Karnataka Times
Trending Stories, Viral News, Gossips & Everything in Kannada

Fixed Deposit: ಬ್ಯಾಂಕ್ FD ಮೇಲೆ 10% ಬಡ್ಡಿ! ಇಲ್ಲಿದೆ ಸಿಹಿಸುದ್ದಿ, ರಿಸರ್ವ್ ಬ್ಯಾಂಕ್ ಘೋಷಣೆಯಷ್ಟೇ ಬಾಕಿ

advertisement

ಇನ್ನೇನು ಲೋಕಸಭಾ ಚುನಾವಣೆಯ ಹತ್ತಿರವಾಗುತ್ತಿದ್ದಂತೆ ಬದಲಾವಣೆಗಳು ಆಗುತ್ತಾ ಬರುತ್ತಿವೆ‌. ಇನ್ನು ಎಲ್ಲರಿಗೂ ತಿಳಿದಿರುವಂತೆ ಭಾರತದಲ್ಲಿ ಸಣ್ಣ ಬ್ಯಾಂಕುಗಳು 9% ಬಡ್ಡಿ ದರವನ್ನು ತನ್ನ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ನೀಡುತ್ತಿದೆ. ಇನ್ನು ಇದನ್ನು ಗಮನಿಸಿರುವ ಅಂತ ಆರ್ ಬಿ ಐ (RBI) ಈ ಬಾರಿ ತನ್ನ ರೆಪೋ ರೇಟ್ ಪ್ರಕಟಣೆಯನ್ನು ಬಿಡುಗಡೆ ಮಾಡುವುದರೊಂದಿಗೆ ಬಡ್ಡಿ ದರವನ್ನು ಹೆಚ್ಚಿಸಬಹುದು ಎಂಬ ಭರವಸೆಯನ್ನು ನೀಡಿದೆ. ಇನ್ನು ಇದಕ್ಕಾಗಿ ಏಪ್ರಿಲ್ 5 ಬರಲು ಎಲ್ಲ ಸಾಮಾನ್ಯ ಜನರು ಕೂಡ ಕಾಯುತ್ತಿದ್ದಾರೆ.

ಕಾರಣ ಏಪ್ರಿಲ್ 5ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ರೇಟ್ (RBI Repo Rate) ಪ್ರಕಟಣೆ ಮಾಡಲಿದೆ. ಇನ್ನು ಪ್ರತಿ ಆರ್ಥಿಕ ವರ್ಷದ ಪ್ರಾರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank Of India)  ತನ್ನ ರೆಪೋ ರೇಟ್ ಬದಲಾಯಿಸುತ್ತದೆ. ಇನ್ನು ಅದಕ್ಕಾಗಿ ಆರ್ ಬಿಐ ಒಂದು ಸಮಿತಿಯನ್ನು ಕೂಡ ಸಿದ್ದ ಮಾಡಿರುತ್ತದೆ. ಈ ಬಾರಿ ಅಂದರೆ 2024-25 ರ ಸಾಲಿನ ಹಣಕಾಸು ನೀತಿ ಸಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 3 ರಂದು ಆಯೋಜಿಸಿದೆ ಇನ್ನು ಇದರ ಮುಕ್ತಾಯ ಏಪ್ರಿಲ್ 5 ರಂದು ಜರುಗಲಿದೆ.

 

Image Source: Business Standard

ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಅಧಿಕ ಬಡ್ಡಿ:

advertisement

ಇನ್ನು ಏಪ್ರಿಲ್ 5ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ತನ್ನ ರೆಪೋ ರೇಟ್ ಯಾವ ರೀತಿಯಾಗಿ ಬದಲಾಯಿಸಿದೆ ಎಂಬುದು ತಿಳಿದು ಬರುತ್ತದೆ. ಇನ್ನು ಈ ಬಾರಿಯ ರೆಪೋ ರೇಟ್ ಬದಲಾವಣೆಯಿಂದ ಹಲವಾರು ರೀತಿಯಾದಂತಹ ಬದಲಾವಣೆ ಆಗಬಹುದು ಎಂಬ ನಿರೀಕ್ಷೆಯನ್ನು ಕೂಡ ವ್ಯಕ್ತಪಡಿಸಲಾಗಿದೆ. ಇನ್ನು ಫಿಕ್ಸೆಡ್ ಡೆಪಾಸಿಟ್ ಇಟ್ಟಿರುವಂತಹ ವ್ಯಕ್ತಿಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಅಧಿಕ ಬಡ್ಡಿ ಲಾಭವನ್ನು ಪಡೆಯುತ್ತೇವೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಇನ್ನು ಇದಕ್ಕೆಲ್ಲ ಉತ್ತರ ಏಪ್ರಿಲ್ 5ರ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ರೆಪೋ ರೇಟ್ ಬಿಡುಗಡೆ ಮಾಡಿದ ಮೇಲೆ ನೋಡಬೇಕಿದೆ. ಇನ್ನು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ವಿವಿಧ ಬ್ಯಾಂಕ್ ಗಳಲ್ಲಿ ವಿವಿಧ ರೀತಿಯಾದಂತಹ ಬಡ್ಡಿಯ ದರ ಇರುತ್ತದೆ‌. ಮತ್ತು ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಯಾವ ರೀತಿಯಾದಂತಹ ಬಡ್ಡಿದರ ಉತ್ತಮ ಎಂಬುದನ್ನು ನೋಡಿ ವ್ಯಕ್ತಿಗಳು ಫಿಕ್ಸೆಡ್ ಡೆಪಾಸಿಟ್ ಮಾಡಲು ಮುಂದಾಗುತ್ತಾರೆ. ಇದು ಅವರ ಉಳಿತಾಯದ ಪರಿಶ್ರಮವು ಆಗಿರುತ್ತದೆ.

 

Image Source: Paytm

 

ಇನ್ನು ಇದಕ್ಕೆ ಉದಾಹರಣೆಯನ್ನು ನೋಡುವುದಾದರೆ Axis Bank ಅಲ್ಲಿ 7.2%, HDFC ಅಲ್ಲಿ 7.25% , IDFC Bank ಅಲ್ಲಿ 8%, SBM Bank India ಅಲ್ಲಿ 8.5% ಹೀಗೆ ವಿವಿಧ ಬ್ಯಾಂಕ್ ಗಳಲ್ಲಿ ವಿವಿಧ ರೀತಿಯಾದಂತಹ ಬಡ್ಡಿ ದರವನ್ನು ಫಿಕ್ಸೆಡ್ ಡೆಪಾಸಿಟ್ (FD) ಮೇಲೆ ನೀಡಲಾಗುತ್ತಿದೆ. ಇನ್ನು ಈ ಬಾರಿ ರಿಸರ್ವ್ ಬ್ಯಾಂಕ್ ನ ರೆಪೋ ರೇಟ್ (RBI Repo Rate) ನ ಬದಲಾವಣೆ ಇಂದ ಎಲ್ಲಾ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಾಗಿ ಬಡ್ಡಿ ದರವನ್ನು ಪಡೆಯಬಹುದು ಎಂಬ ಆಕಾಂಕ್ಷೆಯನ್ನು ಎಲ್ಲ ಜನಸಾಮಾನ್ಯರು ವ್ಯಕ್ತಪಡಿಸಿದ್ದಾರೆ.

advertisement

Leave A Reply

Your email address will not be published.