಿದೆ.

advertisement

ಪವರ್ ಫುಲ್ ಮೋಟರ್ ವ್ಯವಸ್ಥೆ:

 

Image Source: CAR Magazine

 

ಶಕ್ತಿಯುತ ಮೋಟಾರ್ ಹಾಗೂ ಬ್ಯಾಟರಿ ವ್ಯವಸ್ಥೆಯಿಂದಾಗಿ ಅತ್ಯುತ್ತಮ ಎಲೆಕ್ಟ್ರಿಕ್ ಕಾರುಗಳ ಪೈಕಿ ಅಗ್ರಸ್ಥಾನವನ್ನು ಅಲಂಕರಿಸುವ ಎಂಜಿ ಮೋಟಾರ್ ಕಾಮೆಟ್ ಉತ್ತಮ ಸ್ಪೀಡ್ ಹಾಗೂ ಲಾಂಗ್ ರೇಂಜ್(Good Speed And Long Range) ಪರ್ಫಾರ್ಮೆನ್ಸ್ ನೀಡಲಿದೆ. 17.3kWh ಲಿಥಿಯಂ ಅಯಾನ್ ಬ್ಯಾಟರಿಯನ್ನು ಅಳವಡಿಕೆ ಮಾಡಲಾಗಿದ್ದು, ಇದು 41 hp ಪೀಕ್ ಪವರ್ ಮತ್ತು 110Nm ಪೀಕ್ ಟರ್ಕನ್ನು ಉತ್ಪಾದಿಸುತ್ತದೆ.

ಒಮ್ಮೆ ಚಾರ್ಜ್ ಮಾಡಿದ್ರೆ 230 ಕಿ.ಮೀ ಮೈಲೇಜ್:

ಎಲೆಕ್ಟ್ರಿಕ್ ಕಾರುಗಳ ಪೈಕಿ ಅತ್ಯದ್ಭುತ ಪರ್ಫಾರ್ಮೆನ್ಸ್ (Amazing Performance) ನೀಡುವ ಎಂಜಿ ಕಾಮೆಟ್ ಇವಿ ಕಾರನ್ನು 5 ಗಂಟೆಗಳ ಕಾಲ ಸಂಪೂರ್ಣ ಚರ್ಚ್ ಮಾಡಿದರೆ ಬರೋಬ್ಬರಿ 230 km ನಷ್ಟು ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಕಂಪನಿ ವತಿಯಿಂದ ಫಾಸ್ಟೆಸ್ಟ್ ಚಾರ್ಜರ್ (Fastest Charger) ಕೂಡ ದೊರುಕುತ್ತಿದ್ದು ಯಾವುದೇ ರೀತಿಯ ದುಷ್ಪರಿಣಾಮಗಳಾಗದೆ ಅದ್ಭುತವಾಗಿ ಚಾರ್ಜ್ ಅಗಲಿದೆ. ಹೀಗೆ ನೀವೇನಾದರೂ ಸಿಟಿ ಒಳಗೆ ಪ್ರಯಾಣಿಸಲು ಅತ್ಯುತ್ತಮ ಎಲೆಕ್ಟ್ರಿಕ್ ವಾಹನವನ್ನು ಎದುರು ನೋಡುತ್ತಿದ್ದರೆ, ಈ ಕಾರು ನಿಮ್ಮ ಅತ್ಯುತ್ತಮ ಆಯ್ಕೆಯಾಗಿರಲಿದೆ.

ವಾಹನದ ಬೆಲೆ ಮತ್ತು EMI ಪ್ಲಾನ್:

7.38 ಲಕ್ಷದಿಂದ 10.47 ಲಕ್ಷದ ರೇಂಜ್ನಲ್ಲಿ ಲಭ್ಯವಿರುವ ಎಂಜಿ ಕಾಮೆಟ್ (MG Comet) ಎಲೆಕ್ಟ್ರಿಕ್ ಗಾಡಿಯನ್ನು ಕೇವಲ 2.5 ಲಕ್ಷ ಡೌನ್ ಪೇಮೆಂಟ್ (Down Payment) ಮಾಡಿ ಖರೀದಿಸಬಹುದು. ಹಾಗೂ ಪ್ರತಿ ತಿಂಗಳು 8000 ಹಣವನ್ನು EMI ರೀತಿ ಏಳು ವರ್ಷಗಳ ಕಾಲ ಪಾವತಿ ಮಾಡಿದರೆ, ಬಹುದೊಡ್ಡ ಅನುಭವವನ್ನು (Great Experience) ಒದಗಿಸುವ ಕಾರ್ ಸಂಪೂರ್ಣ ನಿಮ್ಮದಾಗಲಿದೆ.

advertisement

Leave A Reply

Your email address will not be published.