Karnataka Times
Trending Stories, Viral News, Gossips & Everything in Kannada

Maruti Ertiga: ಕೇವಲ 4 ಲಕ್ಷಕ್ಕೆ ಸಿಗುತ್ತಿದೆ ಮಾರುತಿ ಎರ್ಟಿಗಾ! ಮೊದಲು ಬಂದವರಿಗೆ ಅವಕಾಶ

advertisement

ಎಂಪಿವಿಯ ವಿಭಾಗದ ಆಯ್ಕೆ ಇರುವಂತಹ ಕಾರುಗಳಲ್ಲಿ ಹೆಚ್ಚಿನ ಜನರು ಕೂರಬಹುದು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕಾರ್ ಖರೀದಿ ಮಾಡುವವರೆಲ್ಲರೂ ಎಂಪಿವಿ ಕಾರುಗಳ (MPV Cars) ಮೊರೆ ಹೋಗುತ್ತಿದ್ದಾರೆ. ಜನರ ಬೇಡಿಕೆಯನ್ನು ಅರ್ಥ ಮಾಡಿಕೊಂಡಿರುವಂತಹ ಮಾರುತಿ ಸುಜುಕಿ ಕಂಪನಿಯವರು ಭಾರತೀಯ ಅಟೋಮೊಬೈಲ್ ಮಾರುಕಟ್ಟೆಗೆ ವಿಧ ವಿಧವಾದಂತಹ ಎಂಪಿವಿ  ಕಾರುಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲೂ ಮಾರುತಿ ಎರ್ಟಿಗಾ (Maruti Ertiga) ತನ್ನ ಅದ್ಭುತ ವಿನ್ಯಾಸ ಹಾಗೂ ಬಣ್ಣದಿಂದ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.

ಎಂಪಿವಿ ವಿಭಾಗದಲ್ಲಿ ಮಾರುಕಟ್ಟೆಗೆ ಬಂದು ಜನರ ಆಕರ್ಷಣೆಗೆ ಗುರಿಯಾಗಿರುವಂತಹ ಮಾರುತಿ ಎರ್ಟಿಗಾ (Maruti Ertiga) ಕಾರಿನಲ್ಲಿ ಬರೋಬ್ಬರಿ ಏಳು ಜನರು ಆರಾಮದಾಯಕ ಕುಳಿತು ಪ್ರಯಾಣಿಸಬಹುದಾದಂತಹ ಜಾಗವಿದೆ, 1462 ಸಿಸಿ ಕೆಪಾಸಿಟಿಯನ್ನು ಹೊಂದಿರುವಂತಹ ಮಾರುತಿ ಎರ್ಟಿಗಾ ಗರಿಷ್ಠ 101. 64 bhp ಪವರ್ ಹಾಗೂ 136.8 Nm ಗರಿಷ್ಠ ತಾರ್ಕನ್ನು ಉತ್ಪಾದಿಸುವಂತಹ ಸಾಮರ್ಥ್ಯ ಹೊಂದಿದೆ.

 

Image Source: HT Auto

 

advertisement

ನೀವು ಸಹ ಇಂತಹ ಆಕರ್ಷಕ ಹಾಗೂ ನೂತನ ವೈಶಿಷ್ಟ್ಯತೆಗಳುಳ್ಳ ಮಾರುತಿ ಎರ್ಟಿಗಾ ಕಾರನ್ನು ಎದುರು ನೋಡುತ್ತಿದ್ದೀರಾ? ಮಾರುಕಟ್ಟೆಯಲ್ಲಿ ಕೇವಲ 8.69 – 13.03 ಲಕ್ಷಕ್ಕೆ ಮಾರುತಿ ಎರ್ಟಿಗಾ (Maruti Ertiga) ಕಾರ್ ದೊರಕುತ್ತಿದೆ. ಇದಕ್ಕಿಂತ ಕಡಿಮೆ ಬೆಲೆಗೆ ಕಾರನ್ನು ಖರೀದಿಸುವ ಇಚ್ಛೆಯಲ್ಲಿದ್ದರೆ, ಆನ್ಲೈನ್ ವೆಬ್ಸೈಟ್ (Online Website) ಗಳಲ್ಲಿ ಹಳೆಯ ವಾಹನಗಳು (Second Hand Vehicle) ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಅದನ್ನು ಪರಿಶೀಲಿಸಿ ಅರ್ಧದಷ್ಟು ಬೆಲೆಗೆ ಕೊಳ್ಳಬಹುದು.

ಹೌದು ಸ್ನೇಹಿತರೆ ಮಾರುತಿ ಎರ್ಟಿಗಾ (Maruti Ertiga)ದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಆಕರ್ಷಕ ಕೊಡುಗೆಯಲ್ಲಿ ಆನ್ಲೈನ್ ವೆಬ್ಸೈಟ್ನ ಮೂಲಕ ಮಾರಲಾಗುತ್ತಿದ್ದು, ಈ ಕುರಿತಾದ ಜಾಹಿರಾತುಗಳನ್ನು ಕಾರ್ ಧೇಖೋ ವೆಬ್ಸೈಟ್ನಲ್ಲಿ (Cardekho Website) ಪ್ರಕಟ ಮಾಡಿದ್ದಾರೆ. 2012ರ ಮಾಡೆಲ್ನ ಮಾರುತಿ ಎರ್ಟಿಗಾ ಕೇವಲ 4 ಲಕ್ಷಕ್ಕೆ ಲಭ್ಯವಿದ್ದು, ಪೆಟ್ರೋಲ್ ಇಂಜಿನ್ ಹಾಗೂ ಮ್ಯಾನುಲ್ ಟ್ರಾನ್ಸ್ ಮಿಶನ್ ವ್ಯವಸ್ಥೆಯನ್ನು ಹೊಂದಿರುವ ಈ ಕಾರ್ರನ್ನು ಕೇವಲ 1,50,000 ಕಿಲೋಮೀಟರ್ ಓಡಿಸಲಾಗಿದೆ.

 

Image Source: CarTrade

 

ಇದರ ಜೊತೆಗೆ ಪೆಟ್ರೋಲ್ ಇಂಜಿನ್ನ 1.5 ಲಕ್ಷ ಕಿಲೋಮೀಟರ್ ಓಡಿಸಲಾಗಿರುವ ಸೆಕೆಂಡ್ ಹ್ಯಾಂಡ್ ಮಾರುತಿ ಎರ್ಟಿಗಾ, ಕಾರ್ ಧೇಖೋ ವೆಬ್ಸೈಟ್ ನಲ್ಲಿ ಲಭ್ಯವಿದ್ದು ಬಹಳ ಅದ್ಭುತವಾದ ಮಾನ್ಯುಯಲ್ ಟ್ರಾನ್ಸ್ ಮಿಷನ್ನನ್ನು ವ್ಯವಸ್ಥೆಯನ್ನು ಈ ಕಾರ್ ಹೊಂದಿದೆ, ಕಾರ್ ಧೇಖೋ ಅಪ್ಲಿಕೇಶನ್ ಮೂಲಕ ರಿಜಿಸ್ಟರ್ ಮಾಡಿಕೊಂಡು ಸ್ಥಳಕ್ಕೆ ಹೋಗಿ ಟೆಸ್ಟ್ ಡ್ರೈವ್ (Test Drive) ಮಾಡಿ, ಬಳಸಿದ ಕಾರಿನ ಸ್ಥಿತಿಯಿಂದ (Condition of Second Hand Cars) ನೀವು ತೃಪ್ತರಾದ ಬಳಿಕ ಕೇವಲ 4.35 ಲಕ್ಷ ನೀಡಿ ಈ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

advertisement

Leave A Reply

Your email address will not be published.