Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಏಳನೇ ಕಂತಿನ ಹಣದ ಬಗ್ಗೆ ಸರಕಾರದಿಂದ ಬಿಗ್ ಅಪ್ಡೇಟ್

advertisement

ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಾದ ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ (Anna Bhagya), ಶಕ್ತಿ ಯೋಜನೆ (Shakti Yojana), ಯುವನಿಧಿ (Yuva Nidhi) ಎಲ್ಲ‌ಯೋಜನೆಗಳಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ನೊಂದಣಿ ಮಾಡಿದ ಫಲಾನುಭವಿಗಳು ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಹತ್ತಿರವಾಗಿದೆ. ಮಹೀಳೆಯರು ಈ ಬಗ್ಗೆ ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಈ ವರೆಗೆ ನೊಂದಣಿ ಮಾಡಿದ ಮಹೀಳೆಯರಿಗೆ ಆರು ಕಂತಿನ ಹಣ ಜಮೆ ಯಾಗಿದ್ದು ಇನ್ನಷ್ಟೆ ಏಳನೇ ಕಂತಿನ ಹಣ ಕೂಡ ಜಮೆಯಾಗಬೇಕಾಗಿದೆ. ಈ ಬಗ್ಗೆ ಸರಕಾರದ ಅಪ್ಡೇಟ್‌ ಗಾಗಿ ಮಹೀಳಾ ಫಲಾನುಭವಿಗಳು ಕಾದು ಕುಳಿತಿದ್ದಾರೆ.

ಏಳನೆ ಕಂತಿನ‌ ಹಣ ಜಮೆ?

 

 

ಈಗಾಗಲೇ ಏಳನೆ ಕಂತಿನ ಹಣ (Gruha Lakshmi Money) ಯಾವಾಗ ಜಮೆ ಯಾಗಲಿದೆ ಎಂದು ಕಾದು ಕುಳಿತಿದ್ದ ಮಹೀಳೆಯರಿಗೆ ಈ ಬಗ್ಗೆ ಗುಡ್ ನ್ಯೂಸ್ ಸಿಕ್ಕಿದ್ದು ಏಳನೆ ಕಂತಿನ ಹಣ ಈಗಾಗಲೇ ಬಿಡುಗಡೆ ಮಾಡಿದ್ದು ಮಹೀಳೆಯರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ವರ್ಗಾವಣೆ ಯಾಗಲಿದೆ, ಹೌದು ಮಾರ್ಚ್ 10 ರ ನಂತರ ನೋಂದಣಿ ಮಾಡಿದ ಎಲ್ಲಾ ಫಲಾನುಭವಿಗಳಿಗೆ ಹಣ ಹಂತ ಹಂತವಾಗಿ ಜಮೆ ಯಾಗಲಿದೆ.

advertisement

ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ:

ನೊಂದಣಿ ಮಾಡಿದ ಮಹೀಳೆಯರಿಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಾರದೇ ಇದ್ದಲ್ಲಿ ಬ್ಯಾಂಕ್‌ ಖಾತೆಗೆ ತೆರಳಿ ಮತ್ತೊಮ್ಮೆ ಕೆವೈಸಿ ಮಾಡಿಸಿ, ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದರೆ ಹೊಸ ಖಾತೆ ತೆರೆಯಿರಿ. ಇಲ್ಲದಿದ್ದಲ್ಲಿ ಬ್ಯಾಂಕ್‌ ಖಾತೆಗೆ ಮತ್ತೊಮ್ಮೆ ಆಧಾರ್‌ ಸೀಡಿಂಗ್‌ ಅನ್ನು ಮಾಡಿಸಿಕೊಳ್ಳಿ. ಒಂದು ವೇಳೆ‌ನಿಮ್ಮ ಎಲ್ಲಾ ದಾಖಲೆ ಗಳು ಸರಿ ಇದ್ದಲ್ಲಿ ಗೃಹಲಕ್ಷ್ಮಿ ಯ ಆರು ಕಂತಿನ ಹಣ ಕೂಡ ನಿಮಗೆ ಒಟ್ಟಿಗೆ ಜಮೆ ಯಾಗಲಿದೆ.

ನೊಂದಣಿ ಚೆಕ್ ಮಾಡಬಹುದು:

ಇನ್ನೂ ನಿಮ್ಮ ಗೃಹಲಕ್ಷ್ಮಿ (Gruha Lakshmi) ನೋಂದಣಿ ಯಶಸ್ವಿಯಾಗಿದೆಯೇ, ಇಲ್ಲವೇ ಎಂದು ತಿಳಿದು ಕೊಳ್ಳಲು ಆನ್‌ಲೈನ್‌ನಲ್ಲಿಯು ಸ್ಟೇಟಸ್‌ ಅನ್ನು ಚೆಕ್‌ ಮಾಡಿಕೊಳ್ಳಬಹುದು. ನೀವು ಸೇವಾ ಸಿಂಧು ವೆಬ್‌ಸೈಟ್‌ಗೆ ಭೇಟಿ ನೀಡಿ ನಂತರದಲ್ಲಿ sevasindhuservices.karnataka.gov.in ಇಲ್ಲಿ Check Your Application Status ಎಂಬ ಆಯ್ಕೆ ಇರಲಿದೆ. ತದನಂತರ ನಿಮ್ಮ ಅರ್ಜಿ ಸಂಖ್ಯೆ ಯನ್ನು ನಮೂದಿಸಿ ಇಲ್ಲಿ ನೋಂದಣಿ ಯಶಸ್ವಿಯಾಗಿದ ಬಗ್ಗೆ ಮಾಹಿತಿ ಸಿಗುತ್ತದೆ.

advertisement

Leave A Reply

Your email address will not be published.