Karnataka Times
Trending Stories, Viral News, Gossips & Everything in Kannada

FD Scheme: SBI ಗ್ರಾಹಕರಿಗೆ ಸಿಹಿ ಸುದ್ದಿ! ಈ FD ಯೋಜನೆಯಲ್ಲಿ 1 ಲಕ್ಷ ಹೂಡಿಕೆ ಮಾಡಿದರೆ ಎರಡು ಲಕ್ಷ ಆದಾಯ!

advertisement

ಎಸ್ಬಿಐ ತನ್ನ ಗ್ರಾಹಕರಿಗೆ ಆಗಾಗ ವಿಶೇಷ ಕೊಡುಗೆಗಳನ್ನು ನೀಡುವ ಮೂಲಕ ಹೂಡಿಕೆ ಮಾಡಿರುವಂತಹ ಹಣವನ್ನು ದುಪ್ಪಟ್ಟು ಮಾಡಿಕೊಳ್ಳುವ ಅವಕಾಶ ಕಲ್ಪಿಸಿಕೊಡುತ್ತದೆ. ಅದರಂತೆ ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (SBI) FD ಹೊಂದಿರುವವರಿಗೆ ಬಂಪರ್ ಆಫರ್ ಇದ್ದು ಇಲ್ಲಿ ಕೇವಲ ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿ ಮೆಚುರಿಟಿ ಪಿರಿಯಡ್ (Maturity period) ನಲ್ಲಿ ಎರಡು ಲಕ್ಷ ಹಣವನ್ನು ಹಿಂಪಡೆಯಬಹುದು. ಯಾವುದೇ ರಿಸ್ಕ್ ಇಲ್ಲದೆ (Without Risk) ನೀವು ಹೂಡಿಕೆ ಮಾಡಿರುವಂತಹ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುವ SBI ಕೇವಲ 7 ದಿನದಿಂದ 10 ವರ್ಷಗಳ ವರೆಗಿನ ಎಫ್ ಡಿ ಯೋಜನೆಯನ್ನು ಕಲ್ಪಿಸಿ ಕೊಡುತ್ತಿದೆ.

1 ಲಕ್ಷ ಹೂಡಿಕೆ ಮಾಡಿ 2 ಲಕ್ಷ ಹಣವನ್ನು ಹಿಂಪಡೆಯಿರಿ!

 

Image Source: informalnewz

 

advertisement

SBI ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಕಷ್ಟು FD ಯೋಜನೆಗಳನ್ನು ಒದಗಿಸಿದ್ದು, ಅವುಗಳಲ್ಲಿ ನೀವೇನಾದರೂ 10 ವರ್ಷಗಳ ಎಫ್ ಡಿ ಯೋಜನೆ (FD Scheme) ಯನ್ನು ಪಡೆದು ಒಂದು ಲಕ್ಷ ಹಣವನ್ನು ದೀರ್ಘಾವಧಿಯ ಕಾಲ ಹೂಡಿಕೆ ಮಾಡಿದರೆ, ಸಾಮಾನ್ಯ ನಾಗರಿಕರಿಗೆ 6.5% ಬಡ್ಡಿ ದರದ ಮೇಲೆ 90,550 ರೂಪಾಯಿ ಬಡ್ಡಿ ಹಣ ದೊರಕುತ್ತದೆ. ಅಂದರೆ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ಒಟ್ಟು 1,90,550 ಹಣವನ್ನು ಸ್ವೀಕರಿಸಬಹುದು.

ಹಿರಿಯ ನಾಗರಿಕರಿಗೆ ಎಸ್‌ಬಿಐ ಎಫ್ ಡಿ ಯಲ್ಲಿ ಬಂಪರ್ ಕೊಡುಗೆ:

ಸಾಮಾನ್ಯ ನಾಗರಿಕರಿಗಿಂತ ಹಿರಿಯರಿಗೆ SBI 90,550 ಯೋಜನೆಯಲ್ಲಿ ಅತ್ಯಾಕರ್ಷಕ ಬಡ್ಡಿ ದರವನ್ನು ನೀಡಲಾಗುತ್ತಿದ್ದು, ಹಿರಿಯ ನಾಗರಿಕರು (Senior Citizen) ಒಂದು ಲಕ್ಷ ರೂಪಾಯಿ ಹಣವನ್ನು 10 ವರ್ಷಗಳ ಕಾಲ SBI FD ಯಲ್ಲಿ ಹೂಡಿಕೆ ಮಾಡಿದರೆ 7.5% ಬಡ್ಡಿ ಆಧಾರದ ಮೇಲೆ 1,10,232 ಲಾಭವನ್ನು ನೀಡಲಾಗುತ್ತದೆ. ಅಂದರೆ ಮೆಚುರಿಟಿ ಪಿರಿಯಡ್ ನಲ್ಲಿ ಒಟ್ಟು 2,10,232(1 lakh investment + 1,10,232 profit) ಯನ್ನು ಗಳಿಸಬಹುದು.

advertisement

Leave A Reply

Your email address will not be published.