Karnataka Times
Trending Stories, Viral News, Gossips & Everything in Kannada

HSRP Number Plate: HSRP ನಂಬರ್ ಪ್ಲೇಟ್ ಹಾಕುವವರು ಈ ತಪ್ಪು ಖಂಡಿತಾ ಮಾಡಬೇಡಿ

advertisement

ಹಳೆ ಮಾಡೆಲ್ ಗಾಡಿಗಳಿಗೆ HSRP Number Plate ಅನ್ನು ಕಡ್ಡಾಯ ಮಾಡಲಾಗುತ್ತಿದ್ದು, ಈಗಾಗಲೇ ರಾಜ್ಯ ಸರಕಾರ ಈ ಹೊಸ ನಂಬರ್ ಪ್ಲೇಟ್ ಅನ್ನು ಹಳೆ ಗಾಡಿಗೆ ಅಳವಡಿಸುವುದನ್ನು ಕಡ್ಡಾಯ ಮಾಡಲಾಗಿತ್ತು. ಆದರೆ ಅನೇಕರು ಈ ಕ್ರಮ ಅನುಸರಿಸಿಲ್ಲ, ಫೆಬ್ರವರಿ ತಿಂಗಳಿಗೆ ಕೊನೆ ದಿನಾಂಕ ನೀಡಿದರು ರಿಜಿಸ್ಟರ್ ಆದ ಅನೇಕ ವಾಹನ ಇನ್ನೂ ಈ ಹೊಸ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಲಿಲ್ಲ ಎಂಬುದು ಅರಿತ ಸರಕಾರ ಹೊಸ ಕ್ರಮದ ಅನುಸಾರವಾಗಿ ನಡೆಯುವಂತೆ ಜನರಿಗೆ ಇನ್ನೊಂದು ಅವಕಾಶ ನೀಡಿದೆ.

HSRP ನಂಬರ ಪ್ಲೇಟ್ ಕಡ್ಡಾಯ ಮಾಡಿದ್ದು, ಈಗಾಗಲೇ ಜನರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೆಲವೊಂದು ಅಪರಾಧ ಅನೈತಿಕ ಘಟನೆ ತಡೆಯುವ ಸಲುವಾಗಿ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದ HSRP ನಂಬರ್ ಪ್ಲೇಟ್ ಬಹಳ ಸಹಕಾರಿ ಆಗಿದೆ. ಈಗಾಗಲೇ ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದ್ದು ಈ ಸೌಲಭ್ಯ ಪಡೆಯುವ ಮುನ್ನ ಕೆಲವು ವಿಚಾರದ ಬಗ್ಗೆ ನೀವು ಗಮನಿಸಬೇಕು. ಈ ತಪ್ಪನ್ನು ನೀವು ಮಾಡಿದರೆ HSRP Number Plate ಪಡೆಯಲು ಅಲೆಯಬೇಕಾಗುತ್ತದೆ.

ಈ ತಪ್ಪು ಮಾಡದಿರಿ?

 

Image Source: Times of India

 

HSRP Number Plate ಅನ್ನು ಆನ್ಲೈನ್ ಮೂಲಕ ಬುಕ್ ಮಾಡುವಾಗ ನಿಗಾ ವಹಿಸಬೇಕಾಗುತ್ತದೆ. ಆನ್ಲೈನ್ ಮೂಲಕ ಬುಕ್ ಮಾಡುವಾಗ ಡೀಲರ್ ಹಾಗೂ ಹೋಂ ಡೆಲಿವರಿ ಎಂಬ ಎರಡು ಆಯ್ಕೆ ನಿಮಗೆ ಬರಲಿದೆ. ಬಳಿಕ ನೀವು ಶೋ ರೂಂ, ಡೀಲರ್ ಎಂಬ ಆಯ್ಕೆ ಬಂದರೆ ನೀವು ಇಲ್ಲಿ ಡೀಲರ್ ಪ್ಲೇಸ್ಮಂಟ್ ಸರಿಯಾಗಿ ಆಯ್ಕೆ ಮಾಡಬೇಕು. ಸರಿಯಾದ ಮಾಹಿತಿ ಇಲ್ಲದೆ  ಆಯ್ಕೆ ಮಾಡಿದರೆ ನಿಮ್ಮ HSRP Number Plate ಬಂದಾಗ ನೀವು ಅದನ್ನು ಕೊಳ್ಳಲು ದೂರದೂರಿಗೂ ಪ್ರಯಾಣ ಮಾಡಬೇಕು.

advertisement

ಯಾವುದು ಉತ್ತಮ:

 

Image Source: Paytm

 

ನೀವು ಟೆಂಪ್ರವರಿ ಹಾಗೂ ಪರ್ಮನೆಂಟ್ ಎಂಬ ವಿಚಾರ ಎಂದು ಬಂದಾಗ ತಾತ್ಕಾಲಿಕ ಆಯ್ಕೆ ಮಾಡಿದರೆ ಅಂತಹ ಅವಕಾಶ ಇಲ್ಲದಿದ್ದರೆ ಆಗ ನಿಮ್ಮ ನಂಬರ್ ಪ್ಲೇಟ್ ಬರುವುದು ವಿಳಂಬ ಆಗಲಿದೆ. ಹಾಗಾಗಿ ನೀವು ಪರ್ಮನೆಂಟ್ ಶೋ ರೂಂ ಅನ್ನೇ ಆಯ್ಕೆ ಮಾಡಿ. ನೀವು ಪಿಕ್ಮೆಂಟ್ ಸೆಂಟರ್ ಆಯ್ಕೆ ಮಾಡಿದರೆ ಅವರು ಹೇಳಿದಲ್ಲಿಗೆ ಹೋಗಿ ನಂಬರ್ ಪ್ಲೇಟ್ ಕಲೆಕ್ಟ್ ಮಾಡಬೇಕು ಇದು ತುಂಬಾ ಕಿರಿಕಿರಿ ಹಾಗಾಗಿ ನೀವು ಶೋ ರೂಂ ಆಯ್ಕೆ ಮಾಡುವುದು ಉತ್ತಮ.

ಮನೆಗೆ ಬರಲಿದೆ:

ಹೋಂ ಡೆಲಿವರಿ ಆದರೆ ಸ್ವಲ್ಪ ಅಧಿಕ ಹಣ ಕಟ್ಟಬೇಕಾಗುತ್ತದೆ. ಹಾಗಾದರೆ ನಿಮಗೆ ಹೋಂ ಡೆಲಿವರಿ ಎಂದು ಇದ್ದರೂ ಡೀಲರ್ಸ್ ಗಿಂತ ಇದಕ್ಕೆ ಅಧಿಕ ಮೊತ್ತ ಇರಲಿದೆ. ಆದರೆ ಹೋಂ ಡೆಲಿವರಿ ಆಪ್ಶನ್ ನಲ್ಲಿ ಮನೆಗೆ ಬಂದು HSRP Number Plate ಅಳವಡಿಕೆ ಮಾಡಲಿದ್ದಾರೆ ಹಾಗಾಗಿ ಆ ಡೀಲರ್ ಆಯ್ಕೆಗಿಂತ ಇದೊಂದು ಉತ್ತಮ ಆಯ್ಕೆ ಆಗಲಿದೆ.

advertisement

Leave A Reply

Your email address will not be published.