Karnataka Times
Trending Stories, Viral News, Gossips & Everything in Kannada

Indian Railways: ರೈಲಿನಲ್ಲಿ ಪ್ರಯಾಣಿಸುವವರಿಗೆ ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಬಂಪರ್ ಆಫರ್!

advertisement

ಸ್ನೇಹಿತರೆ, ರೈಲ್ವೆ ಇಲಾಖೆ (Indian Railways Department) ಹೊರಡಿಸಿರುವಂತಹ ಮಾಹಿತಿಯ ಪ್ರಕಾರ ಹಿರಿಯ ನಾಗರಿಕರಿಗೆ (Senior Citizen) ಟ್ರೈನಿನ ಟಿಕೆಟ್ ಮೊತ್ತದಲ್ಲಿ ಭಾರಿ ರಿಯಾಯಿತಿಯನ್ನು ನೀಡಿದ ಬಳಿಕ ಅತಿ ಹೆಚ್ಚು ಹಿರಿಯ ಪ್ರಯಾಣಿಕರು ಟ್ರೈನ್ ನಲ್ಲಿ ಪ್ರಯಾಣ ಮಾಡಿದ್ದು ಇದರಿಂದ ರೈಲ್ವೆ ಇಲಾಖೆಗೆ ಬರೋಬರಿ 5,800 ಕೋಟಿ ರೂಪಾಯಿ ಲಾಭ ಉಂಟಾಗಿದೆ.

ಈ ಕಾರಣದಿಂದಾಗಿ ರೈಲ್ವೆ ಇಲಾಖೆಯು ಮಹಿಳೆಯರಿಗೆ 50% ಹಾಗೂ ಪುರುಷರು ಮತ್ತು ಅನ್ಯ ಲಿಂಗಿ (Male And Transgender) ಗಳಿಗೆ 40% ರಿಯಾಯಿತಿಯನ್ನು ಟ್ರೈನಿನ ಟಿಕೆಟ್ ದರದಲ್ಲಿ ನೀಡಿದೆ. ಹೀಗಿರುವಾಗ ಆಧುನಿಕ ರೈಲ್ವೆ ಇಲಾಖೆ, ಹಿರಿಯ ನಾಗರಿಕರಿಗೋಸ್ಕರ ಬಂಪರ್ ಕೊಡುಗೆಯನ್ನು ನೀಡುವುದರ ಜೊತೆಗೆ ತಮ್ಮ ನಿಯಮದಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.

ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ ವಿಶೇಷ ಕೊಡುಗೆ:

 

Image Source: Telegraph India

 

advertisement

ಭಾರತದ ಬಹುತೇಕ ಪ್ರವಾಸಿಗರು ರೈಲ್ವೆ ಮುಖಾಂತರ ಒಂದು ಸ್ಥಳದಿಂದ ಮತ್ತೊಂದು ಸಲಕ್ಕೆ ಪ್ರಯಾಣಿಸುವ ಕಾರಣ ರೈಲುಗಳು ಸದಾ ಜನಜಂಗುಳಿಯಿಂದ ಕೂಡಿರುತ್ತದೆ. ಇದರಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತಿರುವಂತಹ ರೈಲ್ವೆ ಇಲಾಖೆ, ಪ್ರಯಾಣಿಕರಿಗೆ ಭಾರಿ ಮೊತ್ತದಲ್ಲಿ ರಿಯಾಯಿತಿಯನ್ನು ನೀಡಲು ನಿರ್ಧರಿಸಿದ್ದು ರೈಲ್ವೆ ಮಿನಿಸ್ಟರ್ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೆಯಲ್ಲಿ (Indian Railways) ಪ್ರವಾಸ ಮಾಡುವಂತ ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಮತ್ತು 55% ಡಿಸ್ಕೌಂಟ್ (Discount) ನೀಡಲ ನಿರ್ಧರಿಸಿದ್ದಾರೆ.

ಉದಾಹರಣೆಗೆ ನಿಮ್ಮ ಟಿಕೆಟ್ ಮೊತ್ತ 100 ರೂಪಾಯಿಗಳಿದ್ದರೆ ಕೇವಲ 45 ರೂಪಾಯಿಯನ್ನು ನೀಡಿ ಟಿಕೆಟ್ ಪಡೆಯಬಹುದು.

ಹಿರಿಯ ನಾಗರಿಕರಿಗೆ ರೈಲ್ವೆ ಇಲಾಖೆಯಿಂದ ಬಂಪರ್ ಡಿಸ್ಕೌಂಟ್:

ಬಹುತೇಕ ಹಿರಿಯ ನಾಗರಿಕರು ಟ್ರೈನ್ ನಲ್ಲಿ ಪ್ರವಾಸ ಮಾಡುವ ಕಾರಣ ಅವರಿಗೆ ವಿಶೇಷ ರಿಯಾಯಿತಿಯನ್ನು ನೀಡುವುದರ ಜೊತೆಗೆ ಅವರು ಕುಳಿತುಕೊಳ್ಳಲು ಸೀಟ್ ಗಳನ್ನು ಕೂಡ ನಿಗದಿಪಡಿಸಲಾಗಿರುತ್ತದೆ‌. ಈಗಾಗಲೇ ತಿಳಿಸಿದ ಹಾಗೆ ಸೀನಿಯರ್ ಸಿಟಿಜನ್ಗಳ (Senior Citizen) ಟಿಕೆಟ್ ದರದ ಮೇಲೆ ಬರೋಬ್ಬರಿ 45% ರಿಯಾಯಿತಿಯನ್ನು ನೀಡುತ್ತಾರೆ ಇದರ ಜೊತೆಗೆ ಭೋಗಿಯ ಕೆಲ ಸೀಟ್ಗಳನ್ನು ಹಿರಿಯ ನಾಗರಿಕರಿಗೆ ನಿಗದಿಪಡಿಸಲಾಗಿರುತ್ತದೆ.

advertisement

Leave A Reply

Your email address will not be published.