Karnataka Times
Trending Stories, Viral News, Gossips & Everything in Kannada

ATM Franchise: ಬ್ಯಾಂಕ್ ಕೊಡ್ತಾ ಇದೆ ATM ಫ್ರಾಂಚೈಸಿ! ಕೈ ತುಂಬಾ ಹಣ ಗ್ಯಾರಂಟಿ, ಈ ರೀತಿ ಅರ್ಜಿ ಹಾಕಿ

advertisement

ನಮ್ಮ ಭಾರತ ದೇಶದಲ್ಲಿ ಈಗಾಗಲೇ ಹಣವನ್ನು ಸಂಪಾದನೆ ಮಾಡುವುದಕ್ಕೆ ಬೇರೆ ಬೇರೆ ಉದ್ಯಮಗಳು ಪ್ರಾರಂಭವಾಗಿವೆ. ಮೊದಲಿನ ಕಾಲಕ್ಕೆ ಹೋಲಿಸಿದರೆ ಹಣವನ್ನು ಸಂಪಾದನೆ ಮಾಡುವುದು ಈಗ ತುಂಬಾ ಸುಲಭವಾಗಿ ಬಿಟ್ಟಿದೆ. ಇನ್ನು ಬ್ಯಾಂಕುಗಳು ಕೂಡ ಎಟಿಎಂ ಫ್ರಾಂಚೈಸಿಯನ್ನು (ATM Franchise) ನೀಡುವುದಕ್ಕೆ ಪ್ರಾರಂಭ ಮಾಡಿವೆ. ಇದರಿಂದ ನೀವು ಪ್ರತಿ ತಿಂಗಳು 50 ರಿಂದ 60 ಸಾವಿರ ರೂಪಾಯಿ ಹಣವನ್ನು ದುಡಿಯಬಹುದಾಗಿದೆ.

ಒಂದು ವೇಳೆ ನಿಮ್ಮ ಬಳಿ ಖಾಲಿ ಜಾಗ ಇದ್ದರೆ ಅದರಲ್ಲಿ ಎಟಿಎಂ (ATM) ನಾನು ನಿರ್ಮಾಣ ಮಾಡಿ ಹಣ ಗಳಿಸಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ಸಹಾಯ ಆಗಲಿ ಎನ್ನುವ ಕಾರಣಕ್ಕಾಗಿ ಬ್ಯಾಂಕುಗಳು ಬಹುತೇಕ ಎಲ್ಲಾ ಕಡೆಗಳಲ್ಲಿ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಎಟಿಎಂ ಗಳನ್ನು ನಿರ್ಮಾಣ ಮಾಡುತ್ತಿದೆ. ಬನ್ನಿ ಈ ಉದ್ಯಮದ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ಎಟಿಎಂ ಫ್ರಾಂಚೈಸಿಯನ್ನು ಪ್ರಾರಂಭಿಸಿ:

 

Image Source: informalnewz

 

advertisement

ಒಂದು ವೇಳೆ ನಿಮ್ಮ ಬಳಿ ಖಾಲಿ ಜಾಗ ಇದ್ರೆ ಸಾಕು ಅಲ್ಲಿ ನೀವು ಎಟಿಎಂ ನಿರ್ಮಾಣ ಮಾಡಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಎಟಿಎಂ (ATM) ಮಾಡೋದಿಕ್ಕೆ ಇನ್ನೊಂದು ಎಟಿಎಂನಿಂದ ನಿಮ್ಮ ಎಟಿಎಂ ಕನಿಷ್ಠ ಪಕ್ಷ 100 ಮೀಟರ್ ದೂರ ಇರಬೇಕು. ಇದರ ಬಳಿ ಕರೆಂಟ್ ಕರೆಕ್ಷನ್ ಇರೋದು ಕೂಡ ಅತ್ಯಂತ ಅಗತ್ಯವಾಗಿದೆ, ಕರೆಂಟ್ ಹೋದರು ಕೂಡ ಎಟಿಎಂ ನಲ್ಲಿ ಜನರೇಟರ್ ವ್ಯವಸ್ಥೆಯನ್ನು ಮಾಡಿಸಬೇಕಾಗಿರುತ್ತದೆ. ಈ ಎಲ್ಲ ಶರತ್ತುಗಳ ಜೊತೆಗೆ ನೀವು ಎಟಿಎಂ ಫ್ರಾಂಚೈಸಿ (ATM Franchise) ಅನ್ನು ಪಡೆದುಕೊಳ್ಳಬಹುದಾಗಿದೆ. ಒಮ್ಮೆ ನಿಮಗೆ ಫ್ರಾಂಚೈಸಿ ಸಿಕ್ರೆ ಸಾಕು ಕೈ ತುಂಬಾ ಹಣ ಸಂಪಾದನೆ ಮಾಡಬಹುದು.

ಅರ್ಜಿ ಸಲ್ಲಿಸೋಕೆ ಈ ಡಾಕ್ಯುಮೆಂಟ್ಗಳು ಬೇಕು:

 

Image Source: Firstpost

 

ಎಟಿಎಂ ಫ್ರಾಂಚೈಸಿಯನ್ನು (ATM Franchise) ಪಡೆದುಕೊಳ್ಳಲು ಕೆಲವೊಂದು ದಾಖಲೆ ಪತ್ರಗಳು ನಿಮ್ಮ ಬಳಿ ಇರಬೇಕಾಗಿರುತ್ತದೆ ಅವುಗಳಲ್ಲಿ, ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ ಬುಕ್ (Bank Pass Book), ಪಾನ್ ಕಾರ್ಡ್ (PAN Card), ಕರೆಂಟ್ ಕನೆಕ್ಷನ್ ಹಾಗೂ ಅದರ ರಸೀದಿ ಇರಬೇಕಾಗಿರುತ್ತದೆ. ಇವುಗಳ ಮೂಲಕ ನೀವು ಸುಲಭ ರೂಪದಲ್ಲಿ ಎಟಿಎಂ ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಒಮ್ಮೆ ನಿಮಗೆ ಎಟಿಎಂ ಫ್ರಾಂಚೈಸಿ ಸಿಕ್ಕಿದ್ರೆ ಸಾಕು ನೀವು ಕೈ ತುಂಬಾ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಬ್ಯಾಂಕುಗಳಿಂದ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಬಂದಿಲ್ಲ ಆದರೆ ಮಾಧ್ಯಮಗಳ ಮುಖಾಂತರ ಇದರ ಬಗ್ಗೆ ಹೆಚ್ಚಿನ ಮಾಹಿತಿಗಳು ಸಿಕ್ಕಿವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಬ್ಯಾಂಕಿನ ಬ್ರಾಂಚಿಗೆ ಹೋಗಿ ಸಂಪರ್ಕಿಸಬಹುದಾಗಿದೆ. ಒಂದು ವೇಳೆ ಹಣವನ್ನು ಸಂಪಾದನೆ ಮಾಡುವಂತಹ ಆಸಕ್ತಿ ನಿಮ್ಮ ಬಳಿ ಇದ್ದರೆ ಖಂಡಿತವಾಗಿ ಇದನ್ನು ಪ್ರಯತ್ನಿಸಬಹುದಾಗಿದೆ.

advertisement

Leave A Reply

Your email address will not be published.