Karnataka Times
Trending Stories, Viral News, Gossips & Everything in Kannada

Business Idea: ಮನೆಯಲ್ಲಿ ಕುಳಿತು ಸಮಯ ಕಳೆಯುವುದನ್ನು ಬಿಟ್ಟು ಈ ಸಣ್ಣ ಬಿಸಿನೆಸ್ ಶುರು ಮಾಡಿ ಪ್ರತಿದಿನ 2,000 ಲಾಭಗಳಿಸಿ!

advertisement

SMALL BUSINESS IDEA: ನೀವೇನಾದರೂ ಮನೆಯಲ್ಲಿ ಕುಳಿತು ಸಮಯವನ್ನು ವ್ಯರ್ಥ ಮಾಡುತ್ತಿದ್ದೀರಾ? ಅಥವಾ ಕಡಿಮೆ ಇನ್ವೆಸ್ಟ್(less investment) ಮಾಡಿ ಹೆಚ್ಚಿನ ಲಾಭ ಪಡೆಯುವಂತಹ ಬಿಸಿನೆಸ್ ಅನ್ನು ಎದುರು ನೋಡುತ್ತಿದ್ದೀರಾ? ಹಾಗಾದ್ರೆ ನಾವಿವತ್ತು ತಿಳಿಸುವ ಹೊರಟಿರುವಂತಹ ಬಿಸಿನೆಸ್ ಐಡಿಯಾ ನಿಮಗೆ ಬಹಳ ಇಷ್ಟವಾಗಲಿದೆ. ಹೌದು ಗೆಳೆಯರೇ ಸಣ್ಣ ಮೊತ್ತದ ಹಣವನ್ನು ಇನ್ವೆಸ್ಟ್ ಮಾಡಿದರೆ ಲಕ್ಷಾಂತರ ರೂಪಾಯಿ ಲಾಭ(Profit)ವನ್ನು ಪಡೆಯಬಹುದು. ಹಾಗಾದ್ರೆ ಪ್ರತಿ ದಿನ 2,000 ಹಣವನ್ನು ಗಳಿಸುವ ಈ ಬ್ಯುಸಿನೆಸ್ ಯಾವುದು? ಇದರ ಅರ್ಹತೆಗಳೇನು? ಎಷ್ಟು ಹಣವನ್ನು ಇನ್ವೆಸ್ಟ್ ಮಾಡಬೇಕು? ಎಂಬ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಯಿರಿ.

ಇಟ್ಟಿಗೆ ತಯಾರು ಮಾಡಿ ಲಕ್ಷಾಂತರ ರೂಪಾಯಿ ಆದಾಯ ಪಡೆಯಿರಿ

ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಮನೆ, ಕಟ್ಟಡ, ಐಷಾರಾಮಿ ಹೋಟೆಲ್ ಹಾಗೂ ಮಾಲ್ ಗಳನ್ನು ತಯಾರು ಮಾಡಲು ಇಟ್ಟಿಗೆ ಬೇಕೇ ಬೇಕು ಇದರಿಂದಾಗಿ ಇಟ್ಟಿಗೆಗಳ(Bricks) ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನಮ್ಮ ತಾತ ಅಜ್ಜಂದಿರ ಕಾಲದಲ್ಲಿ ಒಂದು ರೂಪಾಯಿಗೆ ದೊರಕುತ್ತಿದ್ದಂತಹ ಒಂದು ಪೀಸ್ ಇಟ್ಟಿಗೆ ಇಂದು ಹತ್ತರಿಂದ ಹದಿನೈದು ರೂಪಾಯಿಗಳಾಗಿದೆ. ಇದರಿಂದ ನೀವೇನಾದರೂ ಇಟ್ಟಿಗೆ ತಯಾರು ಮಾಡುವಂತಹ ಬಿಜಿನೆಸನ್ನು(Business) ಪ್ರಾರಂಭಿಸಿದರೆ ನಿರೀಕ್ಷೆಗೂ ಮೀರಿದಂತಹ ಆದಾಯ ಗಳಿಸಬಹುದು.

advertisement

2ಲಕ್ಷ ಇನ್ವೆಸ್ಟ್ ಮಾಡಿದ್ರೆ 6 ಲಕ್ಷ ಲಾಭ

ಇತರೆ ಬಿಸಿನೆಸ್ ಗಳಿಗಿಂತ ಸ್ವಲ್ಪ ವಿಭಿನ್ನವಾದ ಹಾಗೂ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು(More Demand In Market) ಹೊಂದಿರುವ ಕೆಲಸ ಇದಾಗಿದ್ದು, ನೀವೇನಾದರೂ ನಿಮ್ಮ ಬಳಿ ಇರುವಂತಹ ಸ್ವಲ್ಪ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಿ ಸಣ್ಣ ಬಿಸಿನೆಸ್(Small Business) ಶುರು ಮಾಡಲು ಯೋಚಿಸುತ್ತಿದ್ದರೆ ಇಟ್ಟಿಗೆ ತಯಾರು ಮಾಡುವ ಕೆಲಸ ನಿಮ್ಮ ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು. ಇಲ್ಲಿ ಕೇವಲ ಎರಡು ರಿಂದ ಮೂರು ಲಕ್ಷ ಹಣವನ್ನು ಹೂಡಿಕೆ ಮಾಡಿ ಬೇಕಾಗುವಂತಹ ಸಾಮಗ್ರಿಗಳನ್ನು ಖರೀದಿ ಮಾಡಬೇಕು ನಂತರ ಇಟ್ಟಿಗೆ ತಯಾರು(Bricks Manufacture) ಮಾಡುವ ಪ್ರಕ್ರಿಯೆಯನ್ನು ಕಲಿತು ವರ್ಷದ 12 ತಿಂಗಳು ಲಾಭ ಗಳಿಸಬಹುದು. ಈ ಅತ್ಯದ್ಭುತ ಬಿಸಿನೆಸ್ನಿಂದಾಗಿ ಆಗಿ ಮನೆಯಲ್ಲೇ ಕುಳಿತು ಬರೋಬ್ಬರಿ ಆರು ಲಕ್ಷ ನಿಗದಿತ ಲಾಭವನ್ನಾಗಿ ಗಳಿಸಬಹುದು.

advertisement

Leave A Reply

Your email address will not be published.