Karnataka Times
Trending Stories, Viral News, Gossips & Everything in Kannada

Cars: ವಿದೇಶದಲ್ಲಿ ಧೂಳೆಬ್ಬಿಸಿದ ಈ ಕಾರು ಶೀಘ್ರದಲ್ಲೇ ಭಾರತಕ್ಕೆ! 26Km ಮೈಲೇಜ್, ಮಿನಿ BMW ಲುಕ್ ಕ್ರೆಟಾಗಿಂತ ಕಡಿಮೆ ಬೆಲೆ

advertisement

Renault Arkana launch date in India:  ಸ್ನೇಹಿತರೆ ಆಧುನಿಕ ಟೆಕ್ನಾಲಜಿಯನ್ನು ಉಪಯೋಗಿಸಿ ನೂತನ ವೈಶಿಷ್ಟ್ಯಗಳನ್ನು ಅಳವಡಿಸುತ್ತಾ ಪ್ರತಿಷ್ಠಿತ ಕಂಪನಿ ರೆನಾಲ್ಟ್ ಭಾರತದಲ್ಲಿ ತನ್ನ ಮುಂದಿನ ಹೊಸ ಮಾಡೆಲ್ ರೆನಾಲ್ಟ್ ಅರ್ಕಾನ(Renault Arkana) ಕಾರನ್ನು ತಯಾರು ಮಾಡಲಾಗುತ್ತಿದ್ದು, ಇದು ಇನ್ನೇನು ಕೆಲವೇ ಕೆಲವು ತಿಂಗಳಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟು ಟಾಟಾ ಕಾರಿಗೆ(Tata Cars)  ಸೆಡ್ಡು ಹೊಡೆಯುವಂತಹ ಸ್ಪರ್ಧೆಯನ್ನು ನೀಡಲಿದೆ ಎಂಬ ಭರವಸೆಯನ್ನು ಕಂಪನಿ ವ್ಯಕ್ತಪಡಿಸಿದೆ.

ಹಾಗಾದ್ರೆ ಅನೇಕ ಬಾರಿ ಟೆಸ್ಟ್ ಡ್ರೈವ್ಗೆ ಒಳಗಾಗುತ್ತಿರುವ ಈ ರೆನಾಲ್ಟ್ ಅರ್ಕಾನ ಕಾರ್ ನಲ್ಲಿ ಇರುವಂತಹ ಅದ್ಭುತ ಫೀಚರ್ಸ್ಗಳೇನು? ಈ ಕಾರ್ ಎಷ್ಟು ಕೋಟಿ ಬೆಲೆಬಾಳುತ್ತದೆ ಹಾಗೂ ಇದರ ಮೈಲೇಜ್, ಪವರ್ ಎಷ್ಟಿದೆ ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

ರೆನಾಲ್ಟ್ನ ಆಕರ್ಷಕ ಮೇಲ್ನೋಟ!

ರೂಪಾಂತರ ತಳಿಯಲ್ಲಿ ಲಗ್ಗೆ ಇಡಲು ಸಜ್ಜಾಗುತ್ತಿರುವ ರೇನೋ CMF-B ಪ್ಲ್ಯಾಟ್ ಫಾರ್ಮ್ ಅನ್ನೋ ಆಧರಿಸಿದ್ದು ಕಾರಿನ ಮುಂಭಾಗ ನೋಡಲು ಬಹಳ ಆಕರ್ಷಕವಾಗಿದ್ದು, ದೊಡ್ಡ ಸಿ ಅಕಾರದ ಎಲ್ಇಡಿ ಹೆಡ್ ಲ್ಯಾಂಪ್, ಹಿಂಭಾಗದಲ್ಲಿ suv ರೀತಿ ಬಹಳ ಅಗಲವಾಗಿ ಕಾಣುವ ಕಾರಿಗೆ ಎಲ್ಇಡಿ ಲೈಟ್ ಬಾರ್ ಹಾಗೂ ಎಲ್ಇಡಿ ಟೆಲ್ ಲ್ಯಾಂಪ್ಗಳನ್ನು ಅಳವಡಿಸಿದ್ದಾರೆ. ಜೊತೆಗೆ ನಂಬರ್ ಪ್ಲೇಟ್ನ ಮೇಲ್ಭಾಗದಲ್ಲಿ ಕ್ಯಾಮರಾ ಅಳವಡಿಕೆಯ ವ್ಯವಸ್ಥೆ ಕೂಡ ಇದ್ದು ಇದು ಕಾರಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

Renault Arkana launch date in India is not yet announced. Arkana price is expected to start from ₹ 20 Lakh
Image Source: HT Auto

ರೆನಾಲ್ಟ್ ಕಾರಿನ ಆಂತರಿಕ ನೋಟ!

advertisement

ರೆನೋ ಕಾರಿನ ಆಂತರಿಕ ನೋಟವು ನಿಸ್ಸಂದೇಹವಾಗಿ ಬಹಳ ಸ್ಮಾರ್ಟ್ ಲುಕ್ಕನ್ನು ಹೊಂದಿದ್ದು, ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್(infotainment system) ಅನ್ನು ಪೋರ್ಟ್ರೇಟ್ ಫಾರ್ಮ್ ನಲ್ಲಿ ಅಳವಡಿಕೆ ಮಾಡಲಾಗಿದೆ. ಇದರಿಂದಾಗಿ ನೀವು ಆಪಲ್ ಅಥವಾ ಆಂಡ್ರಾಯ್ಡ್ ವಯರ್ಲೆಸ್ ಕಾರ್ಪ್ಲೇಯನ್ನು ಆನಂದಿಸಬಹುದು. ಇದರೊಂದಿಗೆ ಡಿಜಿಟಲ್ ಇನ್ಫೋಟೈನ್ಮೆಂಟ್ ಕ್ಲಸ್ಟರ್, ಕ್ಲೈಮೇಟ್ ಕಂಟ್ರೋಲ್(climate controller) ಹಾಗೂ ಎಸಿ ಕಂಟ್ರೋಲ್ ಸ್ವಿಚ್ಗಳನ್ನು ಕೂಡ ಅಳವಡಿಸಿದ್ದಾರೆ. ಕಾರಿನ ಒಳನೋಟ ಬೂದು ಬಿಳಿ ಹಾಗೂ ಕಪ್ಪು ಬಣ್ಣದಿಂದ ಕೂಡಿದ್ದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ.

Key Specs of Renault Arkana

ರೆನಾಲ್ಟ್ ಕಾರಿನಲ್ಲಿ 1.3 ಲೀಟರ್ ಪೆಟ್ರೋಲ್ ಮೈಲ್ಡ್ ಹೈಬ್ರಿಡ್ ಘಟಕವಿದ್ದು ಇದು 136 ಬಿ ಎಚ್ ಪಿ ಪವರ್, 1.6 ಲೀಟರ್ ಸಂಪೂರ್ಣ ಹೈಬ್ರಿಡ್ ಇಂಜಿನ್ ಇದ್ದು, 144 HP ಪವರ್ ಹಾಗೂ 205 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇಂತಹ ಅದ್ಭುತ ಇಂಜಿನ್ ಇರುವಯದರಿಂದಾಗಿ 26 kmpl ಮೈಲೇಜ್ ಕೊಡುವಂತಹ ಕೆಪ್ಯಾಸಿಟಿ ಇದೆ. ಅಷ್ಟೇ ಅಲ್ಲದೆ ರೆನಾಲ್ಟ್ ನಲ್ಲಿ ಸ್ವಯಂ ಚಾರ್ಜಿಂಗ್ ಟೆಕ್ ಸಿಸ್ಟಮ್(automatic charging take system) ಅಳವಡಿಕೆ ಮಾಡಿದ್ದು, ಕಾರಿನ ಚಾರ್ಜ್ ಖಾಲಿಯಾದ ಕೂಡಲೇ ತಂತಾನೆ ಚಾರ್ಜ್ ಆಗುವಂತಹ ವ್ಯವಸ್ಥೆ ಇದರಲ್ಲಿದೆ ಹಾಗೂ ಟಚ್ ಲೆಸ್ ಡಾಗ್ಬಾಕ್ಸ್ ಟ್ರಾನ್ಸ್ಮಿಷನನ್ನು ರೆನಾಲ್ಟ್ ಅರ್ಕನ ಒಳಗೊಂಡಿದೆ.

Renault Arkana launch date in India is not yet announced. Arkana price is expected to start from ₹ 20 Lakh
Image Source: HT Auto

ಗ್ರಾಹಕರ ಕೈಗೆಟುಕುವಂತಿದೆ ರೆನಾಲ್ಟ್ ಅರ್ಕನಾದ ಬೆಲೆ (Renault Arkana price list)

ಜಬರ್ದಸ್ತ್ ಮೈಲೇಜ್ ಕೆಪಾಸಿಟಿ ಎಸ್ಯುವಿ ಹಾಗೂ ಹೈಬ್ರಿಡ್ ಸಿಸ್ಟಮ್ ಗಳನ್ನು ಹೊಂದಿರುವ ರೆನಾಲ್ಟ್ ಆಕರ್ಷಕ ಆಂತರಿಕ ನೋಟ ಹಾಗೂ ನೂತನ ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಸೂಫಿ ಕೂಪೆ ರೂಫ್ಲೈನ್(Scoopy crope roofline) ಅನ್ನು ಹೊಂದಿದ್ದು, 2025 ಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವಂತಹ ರೆನಾಲ್ಟ್ ಅರ್ಕಾನಾ 18 ರಿಂದ 21 ಲಕ್ಷ ರೂಪಾಯಿಗಳಿಗೆ ಲಭ್ಯವಿದ್ದು, ಕಾರ್ ಬಿಡುಗಡೆಗು ಮುನ್ನವೇ ಇದರ ಕ್ರೇಜ್ ಎಲ್ಲೆಡೆ ಭಾರಿ ಜೋರಿದೆ.

advertisement

Leave A Reply

Your email address will not be published.