Karnataka Times
Trending Stories, Viral News, Gossips & Everything in Kannada

Gruha Lakshmi Money: ಗೃಹಲಕ್ಷ್ಮಿ ಯೋಜನೆ ಹಣಕ್ಕೆ ಕಠಿಣ ರೂಲ್ಸ್! ಈ ಕೆಲಸ ಮಾಡದಿದ್ದಲ್ಲಿ ಯಾವುದೇ ಕ್ಷಣದಲ್ಲಿ ಹಣ ಬರುವುದು ಸ್ಟಾಪ್ ಆಗಬಹುದು

advertisement

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಇನ್ನೂ ಕೂಡ ಬಹಳಷ್ಟು ಪ್ರಚಲಿತ ದಲ್ಲಿದ್ದು ಮಹಿಳೆಯರು ಈ ಬಗ್ಗೆ ಖುಷಿ ವ್ಯಕ್ತ ಪಡಿಸುತ್ತಿದ್ದಾರೆ. ಹೆಚ್ಚಿ‌ನ ಮಹಿಳೆಯರು ಎರಡು ಸಾವಿರ ಹಣ ಖಾತೆಗೆ ಬರುವ ನಿಟ್ಟಿನಲ್ಲಿ ಈ ಭಾರಿಯ ಲೋಕಸಭೆ ಚುನಾವಣೆಯಲ್ಲಿಯು ಕಾಂಗ್ರೆಸ್ ‌ಗೆಲ್ಲಲಿ ಎಂದು ‌ಕೆಲವು ಮಹಿಳೆಯರು ಹಾರೈಸುತ್ತಿದ್ದಾರೆ.

ಹೆಚ್ಚಿನ ಮಹಿಳೆಯರು ಗೃಹಲಕ್ಷ್ಮಿ ಹಣ (Gruha Lakshmi Money) ಕೂಡಿಡುವ ಮೂಲಕ ಮನೆಗೆ ಫ್ರಿಜ್, ಟಿವಿ ಇತ್ಯಾದಿ ಖರೀದಿ ಮಾಡಿದ್ದಾರೆ.‌ ಒಂದೆಡೆ ಹಣ ಜಮೆಯಾಗಿರುವ ಮಹಿಳೆಯರು ಖುಷಿ ಹಂಚಿಕೊಂಡರೆ ಇನ್ನೊಂದೆಡೆ ಹಣ ಬಂದಿಲ್ಲ ಎಂದು ಬೇಸರ ಪಡುವ ಮಹಿಳೆಯರು ಇದ್ದಾರೆ. ಹಣ ಬಾರದೇ ಇರೋ ಮಹಿಳೆಯರಿಗೆ ಆಪ್ಡೆಟ್ ಮಾಹಿತಿಯೊಂದು ಬಂದಿದ್ದು ಈ ಸುದ್ದಿ ತಿಳಿಯಲೇ ಬೇಕು‌

ಹೀಗೆ ಮಾಡಲು ಸೂಚನೆ:

ಯಾರಿಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಂದಿಲ್ಲವೋ ಅವರಿಗೆ ಎಲ್ಲ ಕಂತಿನ ಪೆಂಡಿಂಗ್ ಹಣ ಜಮೆ ಮಾಡುವ ಕುರಿತಾಗಿ ಸರಕಾರ ಮಾಹಿತಿ ನೀಡಿದ್ದು ಯಾರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದೆಯೋ ಅವರು ತಮ್ಮ ಖಾತೆಯನ್ನು‌ ಪರಿಶೀಲನೆ ಮಾಡಿ ಪರಿಹರಿಸಿಕೊಂಡರೆ ಅಂತವರ ಖಾತೆಗೆ ಪೆಂಡಿಂಗ್ ಇರುವ ಹಣವು ಕೂಡ ಜಮಾ ಮಾಡಲಾಗುವುದು ಎಂದು ಸರಕಾರ ತಿಳಿಸಿದೆ. ಆಧಾರ್ ಆಪ್ಡೆಟ್, ರೇಷನ್ ಕಾರ್ಡ್ ಇತ್ಯಾದಿ ದಾಖಲೆ ಸರಿಪಡಿಸಿಕೊಳ್ಳಲು ಸೂಚನೆ ನೀಡಿದೆ.

8 ಮತ್ತು 9ನೇ ಕಂತಿನ ಹಣ ಜಮಾ?

 

advertisement

Image Source: IBC24

 

ಈಗಾಗಲೇ ಹೆಚ್ಚಿನ ಮಹಿಳೆಯರಿಗೆ ಎಂಟು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಜಮೆ ಯಾಗಿದ್ದು ಇದೀಗ ಎಂಟನೇ ಕಂತಿನ ಹಣದೊಂದಿಗೆ 9ನೇ ಕಂತಿನ ಹಣ ಜಮಾ ಆಗಿರುವ ಕುರಿತಾಗಿ ಬ್ಯಾಂಕ್ ಸ್ಟೇಟ್ಮೆಂಟ್ ಗಳು ಬಹಳಷ್ಟು ವೈರಲ್ ಆಗುತ್ತಿದ್ದು ನಿಮ್ಮ‌ಖಾತೆಗೂ ಜಮೆ ಆಗಿದೆಯೇ ತಿಳಿದುಕೊಳ್ಳಿ.

ಒಂಭತ್ತನೆಯ ಕಂತಿನ ಹಣ ಬಂದಿದೆಯೇ?

ಈಗಾಗಲೇ ಲೋಕಸಭಾ ಚುನಾವಣೆ ಕೂಡ ನಡೆಯುತ್ತಿದ್ದು ಮೇ 7ನೇ ತಾರೀಕಿನಂದು ಇನ್ನೂ ಕೆಲವೆಡೆ ಚುನಾವಣೆ ನಡೆಯಲಿದೆ. ಹೀಗಾಗಿ ಮೇ ತಿಂಗಳಿನಲ್ಲಿ ಬರಬೇಕಾದ ಹಣ ಇದೇ ತಿಂಗಳು‌ ಜಮೆ ಮಾಡಿದೆ ಎನ್ನಲಾಗಿದೆ. ಹಾಗಾಗಿ ಮೇ ತಿಂಗಳಿನಲ್ಲಿ ಜಮಾ ಮಾಡಬೇಕಾಗಿರುವ 9ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಇದೇ ತಿಂಗಳು ಬಿಡುಗಡೆ ಮಾಡಿದೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ಲಭ್ಯವಾಗಿದೆ.

ಒಟ್ಟಿಗೆ ಹಣ ಜಮೆ:

ಈಗಾಗಲೇ ಹಣ ಬಾರದೇ ಇದ್ದ ಮಹಿಳೆಯರು ದಾಖಲೆ ಸರಿಪಡಿಸುವ ಮೂಲಕ‌ ಹೆಚ್ಚಿನ ಮಹಿಳೆಯರಿಗೆ ಹಣ ಖಾತೆಗೆ ಬಂದು ತಲುಪಿದೆ‌‌. ನಾಲ್ಕು ಕಂತಿನ , ಆರು ಕಂತಿನ‌ ಹೀಗೆ ಎಲ್ಲಾ ಕಂತಿನ ಪೆಂಡಿಂಗ್ ಮೊತ್ತ ಖಾತೆಗೆ ಬಂದಿದೆ‌. ಹಾಗಾಗಿ ಹಣ ಜಮೆ ಯಾಗದೇ ಇರೋ ಮಹಿಳೆಯರು ತಕ್ಷಣವೇ ತಮ್ಮ ದಾಖಲೆ ಸರಿಪಡಿಸುವ ಮೂಲಕ ಈ ಗೃಹಲಕ್ಷ್ಮಿ ಹಣ ಪಡೆದುಕೊಳ್ಳಬಹುದು.

advertisement

Leave A Reply

Your email address will not be published.