Karnataka Times
Trending Stories, Viral News, Gossips & Everything in Kannada

Maruti Suzuki Ertiga: ಕೇವಲ 4 ಲಕ್ಷಕ್ಕೆ ಸಿಗುತ್ತಿದೆ ಎರ್ಟಿಗಾ ಕಾರು! ಎಲ್ಲಿ ಗೊತ್ತಾ? ಕೂಡಲೇ ಬುಕ್ ಮಾಡಿಕೊಳ್ಳಿ

advertisement

ಫ್ಯಾಮಿಲಿ ಕಾರ್ ವಿಚಾರಕ್ಕೆ ಬಂದ್ರೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಪ್ರತಿಯೊಬ್ಬರು ಕೂಡ ಖರೀದಿಸುವಂತಹ ಕಾರು 7 ಸೀಟರ್ ಕಾರ್ ಆಗಿರುತ್ತದೆ. ಎಂ ಪಿ ವಿ ವಿಭಾಗದಲ್ಲಿ ಅಂದರೆ ಮಲ್ಟಿಪರ್ಪೋಸಲ್ ವೆಹಿಕಲ್ ವಿಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅಂತಹ ಕಾರು ಎಂದರೆ Maruti Suzuki Ertiga. ಪ್ರತಿಯೊಂದು ಬಾರಿ ಕೂಡ ಇದು ಹೆಚ್ಚಾಗಿ ಇರುವಂತಹ ಪ್ರಯಾಣಿಕರ ಪರಿಸ್ಥಿತಿಯಲ್ಲಿ ಲಾಭದಾಯಕವಾಗಿರುವಂತೆ ಮಾಡುತ್ತದೆ. ಈ ಕಾರಿನಲ್ಲಿರುವಂತಹ ವಿಶಾಲವಾದ ಆಸನದ ವ್ಯವಸ್ಥೆ ಪ್ರತಿಯೊಬ್ಬರೂ ಕೂಡ ಈ ಕಾರಣವೇ ಖರೀದಿ ಮಾಡಬೇಕು ಎನ್ನುವ ಹಾಗೆ ಮಾಡುತ್ತದೆ.

Maruti Suzuki Ertiga ಕಾರು ಹಾಗೂ ಫೀಚರ್ ಗಳ ಮಾಹಿತಿ

1462 ಸಿಸಿ ಸಾಮರ್ಥ್ಯದ ಎಂಜಿನ್ ಅನ್ನು ಇದು ಹೊಂದಿದೆ. ಪವರ್ ಫುಲ್ ಪಿಕಪ್ ಸಾಮರ್ಥ್ಯವನ್ನು ಹೊಂದಿರುವಂತಹ Maruti Suzuki Ertiga ಖಂಡಿತವಾಗಿ ಹೆಚ್ಚಿನ ಕುಟುಂಬ ಸದಸ್ಯರನ್ನು ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಉತ್ತಮವಾದ ಆಯ್ಕೆ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. 20 ಕಿಲೋ ಮೀಟರ್ ಪ್ರತಿ ಲೀಟರ್ಗಳ ಮೈಲೇಜ್ ಅನ್ನು ಕೂಡ ನೀಡುವಂತಹ ಈ ಕಾರು ಖಂಡಿತವಾಗಿ ಬೇರೆ ವಾಹನಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ವಾಹನ ಮಾತ್ರವಲ್ಲದೆ ಕಡಿಮೆ ಖರ್ಚಿನಲ್ಲಿ ಕೂಡ ಓಡುವಂತಹ ವಾಹನ ಆಗಿದೆ.

advertisement

Image Source: Carandbike

ಕಡಿಮೆ ಬೆಲೆಯಲ್ಲಿ ಹೇಗೆ ಸಿಗುತ್ತೆ?

ಈ ಕಾರು ಸದ್ಯದ ಮಟ್ಟಿಗೆ ಮಾರುಕಟ್ಟೆಯಲ್ಲಿ ಏಳು ಸೀಟರ್ಗಳ ವಿಚಾರಕ್ಕೆ ಬಂದರೆ ಪರ್ಸನಲ್ ಬಳಕೆಯಿಂದ ಹಿಡಿದು ಪ್ರೊಫೆಷನಲ್ ಬಳಕೆಯವರೆಗೂ ಕೂಡ ಅತ್ಯಂತ ಜನಪ್ರಿಯವಾಗಿರುವಂತಹ ಕಾರ್ ಆಗಿದೆ ಅನ್ನೋದು ನಿಮ್ಮ ಕಣ್ಣ ಮುಂದಿದೆ. ಇನ್ನು ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 8.69 ರಿಂದ 13 ಲಕ್ಷ ರೂಪಾಯಿಗಳವರೆಗೆ ನಿಮಗೆ ಖರೀದಿ ಮಾಡಬಹುದಾಗಿದೆ. ಆದರೆ ಇದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿ ಮಾಡುವಂತಹ ಉಪಾಯವನ್ನು ಇವತ್ತಿನ ಈ ಲೇಖನದಲ್ಲಿ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ.

OLX ನಲ್ಲಿ ನಿಮಗೆ Maruti Suzuki Ertiga 2014ರ ಮಾಡೆಲ್ 80000 ಕಿಲೋಮೀಟರ್ ಓಡಿದ್ದು ಕೇವಲ ನಾಲ್ಕು ಲಕ್ಷ ರೂಪಾಯಿಗಳ ಬೆಲೆಯಲ್ಲಿ ನಿಮಗೆ ದೊರಕಲಿದೆ. ಮತ್ತೊಂದು 2012ರ ಮಾಡೆಲ್ 34000 km ಓಡಿದ್ದು 4.45 ಲಕ್ಷ ರೂಪಾಯಿಗಳ ಬೆಲೆಯಲ್ಲಿ ನಿಮಗೆ ದೊರಕಲಿದ್ದು ಹೋಗಿ ಇದರ ಬಗ್ಗೆ ಚೆಕ್ ಮಾಡಿ ನೀವು ಕೂಡ ಈ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಆದಷ್ಟು ಬೇಗ ಚೆಕ್ ಮಾಡುವುದು ಒಳ್ಳೆಯದು ಯಾಕೆಂದರೆ ಇಂತಹ ಕಾರುಗಳನ್ನು ಹೆಚ್ಚಾಗಿ ಜನರು ಖರೀದಿಸುವುದಕ್ಕೆ ಇಷ್ಟಪಡುತ್ತಾರೆ.

advertisement

Leave A Reply

Your email address will not be published.