Karnataka Times
Trending Stories, Viral News, Gossips & Everything in Kannada

T20 World Cup 2024: ಅಗರ್ಕರ್ ಆಯ್ಕೆಯ T20 ವರ್ಲ್ಡ್ ಕಪ್ ತಂಡ ಬಹುತೇಕ ಹೀಗಿರಲಿದೆ! ಬೆಂಕಿ ಆಟಗಾರನ ರೀ ಎಂಟ್ರಿ ಇಲ್ಲಿದೆ ಲಿಸ್ಟ್.

advertisement

India’s Squad For 2024 T20 World Cup: ಈಗಾಗಲೇ ಐಪಿಎಲ್(IPL) ನಡೆಯುತ್ತಿರುವ ಮಧ್ಯದಲ್ಲಿಯೇ ಮತ್ತೊಂದು ಕ್ರಿಕೆಟ್ ಟೂರ್ನಮೆಂಟ್ ಬಗ್ಗೆ ಕೂಡ ದೊಡ್ಡ ಮಟ್ಟದಲ್ಲಿ ಸದ್ದು ಎಲ್ಲಾ ಕಡೆ ಹರಿದಾಡುತ್ತಿದೆ. ಈ ಬಾರಿಯ t-20 ವರ್ಲ್ಡ್ ಕಪ್ ಅನ್ನೋದು ಜೂನ್ ಒಂದರಿಂದ ಪ್ರಾರಂಭ ಆಗುತ್ತಿದ್ದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿ ಕೂಡ ಈ ಟೂರ್ನಮೆಂಟ್ ನಲ್ಲಿ ಯಾವ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಲಿದೆ ಎನ್ನುವಂತಹ ಕಾತುರತೆಯಲ್ಲಿ ದಿನವನ್ನು ಕಳೆಯುತ್ತಿದ್ದಾರೆ.

ಅದರಲ್ಲೂ ವಿಶೇಷವಾಗಿ ನಮ್ಮ ಭಾರತೀಯ ಕ್ರಿಕೆಟ್ ತಂಡದ( Indian Cricket Team)  ಆಯ್ಕೆ ಬಗ್ಗೆ ಮಾತನಾಡುವುದಾದರೆ ಈ ಬಾರಿ ಈಗಾಗಲೇ ನಡೆಯುತ್ತಿರುವಂತಹ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡಲಿರುವ ಆಟಗಾರರ ಆಧಾರದ ಮೇಲೆ ಟಿ20 ವಿಶ್ವಕಪ್ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಆದರೆ ಇದರ ಹಿಂದಿನ ನಿಜವಾದ ಅಸಲಿಯತ್ತು ಬೇರೇನೆ ಇದೆ ಎಂಬುದಾಗಿ ತಿಳಿದು ಬಂದಿದೆ. ಆಯ್ಕೆ ಸಮಿತಿಯ ಪ್ರಮುಖರಾಗಿರುವಂತಹ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್(Ajith Agerkar) ಕೂಡ ಇದಕ್ಕೆ ಪುಷ್ಟಿ ನೀಡುವಂತಹ ಮಾತುಗಳನ್ನಾಡಿದ್ದಾರೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಹಾಗಿದ್ರೆ ಬನ್ನಿ ಇವತ್ತಿನ ಈ ಲೇಖನದ ಮೂಲಕ ಈ ಬಾರಿಯ ಟಿ 20 ವಿಶ್ವಕಪ್ ಆಡುವಂತಹ ಅವಕಾಶವನ್ನು ಯಾವೆಲ್ಲ ಕ್ರಿಕೆಟಿಗರು ಪಡೆದುಕೊಳ್ಳಲಿದ್ದಾರೆ ಎಂಬುದನ್ನು ತಿಳಿಯೋಣ.

t20 world cup 2024 schedulet20 world cup 2024 date t20 world cup 2024: india t20 world cup 2024 india squad bcci team players list t20 world cup schedule t20 world cup date t20 world cup winners list t20 world cup match
Image Source: Zee Business

ಟಿ ಟ್ವೆಂಟಿ ವರ್ಲ್ಡ್ ಕಪ್ ಗಾಗಿ ಮೊದಲೇ ಆಯ್ಕೆಯಾಗಿದೆ ಭಾರತೀಯ ಕ್ರಿಕೆಟ್ ತಂಡ

advertisement

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಜೂನ್ ಒಂದರಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ಪ್ರಾರಂಭವಾಗಲಿದೆ. ಈ ಟೂರ್ನಮೆಂಟ್ ನಲ್ಲಿ ಜೂನ್ 5ನೇ ತಾರೀಕಿನಂದು ಭಾರತೀಯ ಕ್ರಿಕೆಟ್ ತಂಡ ತನ್ನ ಮೊದಲ ಪಂದ್ಯವನ್ನು ಐರ್ಲ್ಯಾಂಡ್ ವಿರುದ್ಧ ಆಡಲಿದೆ. ಇದೇ ಸಂದರ್ಭದಲ್ಲಿ ಈ ಬಾರಿಯ ಅಂದರೆ ಐಪಿಎಲ್ 17ರ ಆಧಾರದ ಮೇಲೆ ಟಿ ಟ್ವೆಂಟಿ ವಿಶ್ವ ಕಪ್ ಗಾಗಿ ಭಾರತೀಯ ಕ್ರಿಕೆಟ್ ತಂಡವನ್ನು ಆಯ್ಕೆ ಮಾಡಲಾಗುವುದು ಎಂಬ ಸುದ್ದಿ ಕೇಳಿ ಬಂದಿತ್ತು.

ಆದರೆ ಈಗ ಕೇಳಿ ಬಂದಿರುವಂತಹ ರಿಪೋರ್ಟ್ ಮಾಹಿತಿಗಳ ಪ್ರಕಾರ ಆಫ್ಘಾನಿಸ್ತಾನ ತಂಡದ ವಿರುದ್ಧ ಟಿ ಟ್ವೆಂಟಿ ಸರಣಿಗೆ ಆಯ್ಕೆ ಮಾಡಲಾಗಿದ್ದಂತಹ ತಂಡವನ್ನು ಈ ಬಾರಿಯ t20 ವಿಶ್ವಕಪ್ ನಲ್ಲಿ ಆಡಿಸಲಾಗುತ್ತದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.

t20 world cup 2024 schedulet20 world cup 2024 date t20 world cup 2024: india t20 world cup 2024 india squad bcci team players list t20 world cup schedule t20 world cup date t20 world cup winners list t20 world cup match
Image Source: Zee Business

ಅಫ್ಘಾನಿಸ್ತಾನ ಸೀರೀಸ್ ನಲ್ಲಿ ಆಡಿದ ತಂಡವನ್ನೇ ವಿಶ್ವಕಪ್ ನಲ್ಲಿ ಆಡಿಸಲಾಗುತ್ತದೆ

ಈ ಬಾರಿ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವಂತಹ ವಿಶ್ವಕಪ್ ಗಾಗಿ ಆಫ್ಘಾನಿಸ್ತಾನ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಆಯ್ಕೆಯಾಗಿದ್ದ ತಂಡವನ್ನೇ ಆಡಿಸಲಾಗುತ್ತೆ, ಇದರಲ್ಲಿ ಬೂಮ್ರ ಪಾಂಡ್ಯ ಹಾಗೂ ಸೂರ್ಯ ಕುಮಾರ ಯಾದವ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ಈ ರೀತಿ ನೋಡೋದಾದ್ರೆ ಈ ಬಾರಿಯ T20 ವಿಶ್ವಕಪ್ ನಲ್ಲಿ ಇದೇ ತಂಡವನ್ನು ಆಯ್ಕೆ ಮಾಡುವುದಾದರೆ ಆಡುವ 15ರ ಬಳಗದಲ್ಲಿ, ರೋಹಿತ್ ಶರ್ಮ, ಸೂರ್ಯ ಕುಮಾರ್ ಯಾದವ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಂಕು ಸಿಂಗ್, ಜಿತೇಶ್ ಶರ್ಮಾ, ಸಂಜು ಸ್ಯಾಂಸನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅರ್ಷಿದೀಪ್ ಸಿಂಗ್, ಕುಲದೀಪ್ ಯಾದವ್, ಬೂಮ್ರಾ ಹಾಗೂ ಆವೇಷ್ ಖಾನ್ ಅವರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುವಂತಹ ಮಾಹಿತಿ ಇದೆ.

advertisement

Leave A Reply

Your email address will not be published.