Karnataka Times
Trending Stories, Viral News, Gossips & Everything in Kannada

Personal Loan: ನಿಮಗೆ ಕಟ್ಟಲು ಕಷ್ಟವಾಗುತ್ತಿರುವ ಪರ್ಸನಲ್ ಲೋನ್ ಅನ್ನು ಬೇರೆಯವರಿಗೆ ಟ್ರಾನ್ಸ್ಫರ್ ಮಾಡಬಹುದಾ? ಬಂತು ಹೊಸ ರೂಲ್ಸ್

advertisement

Personal Loan Transfer: ಪ್ರತಿಯೊಬ್ಬರ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಈ ಸಮಯದಲ್ಲಿ ಯಾರು ಬೇಕಾದರೂ ಕೂಡ ಪರ್ಸನಲ್ ಲೋನ್(Personal Loan) ಪಡೆದುಕೊಳ್ಳಬಹುದು. ಕ್ರೆಡಿಟ್ ಕಾರ್ಡ್ ಚೆನ್ನಾಗಿ ಇರುವಂತಹ ವ್ಯಕ್ತಿಗಳಿಗೆ ಯಾವುದೇ ಬ್ಯಾಂಕಿಂಗ್ ಸಂಸ್ಥೆ, ಸುಲಭವಾಗಿ ಪರ್ಸನಲ್ ನೀಡುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ತಮ್ಮ ಪರ್ಸನಲ್ ಲೋನ್ ಅನ್ನು ಬೇರೆಯವರ ಅಕೌಂಟಿಗೆ ಟ್ರಾನ್ಸ್ಫರ್ ಮಾಡಬಹುದಾ ಅನ್ನೋದು ದೊಡ್ಡ ಪ್ರಶ್ನೆ ಆಗಿದ್ದು ಬನ್ನಿ ಅದಕ್ಕೆ ಉತ್ತರ ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ.

advertisement

ಪರ್ಸನಲ್ ಲೋನ್ ಅನ್ನು ಟ್ರಾನ್ಸ್ಫರ್(Personal Loan Transfer) ಮಾಡಬಹುದಾ?

  • ಪರ್ಸನಲ್ ಲೋನ್ ಅನ್ನು ಬೇರೆಯವರ ಖಾತೆಗೆ ಟ್ರಾನ್ಸ್ಫರ್ ಮಾಡುವಂತಹ ಯಾವುದೇ ನಿಯಮವಿಲ್ಲ ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ. ಇದು ಸಾಮಾನ್ಯವಾಗಿ ಬ್ಯಾಂಕ್ ಹಾಗೂ ಪರ್ಸನಲ್ ಪಡೆದುಕೊಂಡಿರುವಂತಹ ವ್ಯಕ್ತಿಯ ನಡುವೆ ಮಾಡಿಕೊಂಡಿರುವಂತಹ ಅಗ್ರಿಮೆಂಟ್ ಆಗಿರುತ್ತದೆ. ಹೀಗಾಗಿ ಇದು ಬೇರೆಯವರಿಗೆ ಟ್ರಾನ್ಸ್ಫರ್ ಮಾಡೋದಿಕ್ಕೆ ಸಾಧ್ಯ ಆಗಿರುವುದಿಲ್ಲ.
  • ಪರ್ಸನಲ್ ಲೋನ್ ಅನ್ನು ಯಾವುದೇ ವ್ಯಕ್ತಿಗೆ ನೀಡುವ ಸಂದರ್ಭದಲ್ಲಿ ಅವರ ಕ್ರೆಡಿಟ್ ಸ್ಕೋರ್ ಹಾಗೂ ಇತ್ಯಾದಿ ಮಾಹಿತಿಗಳನ್ನು ಚೆಕ್ ಮಾಡಲಾಗಿರುತ್ತದೆ. ಇದೇ ಆಧಾರದ ಮೇಲೆ ಅವರಿಗೆ ನಿರ್ದಿಷ್ಟವಾಗಿ ಲೋ ನೀಡಲಾಗಿರುತ್ತದೆ ಹೀಗಾಗಿ ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
  • Is it possible to transfer personal loan to another person?Is it good to transfer personal loan?
Can I transfer my HDFC personal loan to other bank?
Can I switch my personal loan?
    Image Credit: India Today

ಲೋನ್ ಟ್ರಾನ್ಸ್ಫರ್ ಮಾಡಲು ಒಪ್ಪಿಕೊಳ್ಳುವಂತಹ ಕೆಲವು ಕಂಪನಿಗಳು

ಕೆಲವೊಂದು ಬ್ಯಾಂಕುಗಳು ಹಾಗೂ NBFC ಕಂಪನಿಗಳು ಈ ರೀತಿ ಲೋನ್ ಅನ್ನು ಟ್ರಾನ್ಸ್ಫರ್ ಮಾಡುವಂತಹ ಸೇವೆಗಳನ್ನು ಒದಗಿಸುತ್ತವೆ ಅವುಗಳನ್ನು Loan Assumption ಎಂಬುದಾಗಿ ಕರೆಯಲಾಗುತ್ತದೆ. ಇದನ್ನು ಒಂದು ವೇಳೆ ಯಾವುದೇ ವ್ಯಕ್ತಿ ಸರಿಯಾದ ರೀತಿಯಲ್ಲಿ ಹಣವನ್ನು ಪಾವತಿ ಮಾಡದೆ ಹೋದಲ್ಲಿ ಮಾಡಲಾಗುತ್ತದೆ ಆದರೆ ಈ ಪ್ರಕ್ರಿಯೆಯಲ್ಲಿ ಸಾಕಷ್ಟು ದೊಡ್ಡ ಕಂಡಿಶನ್ಗಳನ್ನು ಕೂಡ ಇರಿಸಲಾಗುತ್ತದೆ ಹೀಗಾಗಿ ಇದನ್ನ ಆಯ್ಕೆ ಮಾಡೋದೇ ಬೇಡ ಅನ್ನೋದಾಗಿ ಕೆಲವರು ಇರ್ತಾರೆ.

ಪರ್ಸನಲ್ ಲೋನ್ ಅನ್ನು ಮ್ಯಾನೇಜ್ ಮಾಡೋದಕ್ಕೆ ಈ ಸಲಹೆಗಳನ್ನು ಅನುಸರಿಸಿ

  • ನೀವು ಲೋನ್ ಅನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಲು ಕಷ್ಟ ಪಡುತ್ತಿದ್ದೀರಿ ಎಂದಾದರೆ ಪ್ರತಿಯೊಂದು ಲೋನ್ ಗಳನ್ನು ಒಂದೇ ಕಡೆಯಲ್ಲಿ ಇರಿಸಿಕೊಳ್ಳಬೇಕು.
  • ಒಂದು ವೇಳೆ ಪ್ರತಿ ತಿಂಗಳ ಕಂತನ್ನು ಕಟ್ಟೋದು ಹೆಚ್ಚಾಗುತ್ತಿದೆ ಎಂದಾದಲ್ಲಿ ನೀವು ಬ್ಯಾಂಕಿನ ಮ್ಯಾನೇಜರ್ ಜೊತೆಗೆ ಸರಿಯಾದ ರೀತಿಯಲ್ಲಿ ಮಾತನಾಡಿ ಅದನ್ನು ಕಡಿಮೆ ಮಾಡುವುದಕ್ಕೆ ಪ್ರಯತ್ನಪಡಿ.
  • ಈ ಸಮಯದಲ್ಲಿ ಬೇರೆ ರೀತಿಯ ಪರ್ಸನಲ್ ಲೋನ್ ಅಥವಾ ಯಾವುದೇ ರೀತಿಯ ಲೋನ್ ಗಳನ್ನು ತೆಗೆದುಕೊಳ್ಳುವುದಕ್ಕೆ ಹೋಗಬೇಡಿ.

ಇವಿಷ್ಟು ನಿಯಮಗಳನ್ನು ನೀವು ಪರ್ಸನಲ್ ಲೋನ್ ಅಥವಾ ಯಾವುದೇ ರೀತಿಯ ಲೋನ್ ವಿಚಾರದಲ್ಲಿ ಈ ಮೇಲಿರುವಂತಹ ಮಾಹಿತಿಗಳನ್ನು ಅನುಸರಿಸುವ ಮೂಲಕ ಲೋನ್ ನಿರ್ವಹಣೆಯನ್ನು ಮಾಡುವ ಜಂಜಾಟಗಳಿಂದ ತಪ್ಪಿಸಿಕೊಳ್ಳಬಹುದಾಗಿದೆ.

Is it possible to transfer personal loan to another person?Is it good to transfer personal loan?
Can I transfer my HDFC personal loan to other bank?
Can I switch my personal loan?
Image Credit: India Today

advertisement

Leave A Reply

Your email address will not be published.