Karnataka Times
Trending Stories, Viral News, Gossips & Everything in Kannada

Phone Pe-Google Pay: ಫೋನ್‌ಪೇ, ಗೂಗಲ್ ಪೇ ಬಳಕೆದಾರರಿಗೆ ಸಿಹಿ ಸುದ್ದಿ! ದೇಶದ ಎಲ್ಲರಿಗೂ ಹೊಸ ಅಪ್ಡೇಟ್.

advertisement

ಇಂದು‌ಪ್ರತಿಯೊಬ್ಬರ ಕೈಯಲ್ಲಿ ಮೊಬೈಲ್ ಇರುವುದರಿಂದ ಕೆಲಸ ಸುಲಭ ವಾಗಿ ಬಿಟ್ಟಿದೆ. ಅದರಲ್ಲೂ ಹಣಕಾಸಿನ ವ್ಯವಹಾರ ವಂತು‌ಕೇಳುವುದೇ ಬೇಡ. ಹಿಂದೆ ಬ್ಯಾಂಕ್ ಗೆ ತೆರಳಿ ಸರತಿ ಸಾಲಿನಲ್ಲಿ‌ ನಿಲ್ಲಬೇಕಿತ್ತು.ಆದರೆ ಈಗ ಹಾಗೇ ಅಲ್ಲ. ಹಣದ ವ್ಯವಹಾರ ಬಹಳಷ್ಟು ಸುಲಭ ವಾಗಿ ಬಿಟ್ಟಿದೆ. ಡಿಜಿಟಲ್ ‌ಪಾವತಿ ಆರಂಭ ವಾದ ನಂತರ ಗೂಗಲ್ ಪೇ, ಪೋನ್ ಪೇ (Phone Pe-Google Pay) ಬಳಕೆ ಹೆಚ್ಚಾಗಿದೆ. ಸಣ್ಣ ಅಂಗಡಿಯಿಂದ ಹಿಡಿದು ಎಲ್ಲ ವ್ಯವಹಾರದಲ್ಲೂ ಡಿಜಿಟಲ್ ಪಾವತಿಯನ್ನೇ ಬಳಸಿಕೊಳ್ಳುತ್ತಿದ್ದಾರೆ.ಈ ಪಾವತಿಗೆ ಇಂದು ಬ್ಯಾಂಕ್ ಗಳು ಕೂಡ ಪ್ರೋತ್ಸಾಹ ‌ನೀಡುತ್ತಿದ್ದು ಗ್ರಾಹಕರಿಗೆ ಹೊಸ ಹೊಸ ಅವಕಾಶ ವನ್ನು ನೀಡುತ್ತ ಇರುತ್ತದೆ.

ಯೆಸ್ ಬ್ಯಾಂಕ್ ನಿಂದ ಗುಡ್ ನ್ಯೂಸ್:

 

Image Source: Mint

 

ಇದೀಗ ಗೂಗಲ್ ಪೇ, ಫೋನ್ ಪೇ (Phone PeGoogle Pay) ಅಪ್ಲಿಕೇಶನ್ ಬಳಸುವ ಗ್ರಾಹಕರಿಗೆ ಯೆಸ್ ಬ್ಯಾಂಕ್ (Yes Bank) ಗುಡ್ ನ್ಯೂಸ್ ನೀಡಿದ್ದು ಹೊಸ ಕ್ರೆಡಿಟ್ ಕಾರ್ಡ್ (Credit Card) ಪರಿಚಯಿಸುವ ಮೂಲಕ‌ ಗ್ರಾಹಕರಿಗೆ ಸುಲಭ ವ್ಯವಹಾರ ಮಾಡಲು ಅವಕಾಶ ಕಲ್ಪಿಸಿದೆ.‌ ಇಲ್ಲಿ ಕೂಡ‌‌ಕ್ರೆಡಿಟ್ ಕಾರ್ಡ್ ನೀಡಲಾಗುತ್ತಿದ್ದು, ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ ಇದು ಹೆಚ್ಚು ಪ್ರಯೋಜನಕಾರಿ ಆಗಲಿದ್ದು ಎಲ್ಲ ರೀತಿಯ ಹಣದ ವ್ಯವಹಾರ ಮಾಡಬಹುದು.

advertisement

ರಿವಾರ್ಡ್ ಪಾಯಿಂಟ್ ಪಡೆಯಬಹುದು:

 

Image Source: Goodreturns

 

ಇಂದು ಯೆಸ್ ಬ್ಯಾಂಕ್ (Yes Bank) ಕೂಡ ಹೆಚ್ಚು ಗ್ರಾಹಕರನ್ನು‌ಹೊಂದಿರುವ ಬ್ಯಾಂಕ್ ಆಗಿದ್ದು ಪ್ರತಿಷ್ಠಿತ ಬ್ಯಾಂಕ್ ಎಂದೆನಿಸಿ ಕೊಂಡಿದೆ.ಸಮಯಕ್ಕೆ ತಕ್ಕಂತೆ ಗ್ರಾಹಕರಿಗೆ ಹೊಸ ಹೊಸ ಯೋಜನೆಯನ್ನು‌ ರೂಪಿಸುತ್ತಾ ಬಂದಿದೆ.ಇದೀಗ ಯೆಸ್ ಬ್ಯಾಂಕ್ ನ ಹೊಸ ಕ್ರೆಡಿಟ್ ಕಾರ್ಡ್ ನಲ್ಲಿ ANC ಪಾರ್ಟನರ್ ರ್ಶಿಪ್ ನಲ್ಲಿ ಎಸ್ ಬ್ಯಾಂಕ್ ಎಎನ್‌ಸಿ ಪಿಐ ಕ್ರೆಡಿಟ್ ಕಾರ್ಡ್ ಮತ್ತು ಯೆಸ್ ಬ್ಯಾಂಕ್ ಎಎನ್‌ಸಿ ಪಿಎಚ್‌ಐ ಕ್ರೆಡಿಟ್ ಕಾರ್ಡ್ ಎನ್ನುವ ಎರಡು ಕ್ರೆಡಿಟ್ ಕಾರ್ಡ್ (Credit Card) ಗಳನ್ನು ಜಾರಿಗೆ ತಂದಿದ್ದು ಇಲ್ಲಿ ನೀವು 5000 ವರೆಗೆ ರಿವಾರ್ಡ್ ಪಾಯಿಂಟ್ ಪಡೆದುಕೊಳ್ಳಲು ಅವಕಾಶ ಕೂಡ ಇದೆ.

ಈ ಅವಕಾಶವೂ ಇದೆ:

ಇದರಲ್ಲಿ ಚಿನ್ನ (Gold) ಮತ್ತು ಇತರ ವಸ್ತುಗಳ ಖರೀದಿಯ ಮೇಲೆ ಪಾಯಿಂಟ್ ನಿಮಗೆ ಸಿಗಲಿದ್ದು‌ ಟ್ರಾವೆಲ್ ಮತ್ತು ಹೋಟೆಲ್ ಬುಕಿಂಗ್ ಗಾಗಿ ವರ್ಡ್ ಪಾಯಿಂಟ್ ಗಳನ್ನು ಕೂಡ ಪಡೆಯಬಹುದು. ಯೆಸ್‌ ಬ್ಯಾಂಕ್‌ ಎಎನ್‌ಕ್ಯೂ ಪಿ ಕ್ರೆಡಿಟ್‌ ಕಾರ್ಡ್‌ (Yes Bank ANQP Credit Card) ಗ್ರಾಹಕರಿಗೆ ಡಿಜಿಟಲ್‌ ರೂಪದಲ್ಲಿ ವ್ಯವಹಾರ ಮಾಡಲು ಯಾವುದೇ ಮಿತಿ ಇಲ್ಲದೇ ಯುಪಿಐ ಮೇಲೆ ಕ್ರೆಡಿಟ್‌ ನೀಡುವ ಅವಕಾಶ ಒದಗಿಸಿದೆ.

advertisement

Leave A Reply

Your email address will not be published.