Karnataka Times
Trending Stories, Viral News, Gossips & Everything in Kannada

Arecanut Plantation: ಅಡಿಕೆ ತೋಟದಲ್ಲಿ ಫಸಲು ಬಾರದೇ ಇರಲು ಅಸಲಿ ಕಾರಣ ಗೊತ್ತಾ?

advertisement

ಅಡಿಕೆ ಕೃಷಿ (Arecanut Cultivation) ರಾಜ್ಯ ಮಾತ್ರವಲ್ಲದೇ ದೇಶೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದ ಪ್ರಮುಖ ಬೆಳೆಗಳ ಸಾಲಿನಲ್ಲಿ ಒಂದಾಗಿದೆ. ಇಂದು ಸಾವಯವ ಮಾತ್ರವಲ್ಲದೇ ರಾಸಾಯನಿಕ ವಿಧಾನದಿಂದಲೂ ಅಡಿಕೆ ಕೃಷಿ (Arecanut Plantation) ಮಾಡುತ್ತಿದ್ದಾರೆ‌. ಕೃಷಿಯ ಬಗ್ಗೆ ಪರಿಪೂರ್ಣ ಮಾಹಿತಿ ಇಲ್ಲದ ಸಂದರ್ಭದಲ್ಲಿ ಮಾಹಿತಿ ತಿಳಿಯುವ ಸಲುವಾಗಿ ಅವರಿವರ ಬಳಿ ಸಲಹೆ ಕೇಳುತ್ತೇವೆ ಅನೇಕ ವರ್ಷದಿಂದ ಎಷ್ಟು ಪ್ರಯತ್ನ ಪಟ್ಟರೂ ಒಂದು ಇಳುವರಿ ಕಾಣದು ಎಂಬ ದೂರನ್ನು ನೀವು ಕೇಳಿರಬಹುದು ಇದಕ್ಕೆ ಕಾರಣ ಏನು?, ಇಳುವರಿ ಪಡೆಯಲು ಇರುವ ಸರಿಯಾದ ಕ್ರಮ ಯಾವುದು ಎಂಬ ಇತ್ಯಾದಿ ಮಾಹಿತಿ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ.

ಅಡಿಕೆ ಕೃಷಿ (Arecanut Plantation) ಮಾಡುವಾಗ ನಾವು ಮಾಡುವ ಚಿಕ್ಕ ಪುಟ್ಟ ತಪ್ಪುಗಳೇ ದೊಡ್ಡ ಮಟ್ಟಿಗೆ ನಮಗೆ ಕಷ್ಟ ನೀಡಲಿದೆ ಹಾಗಾಗಿ ಕೃಷಿ ಮಾಡುವಾಗ ಹೇಗೆ ಮಾಡಬೇಕು ಅದರ ವಿಧಾನ ಯಾವ ತರದ್ದು ಎಂಬುದು ಅರಿತಿರಬೇಕು. ಅದರ ಜೊತೆಗೆ ನಿಮ್ಮ ಮಣ್ಣಿನ ಫಲವತ್ತತೆ ನಾಶ ಆಗಲು ಮುಖ್ಯ ಕಾರಣ ಏನೆಂಬ ಪತ್ತೆ ನೀವು ಕೂಡ ಮಾಡಬೇಕು. ಅಡಿಕೆ ಕೃಷಿಯಲ್ಲಿ ಸರಿಯಾದ ಕ್ರಮದ ಬಗ್ಗೆ ಈ ಮಾಹಿತಿ ನಿಮಗೆ ಬಹಳ ಉಪಯೋಗಕಾರಿ ಆಗಲಿದೆ.

ಫಸಲು ಯಾಕೆ ಬರುತ್ತಿಲ್ಲ?

 

Image Source: Nimbus Agro Farms

 

advertisement

ಅನೇಕ ವರ್ಷಗಳ ಸತತ ಪರಿಶ್ರಮ ಪಟ್ಟರೂ ಫಸಲು ಬಾರದಿರಲು ನಿಮ್ಮ ಜಮೀನಿ ಮಣ್ಣಿನ ಫಲವತ್ತತೆ ನಾಶ ಆಗಿರುವುದು ಮುಖ್ಯ ಕಾರಣ ಆಗಿರಲಿದೆ. ನೀವು ಅನೇಕ ವರ್ಷದಿಂದ ಹೆಚ್ಚು ರಾಸಾಯನಿಕ ಬಳಸಿ ಕೃಷಿ (Arecanut Plantation) ಮಾಡಿದ್ದರೆ ಆಗ ಮಣ್ಣು ತನ್ನ ಗುಣಮಟ್ಟ ಕ್ಷೀಣಿಸಿಕೊಳ್ಳಲಿದೆ. ರಾಸಾಯನಿಕ ವಿಧಾನ ಸರಿಯಾದ ಕ್ರಮ ಅಲ್ಲ ಎಂದು ಹೇಳಿದ ಕೂಡಲೇ ರಾಸಾಯನಿಕ ವಿಧಾನದ ಬದಲು  ಸಾವಯವ ಮಾಡುತ್ತೀರಿ ಹಾಗಿದ್ದರೂ ಫಲ ಬರುತ್ತಿಲ್ಲ ಎಂದರೆ ಅದಕ್ಕೆ ನಿಮಗೆ ಸಾಕಷ್ಟು ಸಮಯ ಹಿಡಿಯಬೇಕು. ಎರಡು ಮೂರು ವರ್ಷ ಸಾವಯವ ಗೊಬ್ಬರದ ಮೂಲಕ ಕೃಷಿ ಮಾಡಿದರೆ ಕಾಲ ಕ್ರಮೇಣ ಉತ್ತಮ ಇಳುವರಿ ಸಿಗಲಿದೆ.

ಈ ವಿಧಾನ ಬಳಸಿ:

  • ರಾಸಾಯನಿಕ ಮುಕ್ತ ಕೃಷಿ ವಿಧಾನ ಅನುಸರಿಸುವುದು ಬಹಳ ಮುಖ್ಯ.
  • ಸಾವಯವ ಗೊಬ್ಬರವನ್ನೇ ಅತಿಯಾಗಿ ಬಳಸಬೇಕು.
  • ಡಾಕ್ಟರ್ ಸಾಯ್ಲ್ ಅನ್ನು ಬಳಸಿದರೆ ಅದು ನೈಸರ್ಗಿಕ ವಾಗಿ ನಿಮ್ಮ ಅಡಿಕೆ ಗಿಡಗಳನ್ನು ಪೋಷಣೆ ಮಾಡಲಿದೆ.
  • ಡಾಕ್ಟರ್ ಸಾಯ್ಲ್ ಬಳಕೆ ಮಾಡಿದರೆ ಬೇರಿನ ರೋಗ ಮತ್ತು ಕಾಂಡ ಕೊರೆತದ ರೋಗ ಕೂಡ ಬರಲಾರದು.
  • ಅದರ ಜೊತೆಗೆ ಫಸಲು ಕೂಡ ಅಧಿಕ ಸಿಗಲಿದೆ.

ಮಣ್ಣು ಮೃದುವಾಗಿ ಹದವಾಗಲಿದೆ:

ಮಣ್ಣು ಮೃದುವಾಗಿ ಹದವಾಗುವಂತೆ ನೋಡಿಕೊಳ್ಳಬೇಕು ಅಂದರೆ ನೀರು ಹೆಚ್ಚು ಬಳಕೆ ಮಾಡದೆ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದು ಅವುಗಳ ಸಂಖ್ಯೆ ಹೆಚ್ಚಳವಾಗಬೇಕು. ರೈತರಿಗೆ ತಮ್ಮ ತೋಟ (Arecanut Plantation) ದಲ್ಲಿ ಗೊಬ್ಬರ ಹಾಕಿದ್ದ ಕೂಡಲೇ ಫಸಲು ಬರಬೇಕು ಎಂಬ ತಪ್ಪು ಪರಿಕಲ್ಪನೆ ಇದೆ ಆದರೆ ಇದು ತಪ್ಪು ಫಸಲು ಬರಬೇಕು ಎಂದರೆ ಅದಕ್ಕೆ ಸರಿಯಾಗಿ ಪೋಷಣೆ ಮಾಡಬೇಕು ಅಡಿಕೆಗೆ ಹಾನಿಯಾದಾಗ ಅದರ ಎಲೆ ಹಳದಿ ಬಣ್ಣವಾಗಲಿದೆ ಆಗ ಕೂಡಲೇ ಅರಿತುಬಿಡಬೇಕು. ಹಾಗಾಗಿ ಡಾಕ್ಟರ್ ಸಾಯ್ಲ್ (Dr. Soil) ಬಳಸಿದರೆ ಅಡಿಕೆಯಲ್ಲಿ ಅಧಿಕ ಇಳುವರಿಯನ್ನು ನೀವು ಸಹ ಪಡೆಯಬಹುದು.

advertisement

Leave A Reply

Your email address will not be published.