Karnataka Times
Trending Stories, Viral News, Gossips & Everything in Kannada

BSNL Plans: ಕೇವಲ 19 ರೂಗೆ ಈ ರಿಚಾರ್ಜ್ ಪ್ಲಾನ್ ಘೋಷಿಸಿದ BSNL ! ಬೇರೆ ಕಂಪೆನಿಗಳಿಗಿಂತ 90% ಕಡಿಮೆ ದರಕ್ಕೆ

advertisement

BSNL SIM Activation Plan: BSNL ಸಂಸ್ಥೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಭರವಸೆಯ ಸಂಸ್ಥೆಯಾಗಿ ಉಳಿದುಕೊಂಡಿದ್ದು ಸಾಕಷ್ಟು ದೊಡ್ಡ ಮಟ್ಟದ ಗ್ರಾಹಕ ಬಳಗವನ್ನು ಕೂಡ ಹೊಂದಿದೆ. ಒಂದು ವೇಳೆ ನೀವು BSNL ಗ್ರಾಹಕರಾಗಿದ್ರೆ ಕೇವಲ ನಿಮ್ಮ ಮೊಬೈಲ್ ನಂಬರ್ ಅನ್ನು ಆಕ್ಟಿವ್ ಆಗಿರಿಸಿಕೊಳ್ಳಬೇಕು(Activation Recharge)  ಎನ್ನುವಂತಹ ಉದ್ದೇಶ ನಿಮಗೆ ಇದ್ರೆ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಲಾಗಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.

ಇತಿಹಾಸದಲ್ಲಿ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್

ಏರ್ಟೆಲ್ ಜಿಯೋ ಹಾಗೂ ವೊಡಾಫೋನ್ ನಂತಹ ಸಿಮ್ ನೆಟ್ವರ್ಕ್ ಗಳು ಈ ರೀತಿ ಫೋನ್ ನಂಬರ್ ಅನ್ನು ಕೇವಲ ಆಕ್ಟಿವ್ ಆಗಿರಿಸಿಕೊಳ್ಳಲು ಪರಿಚಯಿಸಿರುವಂತಹ ರಿಚಾರ್ಜ್ ಪ್ಲಾನ್ ಮೌಲ್ಯ ಐವತ್ತು ರೂಪಾಯಿಗಳಿಂದ 120 ರೂಪಾಯಿಗಳ ವರೆಗೆ ಇರುತ್ತದೆ. ಆದರೆ ಅದೇ ನಿಟ್ಟಿನಲ್ಲಿ ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾನ್ ಬಗ್ಗೆ ನೋಡೋದಾದ್ರೆ ಕೇವಲ 19 ರೂಪಾಯಿಳಲ್ಲಿ ಈ ರಿಚಾರ್ಜ್ ಪ್ಲಾನ್ ಸಿಗುತ್ತದೆ. ಈ ಸಂದರ್ಭದಲ್ಲಿ ಬೇರೆ ಸಂಸ್ಥೆಗಳ ನೆಟ್ವರ್ಕ್ ಕನೆಕ್ಟಿವಿಟಿ ಬಗ್ಗೆ ನೋಡೋದಾದ್ರೆ 4G ನೆಟ್ವರ್ಕ್ ಅನ್ನು ಒದಗಿಸುತ್ತಿವೆ ಅದೇ ಲೆಕ್ಕಾಚಾರದಲ್ಲಿ ಬಿಎಸ್ಎನ್ಎಲ್ ಕೇವಲ ಸದ್ಯಕ್ಕೆ 3G ಕಲೆಕ್ಟಿವಿಟಿಯನ್ನು ನೀಡುತ್ತಿದ್ದು ಮುಂದಿನ ಆಗಸ್ಟ್ ಅಂದರೆ ಆಗಸ್ಟ್ 15ರಂದು 4G ನೆಟ್ವರ್ಕ್ ಅನ್ನು ಅಧಿಕೃತವಾಗಿ ಲಾಂಚ್ ಮಾಡುವ ಕೆಲಸಕ್ಕೆ ಕೂಡ ಸಿದ್ಧವಾಗಿದೆ.

How can I keep my BSNL SIM active?What is BSNL SIM activation plan?
Which is the best BSNL recharge to keep SIM active?
Which recharge to reactivate BSNL SIM?
Image Source: Moneycontrol

advertisement

ಕೆಲವರಿಗೆ ತಮ್ಮ ಮೊಬೈಲ್ ನಂಬರ್ ಅನ್ನು ಯಾವುದೇ ಕೆಲಸಕ್ಕೆ ಕೂಡ ಬಳಸಿಕೊಳ್ಳದೆ ಅದನ್ನು ಜೀವಂತವಾಗಿರಿಸಿಕೊಳ್ಳುವುದಕ್ಕೆ ರಿಚಾರ್ಜ್ ಮಾಡಬೇಕಾಗಿರುತ್ತದೆ. ಅಂತಹ BSNL ಗ್ರಾಹಕರು ಸಂಸ್ಥೆ ಇತ್ತೀಚಿಗಷ್ಟೇ ಪರಿಚಯಿಸಿರುವಂತಹ 19 ರೂಪಾಯಿಗಳ ರಿಚಾರ್ಜ್ ಮಾಡುವ ಮೂಲಕ ನಿಮ್ಮ ಮೊಬೈಲ್ ನಂಬರ್ ಅನ್ನು ನೀವು ಅತ್ಯಂತ ಕಡಿಮೆ ಬೆಲೆಗೆ ಆಕ್ಟಿವ್ ಆಗಿರಿಸಿಕೊಳ್ಳಬಹುದಾಗಿದೆ.

19 ರೂಪಾಯಿಗಳ ರಿಚಾರ್ಜ್ ಪ್ಲಾನಿನ ಮೌಲ್ಯ

ಈ ರಿಚಾರ್ಜ್ ಪ್ಲಾನಿಗೆ ಕಂಪನಿ VoiceRateCutter_19 ಎನ್ನುವಂತಹ ಹೆಸರನ್ನು ಇಟ್ಟಿದೆ. ಈ ಆಫರ್ ಗೆ ಆನ್ ನೆಟ್ ಹಾಗೂ ಆಫ್ ನೆಟ್ ಕರೆಗಳು 20 ಪೈಸೆ ಪ್ರತಿ ನಿಮಿಷಕ್ಕೆ ಸಿಗಲಿದೆ. ಈ ರಿಚಾರ್ಜ್ ಪ್ಲಾನ್ ನಿಮಗೆ 30 ದಿನಗಳ ವ್ಯಾಲಿಡಿಟಿ ನೀಡುತ್ತದೆ. ಇದರಲ್ಲಿ ಯಾವುದೇ ರೀತಿಯ ಇಂಟರ್ನೆಟ್ ಸೇವೆ ಇರುವುದಿಲ್ಲ ಹಾಗೂ ಕರೆಗಳನ್ನು ಸ್ವೀಕರಿಸುವುದಕ್ಕೆ ಮಾತ್ರ ಈ ಯೋಜನೆ ನಿಮಗೆ ದೊರಕುತ್ತದೆ ಹಾಗೂ ಕರೆ ಮಾಡುವುದಕ್ಕೆ ಹೆಚ್ಚಿನ ಟಾಕ್ ಟೈಮ್ ರಿಚಾರ್ಜ್ ಮಾಡಬೇಕಾಗಿರುತ್ತದೆ.

ಇನ್ನು ನೀವು ವಾಟ್ಸಪ್ ಪೂರ್ತಿ ನಿಮ್ಮ ಮೊಬೈಲ್ ನಂಬರ್ ಅನ್ನು ಜೀವಂತ ಆಗಿರಿಸಿಕೊಳ್ಳಬೇಕು ಎನ್ನುವ ಯೋಜನೆಯನ್ನು ಹೊಂದಿದ್ದರೆ 228 ರೂಪಾಯಿಗಳನ್ನು ರಿಚಾರ್ಜ್ ಮಾಡಿದ್ರೆ ಸಾಕು, ವರ್ಷವಿಡಿ ಇದು ಆಕ್ಟಿವ್ ಆಗಿರುತ್ತದೆ. ಈ 228 ರೂಪಾಯಿಗಳು ಎನ್ನುವುದು ಬೇರೆ ಟೆಲಿಕಾಂ ಕಂಪನಿಗಳ ತಿಂಗಳ ರಿಚಾರ್ಜ್ ಪ್ಲಾನ್ ಆಗಿದೆ. ಈ ಮೂಲಕ ಇದು ಎಷ್ಟು ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನೋದನ್ನ ನೀವು ಈ ಮೂಲಕ ತಿಳಿಯಬಹುದು.

How can I keep my BSNL SIM active?What is BSNL SIM activation plan?
Which is the best BSNL recharge to keep SIM active?
Which recharge to reactivate BSNL SIM?
Image Source: Moneycontrol

advertisement

Leave A Reply

Your email address will not be published.