Karnataka Times
Trending Stories, Viral News, Gossips & Everything in Kannada

RTO Karnataka: HSRP ಇದ್ದರೂ ಸಹ ಇಂತಹ ವಾಹನಗಳಿಗೆ ದಂಡ ವಿಧಿಸಲು ತೀರ್ಮಾನ! ಕೊನೆ ಕ್ಷಣದಲ್ಲಿ RTO ನಿರ್ಧಾರ

advertisement

HSRP Rules 2024: ಈಗಾಗಲೇ ದೇಶಾದ್ಯಂತ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾರಿಗೆ ನಿಯಮಗಳು ಜಾರಿಗೆ ಬಂದಿರುವ ರೀತಿಯಲ್ಲಿ ಪ್ರತಿಯೊಂದು ವಾಹನಗಳು ಅದರಲ್ಲೂ ವಿಶೇಷವಾಗಿ 2019ನೇ ಇಸವಿಗಿಂತ ಮೊದಲು ಖರೀದಿಸಿ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವಂತಹ ವಾಹನಗಳ ಮೇಲೆ ಪ್ರತಿಯೊಬ್ಬರು ಸೆಕ್ಯೂರಿಟಿ ನಂಬರ್ ಪ್ಲೇಟ್ ಆಗಿರುವಂತಹ HSRP ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳುವುದು ಅತ್ಯಂತ ಕಡ್ಡಾಯವಾಗಿದೆ ಹಾಗೂ ಇಂದೇ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಿ ಎಂಬುದಾಗಿ ಕೂಡ ರಾಜ್ಯಾದ್ಯಂತ ತಿಳಿಸಲಾಗಿದೆ.

HSRP ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಕೂಡ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬಹುದಾಗಿದ್ದು ಇದನ್ನು ನೀವು ವಾಹನವನ್ನು ಖರೀದಿಸಿರುವಂತಹ ಶೋರೂಮ್ ಮೂಲಕವೆ ನೀವು ನಂಬರ್ ಪ್ಲೇಟ್ ಅನ್ನು ಪಡೆದುಕೊಂಡು ಅದನ್ನು ನಿಮ್ಮ ವಾಹನದಲ್ಲಿ ಅಳವಡಿಸಿಕೊಳ್ಳಬೇಕಾಗಿರುತ್ತದೆ.

HSRP ನಂಬರ್ ಪ್ಲೇಟ್ ನಲ್ಲಿ ಈ ಸ್ಟಿಕರ್ಗಳನ್ನು ಅಳವಡಿಸಿಕೊಳ್ಳುವ ಹಾಗಿಲ್ಲ

HSRP ನಂಬರ್ ಪ್ಲೇಟ್ ಅನ್ನು ವಾಹನಗಳಿಗೆ ಮೇ 31ರ ಒಳಗೆ ಅಳವಡಿಸಿಕೊಳ್ಳುವುದು ಕಡ್ಡಾಯ ಎಂಬುದಾಗಿ ಈಗಾಗಲೇ ನಿಮಗೆ ತಿಳಿದಿರುವಂತಹ ನಿಯಮವಾಗಿದೆ. ಇನ್ನು ಈ ನಂಬರ್ಗಳ ಜೊತೆಗೆ ಮತ್ತೊಂದು ನಿಯಮವನ್ನು ಕೂಡ ಸಾರಿಗೆ ಇಲಾಖೆ ಜಾರಿಗೆ ತಂದಿದೆ. ಅದೇನೆಂದರೆ ಯಾರೂ ಕೂಡ ತಮ್ಮ ವಾಹನಗಳ ಮೇಲೆ ತಮ್ಮ ಜಾತಿ ಅಥವಾ ಧರ್ಮವನ್ನು ಪ್ರತಿನಿಧಿಸುವಂತಹ ಸ್ಟಿಕರ್ ಅನ್ನು ಅಂಟಿಸಬಾರದು ಎಂಬುದಾಗಿ ಹೇಳಲಾಗಿದೆ.

advertisement

Are stickers on car legal?What are stickers on cars called?
Is it OK to put stickers on your car?
Are stickers allowed on bikes in India?
Image Source: Firstpost

ವಾಹನಗಳ ಮೇಲೆ ಈ ರೀತಿ ಜಾತಿ ಅಥವಾ ಧರ್ಮವನ್ನು ಪ್ರತಿನಿಧಿಸುವಂತಹ ಸ್ಟಿಕರ್ಗಳನ್ನು ಅಂಟಿಸುವುದರಿಂದಾಗಿ ನೀವು ಸಾವಿರ ರೂಪಾಯಿಗಳವರೆಗೆ ಫೈನ್ ಕಟ್ಟ ಬೇಕಾಗಿರುತ್ತದೆ. ಒಂದು ವೇಳೆ ನೀವು ನಿಮ್ಮ ನಂಬರ್ ಪ್ಲೇಟ್ ಮೇಲೆ ಈ ರೀತಿ ಧರ್ಮ ಅಥವಾ ಜಾತಿಯನ್ನು ಪ್ರತಿನಿಧಿಸುವ ಸ್ಟಿಕರ್ ಅನ್ನು ಅಂಟಿಸಿದರೆ ಅದಕ್ಕೆ 5,000ಗಳವರೆಗೆ ಫೈನ್ ಕಟ್ಟಬೇಕಾಗುತ್ತದೆ.

Indian Motor Vehicle Act 179(1) ಪ್ರಕಾರ ಈ ನಿಯಮವನ್ನು ಜಾರಿಗೆ ತರಲಾಗಿದ್ದು ಇದನ್ನು ಮತ್ತೆ ಪದೇಪದೇ ಮಾಡಿ ಸಿಕ್ಕಿಹಾಕಿಕೊಂಡ್ರೆ ನಿಮ್ಮ ಲೈಸೆನ್ಸ್ ರದ್ದಾಗುವಂತಹ ಸಾಧ್ಯತೆ ಕೂಡ ಇರುತ್ತದೆ ಎಂಬುದನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಕೂಡ ಈ ನಿಯಮ ನಿಧಾನವಾಗಿ ಜಾರಿಗೆ ಬರುತ್ತಿದ್ದು ಪ್ರತಿಯೊಬ್ಬರೂ ಕೂಡ HSRP ನಂಬರ್ ಪ್ಲೇಟ್ ಜೊತೆಗೆ ಈ ನಿಯಮವನ್ನು ಕೂಡ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ.

Are stickers on car legal?What are stickers on cars called?
Is it OK to put stickers on your car?
Are stickers allowed on bikes in India?
Image Source: Firstpost

ಹೀಗಾಗಿ ಈ ರೀತಿಯ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲಿಸುವುದರ ಮೂಲಕ ನೀವು ದಂಡವನ್ನು ಕಟ್ಟುವುದನ್ನು ತಪ್ಪಿಸಿಕೊಂಡು ಒಬ್ಬ ಉತ್ತಮ ನಾಗರಿಕ ಎಂಬುದನ್ನು ಸಾಬೀತುಪಡಿಸಬಹುದಾಗಿದೆ. ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಇದಾಗಿದ್ದು ಇದನ್ನು ಪಾಲಿಸುವ ಮೂಲಕ ನಮ್ಮ ನಾಗರಿಕ ಕರ್ತವ್ಯವನ್ನು ಮೆರೆಯೋಣ.

advertisement

Leave A Reply

Your email address will not be published.