Karnataka Times
Trending Stories, Viral News, Gossips & Everything in Kannada

SBI FD: ಸ್ಟೇಟ್ ಬ್ಯಾಂಕ್ ನ ಈ FD ಯಲ್ಲಿ ಹೂಡಿಕೆ ಮಾಡಿದರೆ ಕೈ ತುಂಬಾ ಆದಾಯ! ಮುಗಿಬಿದ್ದ ಜನ

advertisement

ನಿಮ್ಮ ಹಣಕಾಸಿನ ಹೂಡಿಕೆ ನಿಮಗೆ ಹೆಚ್ಚು ಆದಾಯ ತಂದು ಕೊಡಬೇಕಾ? ಯಾವುದೇ ಮಾರುಕಟ್ಟೆ ಅಪಾಯವು ಇಲ್ಲದೆ ನಿಶ್ಚಿತ ಆದಾಯವನ್ನು ಪಡೆದುಕೊಳ್ಳಬೇಕಾ? ಹಾಗಾದ್ರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಎಫ್ ಡಿ ಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತ.

ಹೌದು, ಬೇರೆ ಬೇರೆ ಬ್ಯಾಂಕ್ಗಳು ಬೇರೆ ಬೇರೆ ರೀತಿಯ ಸ್ಥಿರ ಠೇವಣಿ ಯೋಜನೆ (Fixed Deposit Scheme) ಯನ್ನು ಪರಿಚಯಿಸಿದೆ. ಅವುಗಳಲ್ಲಿ SBI ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿರುವ ಸ್ಥಿರ ಠೇವಣಿ ಯೋಜನೆಯ ಬಗ್ಗೆ ನೀವು ತಿಳಿದುಕೊಂಡರೆ ಉತ್ತಮ ಲಾಭ ಗಳಿಸಿಕೊಳ್ಳಲು ಇಲ್ಲಿಯೇ ಹೂಡಿಕೆ ಮಾಡುತ್ತೀರಿ. ಎಫ್ ಡಿ ಸ್ಕೀಮ್ ಅನ್ನು SBI ಆರಂಭಿಸಿದ್ದು, ಉತ್ತಮ ಬಡ್ಡಿಯನ್ನು ಕೂಡ ನೀಡುತ್ತದೆ. ಹಾಗಾದ್ರೆ ಎಷ್ಟು ಹೂಡಿಕೆ ಮಾಡಿದರೆ ಎಷ್ಟು ಲಾಭ ಪಡೆಯಬಹುದು ಎನ್ನುವುದನ್ನು ನೋಡೋಣ.

ಎರಡು ವರ್ಷಗಳ ಕಾಲ SBI FD ಹೂಡಿಕೆ:

 

advertisement

 

ನೀವು SBI ನ ಎಫ್ ಡಿ ಯೋಜನೆ (SBI FD Scheme) ಯಲ್ಲಿ ಒಂದು ವರ್ಷಗಳ ಅವಧಿಗೆ 5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 6.9% ನಷ್ಟು ಬಡ್ಡಿದರ ಪಡೆದುಕೊಳ್ಳಬಹುದು. ಅಂದ್ರೆ 5 ಲಕ್ಷಗಳಿಗೆ ರೂ.35, 403 ರೂಪಾಯಿ ಸಿಗುತ್ತದೆ. ಅದೇ ರೀತಿ ಎರಡು ವರ್ಷಗಳ ಅವಧಿಗೆ ಎಸ್ ಬಿ ಐ ನಲ್ಲಿ ಐದು ಲಕ್ಷ ರೂಪಾಯಿಗಳನ್ನು ಎಫ್ ಡಿ ಇಟ್ಟರೆ ನಿಮಗೆ ಹೆಚ್ಚು ಲಾಭ ಪಡೆದುಕೊಳ್ಳಲು ಸಾಧ್ಯ ಇದೆ. ಬಡ್ಡಿ ದರದಲ್ಲಿ ಒಟ್ಟು ನಿಮಗೆ 74,441 ರೂಪಾಯಿ ಬಡ್ಡಿ ಸಿಗುತ್ತದೆ.

ಇನ್ನು SBI ನಲ್ಲಿ ಐದು ವರ್ಷಗಳ ಅವಧಿಗೆ 5 ಲಕ್ಷಗಳನ್ನು ಸಿಂಗಲ್ ಪ್ರೀಮಿಯಂ ಆಗಿ ಠೇವಣಿ ಇಟ್ಟರೆ, 7.5% ನಷ್ಟು ಬಡ್ಡಿ ದರವನ್ನು ಬ್ಯಾಂಕ್ ನಿಗದಿಪಡಿಸಿದೆ. ಇದರಿಂದಾಗಿ 2,24,974 ರೂಪಾಯಿಗಳನ್ನು ಬಡ್ಡಿ ಆಗಿ ಪಡೆಯಬಹುದು. ಅಂದರೆ ಐದು ವರ್ಷಗಳ ಅವಧಿಗೆ ನೀವು 7 ಲಕ್ಷಕ್ಕೂ ಹೆಚ್ಚಿನ ಹಣವನ್ನು ಹಿಂಪಡೆಯುತ್ತಿರಿ. ಹಾಗಾದ್ರೆ ಇನ್ಯಾಕೆ ತಡ ತಕ್ಷಣ ಎಸ್‌ಬಿಐ ಬ್ಯಾಂಕ್ ಗೆ ಭೇಟಿ ನೀಡಿ ನಿಮ್ಮ ಸ್ಥಿರ ಠೇವಣಿ ಯೋಜನೆಯನ್ನು ಆರಂಭಿಸಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಿ.

advertisement

Leave A Reply

Your email address will not be published.