Karnataka Times
Trending Stories, Viral News, Gossips & Everything in Kannada

Rental Income: ದೇಶಾದ್ಯಂತ ಮನೆ ಬಾಡಿಗೆ ಕೊಟ್ಟು ಹಣ ಗಳಿಸುತ್ತಿರುವ ಎಲ್ಲರಿಗೂ ಹೊಸ ರೂಲ್ಸ್!

advertisement

ಬಾಡಿಗೆ ಮನೆಯಿಂದ ಆದಾಯ (Rental Income) ಪಡೆಯುವ ಅನೇಕ ವರ್ಗದ ಜನರನ್ನು ನಾವು ನೋಡಿರುತ್ತೇವೆ. ಸ್ವಂತ ಮನೆ ಇದ್ದು ಅದರ ಮೇಲೆ ಅಥವಾ ಪಕ್ಕದಲ್ಲಿ ಮನೆಯನ್ನು ಬಾಡಿಗೆಗಾಗಿ ನೀಡಿ ಆದಾಯವನ್ನು ಪಡೆಯುತ್ತಾರೆ. ಇದು ಒಂದು ರೀತಿ ಲಾಭದಾಯಕ ಎಂದು ಅನಿಸಿದರೂ ಕೂಡ ಎಲ್ಲ ಸಮಯದಲ್ಲಿ ಲಾಭ ನೀಡುತ್ತದಾ ಎಂದು ತಿಳಿಯಬೇಕು. ಹಾಗೆಯೆ ಬಾಡಿಗೆ ಮನೆ (Rent House) ಯಿಂದ ನೀವು ಆದಾಯ ಪಡೆಯುತ್ತಿದ್ದರೆ ಅದನ್ನು ಆದಾಯ ತೆರಿಗೆ ಇಲಾಖೆ (Income Tax Department) ವ್ಯಾಪ್ತಿಗೆ ಮಿತಿಗೆ ಒಳಪಡಿಸಲು ಆಗುತ್ತದಾ ಎಂಬುದಕ್ಕೆ ಇಲ್ಲಿದೆ ಉತ್ತರ.

ಆದಾಯ ತೆರಿಗೆ ಇಲಾಖೆಯ ನಿಯಮಗಳು (Income Tax Rules) ಇಂದು ಪ್ರಖ್ಯಾತಿ ಪಡೆದಿದ್ದು, ಅದೇ ರೀತಿ ನೀವು ಬಾಡಿಗೆ ಮನೆ ನೀಡುತ್ತಿದ್ದರೆ ಅವುಗಳಿಗೆ ಸಂಬಂಧ ಪಟ್ಟ ತೆರಿಗೆ ನಿಯಮ ಹೇಗಿರಲಿದೆ ಎಂಬ ಅರಿವು ಕೂಡ ನಿಮಗೆ ಇರಬೇಕಾಗುತ್ತದೆ. ಬಾಡಿಗೆ ಮನೆಯಿಂದ ಬರುವ ಬಾಡಿಗೆ ಹಣಕ್ಕೆ ಪೂರ್ತಿ ತೆರಿಗೆ ಕಟ್ಟುವ ನಿಯಮ ಇದೆಯಾ ಎಂಬುದು ಅನೇಕರಿಗೆ ಗೊಂದಲವಾಗಿ ಇರಲಿದೆ. ಹಾಗಾದರೆ ಇಲ್ಲಿ ನಿಯಮ ಹೇಗಿರುತ್ತೆ ಎಂಬುದು ತಿಳಿಯಲು ಈ ಮಾಹಿತಿಯನ್ನು ಪೂರ್ತಿ ಓದಿ.

30% ಬಡ್ಡಿದರ:

 

Image Source: Nirman Developer

 

ಬಾಡಿಗೆ ದಾರರು ಬಾಡಿಗೆ ಹಣವನ್ನು ಕಟ್ಟುವ ಸಂದರ್ಭದಲ್ಲಿ 30% ನಷ್ಟು ಟ್ಯಾಕ್ಸ್ (Tax) ಕಟ್ಟುವ ಅಗತ್ಯ ಇಲ್ಲ ಎಂಬುದು ನಿಯಮ ಇದೆ‌. ಅಂದರೆ ನಿಮ್ಮದು ವರ್ಷಕ್ಕೆ 10 ಲಕ್ಷ ಬಾಡಿಗೆ ಎಂದು ಆದರೆ ಅದರಲ್ಲಿ 30% ಅಂದರೆ 3ಲಕ್ಷ ರೂಪಾಯಿ ಟ್ಯಾಕ್ಸ್ ಪೇ (Tax Pay) ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದೆ. ಅಂದರೆ ಉಳಿದ 7 ಲಕ್ಷ ರೂಪಾಯಿ ಮೇಲೆ ನೀವು ಟ್ಯಾಕ್ಸ್ ಅನ್ನು ಕಟ್ಟಬೇಕು. ಕೆಲ ಸಂದರ್ಭದಲ್ಲಿ ನಿಮ್ಮ ಬಾಡಿಗೆ ಮನೆ ಕೆಲವು ಅಲ್ಟರೇಶನ್ ಮಾಡಿಸುವುದು ಎಂದಾದರೆ ಅದಕ್ಕೆ ತೆರಿಗೆ ವಿನಾಯಿತಿ ಇದೆಯಾ ಎಂಬ ಪ್ರಶ್ನೆಗೂ ಕೂಡ ನಿಮಗೆ ಉತ್ತರ ಸಿಗಲಿದೆ.

 

advertisement

Image Source: NoBroker

 

ಮನೆ ದುರಸ್ತಿಗೆ ವಿನಾಯಿತಿ ಇದೆಯಾ:

ನೀವು ನಿಮ್ಮ ಬಾಡಿಗೆ ಮನೆಯನ್ನು ದುರಸ್ತಿ ಮಾಡಬೇಕು ಎಂದು ಬಯಸಿ ಅದಕ್ಕೆ ನಿಮ್ಮ ಬಾಡಿಗೆ ಹಣದ (Rental Income) ತೆರಿಗೆ ವಿನಾಯಿತಿ ಸೌಲಭ್ಯ ಇರುತ್ತಾ ಎಂದು ಕೇಳುವುದಾದರೆ ನಿಮಗೆ ತೆರಿಗೆ ವಿನಾಯಿತಿ ಸೌಲಭ್ಯ ಇಲ್ಲ ಎಂದು ಹೇಳಬಹುದು. ನಿಮಗೆ ಮನೆ ಇತರ ಖರ್ಚು 30% ಗಿಂತ ಹೆಚ್ಚಾಗಿದ್ದರೆ ಆಗ ನೀವು ಟ್ಯಾಕ್ಸ್ ಬೆನಿಫಿಟ್ ಅಧಿಕ ನಿರೀಕ್ಷೆ ಮಾಡುವಂತಿಲ್ಲ. ಆದರೆ ಮನೆ ಮಾರಾಟ ಸಂದರ್ಭದಲ್ಲಿ Capital Gains Tax ನಿಮಗೆ ಕಡಿಮೆ ಆಗಲಿದೆ.

ಮನೆ ಮಾರಾಟಕ್ಕೆ ಅನುಕೂಲ ಆಗಲಿದೆ

ನೀವು ಒಂದು ಕೋಟಿ ಮನೆ ಖರೀದಿ ಮಾಡಿ ಅದನ್ನು 20 ಲಕ್ಷ ರಿನೋವೇಶನ್ ಮಾಡಿದರೆ ಅದನ್ನು ನೀವು 6 ವರ್ಷದ ಬಳಿಕ 2 ಕೋಟಿಗೆ ಮಾರಾಟ ಮಾಡುವಾಗ ನಿಮ್ಮ ಬಳಿ 20 ಲಕ್ಷ ರೂಪಾಯಿ ಹೆಚ್ಚುವರಿ ಖರ್ಚು ಮಾಡಿದ್ದ ಅಂಕಿ ಅಂಶ ಇದ್ದರೆ ಆಗ ಅದು Capital Gains ಆಗಲಿದೆ‌. ಅದನ್ನು ಬಾಡಿಗೆ ನೀಡಿ ಅವರಿಂದ ವಸೂಲಿ ಮಾಡುವಂತಿಲ್ಲ ಅದು ಕಾನೂನಿನ ವಿರುದ್ಧವಾಗಲಿದೆ. ಹಾಗಾಗಿ Accusations Cost ನಲ್ಲಿ ಇದನ್ನು ಹಾಕಿದರೆ ಮನೆ ಮಾರಾಟ ಮಾಡುವ ಹಣದಲ್ಲಿ ಟ್ಯಾಕ್ಸ್ ಬೆನಿಫಿಟ್ ಕೂಡ ಸಿಗಲಿದೆ.

advertisement

Leave A Reply

Your email address will not be published.