Karnataka Times
Trending Stories, Viral News, Gossips & Everything in Kannada

Bank Loans: ರಾಜ್ಯದ ಜನತೆಗೆ ಸಿಹಿಸುದ್ದಿ! ಈ ಬ್ಯಾಂಕ್ ನಲ್ಲಿ ಸಿಗುತ್ತಿದೆ 0 % ಬಡ್ಡಿಗೆ 5 ಲಕ್ಷದವರೇ ಸಾಲ, ಇಷ್ಟು ದಾಖಲೆ ಕೊಟ್ಟರೆ ಸಾಕು

advertisement

Who is eligible for DCC bank loan?: ಇಂದಿನ ಕಾಲದಲ್ಲಿ ಸಾಲದ ಅಗತ್ಯ ಯಾರಿಗೆ ತಾನೇ ಇಲ್ಲ ಹೇಳಿ. ಪ್ರತಿಯೊಬ್ಬರು ಕೂಡ ತಮ್ಮ ಜೀವನದಲ್ಲಿ ಏನನ್ನಾದರೂ ದೊಡ್ಡದಾಗಿ ಸಾಧಿಸಬೇಕು ಅಂತ ಅಂದ್ರೆ ಅದಕ್ಕೆ ದೊಡ್ಡ ಮಟ್ಟದಲ್ಲಿ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡೆ ಆ ಕೆಲಸವನ್ನು ಪ್ರಾರಂಭಿಸ ಬೇಕಾಗಿರುತ್ತದೆ. ಸಾಕಷ್ಟು ಬಾರಿ ಹಣ ಇರುವವರು ಕೂಡ ಬ್ಯಾಂಕಿನ ಮೂಲಕವೇ ಸಾಲವನ್ನು ಪಡೆದುಕೊಂಡು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳುತ್ತಾರೆ.

ದೊಡ್ಡ ಮಟ್ಟದ ಕನಸು ಕಾಣುವಂತಹ ಪ್ರತಿಯೊಬ್ಬರೂ ಕೂಡ ಒಮ್ಮೆಯಾದರೂ ಬ್ಯಾಂಕಿನಲ್ಲಿ ಸಾಲ(Bank Loan) ಮಾಡಿ ಆ ಕನಸನ್ನು ನನಸು ಮಾಡುವಂತಹ ಪ್ರಯತ್ನವನ್ನು ಮಾಡಲೇಬೇಕಾಗುತ್ತದೆ. ಆದರೆ ಸಾಲ ಮಾಡೋದಕ್ಕೆ ಹೋದರು ಕೂಡ ಸಾಲದ ಮೇಲಿರುವಂತಹ ಬಡ್ಡಿಯನ್ನು ನೋಡಿನೇ ಸಾಕಷ್ಟು ಜನರು ಸಾಲ ಪಡೆದುಕೊಳ್ಳುವುದಕ್ಕೆ ಕೂಡ ಹಿಂಜರಿಯುತ್ತಾರೆ. ಅಂಥವರಿಗೆ ಇವತ್ತಿನ ಲೇಖನದಲ್ಲಿ ನಾವು 0 ಪ್ರತಿಶತ ಬಡ್ಡಿ ದರದಲ್ಲಿ ಸಿಗುವಂತಹ ಸಾಲದ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ.

Can I get a 0% bank loan?What is the interest rate in DCC bank?
Who is eligible for DCC bank loan?
How to get loan without paying interest?
Image Source: Moneycontrol

advertisement

೦% ಬಡ್ಡಿ ದರದಲ್ಲಿ ಸಿಗುತ್ತೆ 5 ಲಕ್ಷ ರೂಪಾಯಿಗಳವರೆಗೆ ಭರ್ಜರಿ ಸಾಲ

ಹೌದು ಇವತ್ತಿನ ಲೇಖನದಲ್ಲಿ ನಾವು ನಿಮಗೆ ಕಡಿಮೆಗಿಂತ ಕಡಿಮೆ ೦ ಪ್ರತಿಶತ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿಗಳ ವರೆಗೆ ಸಿಗುವಂತಹ ಸಾಲದ ಬಗ್ಗೆ ಹೇಳಲು ಹೊರಟಿದ್ದೇವೆ. ಹೌದು ನೀವು ಈ ಸಾಲವನ್ನು ಪಡೆದುಕೊಳ್ಳಬೇಕಾಗಿರುವುದು ಅಥವಾ ಪಡೆದುಕೊಳ್ಳಲು ಅವಕಾಶ ಇರೋದು DCC ಬ್ಯಾಂಕ್ ನಲ್ಲಿ. ಕಾಯಕ ಯೋಜನೆಯ ಮೂಲಕ ನೀವು ಈ ಸಾಲವನ್ನು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಪ್ರಮುಖವಾಗಿ ಇದು ರೈತರಿಗೆ ಮೀಸಲಾಗಿರುವಂತಹ ಸಾಲ ಸೌಲಭ್ಯವಾಗಿದೆ.

ಸಾಲ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು

  • ಈ ಸಾಲವನ್ನು ಪಡೆದುಕೊಳ್ಳಲು ಪ್ರಮುಖವಾಗಿ ನಿಮ್ಮ ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿಯನ್ನು ನೀಡಬೇಕಾಗಿರುತ್ತದೆ.
  • ನಿಮ್ಮ ಐಡಿ ಪ್ರೂಫ್ ರೂಪದಲ್ಲಿ ವೋಟರ್ ಐಡಿ ಡ್ರೈವಿಂಗ್ ಲೈಸೆನ್ಸ್ ನಂತಹ ಡಾಕ್ಯುಮೆಂಟ್ ಗಳನ್ನು ನೀಡಬಹುದಾಗಿದೆ.
  • ನಿಮ್ಮ ಕೃಷಿ ಭೂಮಿಯ ಲ್ಯಾಂಡ್ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಅನ್ನು ನೀಡಬೇಕಾಗಿರುತ್ತದೆ ಹಾಗೂ ಅದರ ಜೊತೆಯಲ್ಲಿ ಪಾಸ್ಪೋರ್ಟ್ ಸೈಜ್ ಫೋಟೋವನ್ನು ಕೂಡ ಒದಗಿಸಬೇಕಾಗಿರುತ್ತದೆ.
  • ಎಲ್ಲಕ್ಕಿಂತ ಪ್ರಮುಖವಾಗಿ ನೀವು ಯಾವುದೇ ಬ್ಯಾಂಕಿನಲ್ಲಿ ಬೇರೆ ಯಾವುದೇ ಸಾಲವನ್ನು ಕಟ್ಟೋದು ಬಾಕಿ ಇಲ್ಲ ಅನ್ನುವಂತಹ ಡಿಕ್ಲರೇಷನ್ ಸರ್ಟಿಫಿಕೇಟ್ ಅನ್ನು ಕೂಡ ನೀಡಬೇಕಾಗಿರುತ್ತದೆ.

    Can I get a 0% bank loan?What is the interest rate in DCC bank?
Who is eligible for DCC bank loan?
How to get loan without paying interest?
    Image Source: Moneycontrol

ಈ ಮೂಲಕವೇ ನೀವು ಯಾವುದೇ ಬಡ್ಡಿ ಇಲ್ಲದೆ 5 ಲಕ್ಷಗಳವರೆಗೆ ಸಾಲ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇದನ್ನು ನೀವು ಡಿಸಿಸಿ ಬ್ಯಾಂಕ್ ಮೂಲಕವಷ್ಟೇ ಪಡೆದುಕೊಳ್ಳಬಹುದಾದ ಅವಕಾಶವನ್ನು ಹೊಂದಿದ್ದೀರಿ.

advertisement

Leave A Reply

Your email address will not be published.