Karnataka Times
Trending Stories, Viral News, Gossips & Everything in Kannada

RTO: ಎಲ್ಲ ದ್ವಿಚಕ್ರ ಹಾಗು ಕಾರು ಸವಾರರಿಗೆ RTO ಹೊಸ ಸೂಚನೆ! HSRP ಗು ಮುನ್ನ ಇದಕ್ಕೆ ದಂಡ ಫಿಕ್ಸ್

advertisement

TRAFFIC RULES AND FINE FOR VIOLATIONS: ವಾಹನ ಚಲಾಯಿಸುವವರಿಗೆ ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡುವಂತೆ ಈ ಹಿಂದೆ ಅನೇಕ ಸಲ ಆದೇಶ ನೀಡಲಾಗಿದೆ. ಈ ಆದೇಶದ ಅನ್ವಯವೇ ಕ್ರಮ ಕೂಡ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ RTO (Road transport office) ನಿಂದ ವಾಹನದಲ್ಲಿ ಪ್ರಯಾಣ ಮಾಡುವವರ ಕುರಿತಾದಂತೆ ನೂತನ ಆದೇಶ ಒಂದನ್ನು ಜಾರಿ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ವಾಹನ ಚಲಾಯಿಸುವವರು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ಇದೀಗ HSRP ನಂಬರ್ ಪ್ಲೇಟ್ ಗಡುವು ಮುಕ್ತಾಯಕ್ಕೂ ಮುನ್ನವೇ RTO ಹೊಸ ಸುತ್ತೋಲೆ ಹೊರಡಿಸಿದೆ.

ಪರವಾನಿಗೆ ಅಗತ್ಯ
ಇತ್ತೀಚಿನ ದಿನದಲ್ಲಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾಯಿಸುವವರ ಪ್ರಮಾಣ ಅಧಿಕವಾಗಿದೆ. ಡಿಎಲ್ ಇಲ್ಲದೆ ವಾಹನ ಚಲಾಯಿಸಬಾರದು ಎಂಬ ನಿಯಮ ಇದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ. 18ವರ್ಷಕ್ಕಿಂತ ಕೆಳಗಿನ ಮಕ್ಕಳು DL ಇಲ್ಲದೆ ವಾಹನ ಚಲಾಯಿಸುವ ಪ್ರಮಾಣ ಅಧಿಕವಾಗಿದ್ದು ಅವರ ಪೋಷಕರ ವಿರುದ್ಧ ಕ್ರಮ ಕೈಗೊಂಡು ಅಂತವರ ವಿರುದ್ಧ ದಂಡದ ಮೊತ್ತ ಸಹ ಸಂಗ್ರಹ ಮಾಡಲಾಗುತ್ತಿದೆ.

How can I check my traffic fine in Karnataka?Is traffic fines 50 discount in Karnataka?
What are the new traffic rules in Karnataka 2024?
What is the traffic fines in Bangalore?
Image Source: Hindustan Times

advertisement

ದಂಡ ಪಾವತಿ
ವಾಹನದ ಅತಿಯಾಗಿ ವೇಗವಾಗಿ ಚಲಾಯಿಸುವುದು. ಟ್ರಾಫಿಕ್ ನಿಯಮಗಳನ್ನು ಬದಿಗೊತ್ತುವುದು ಹೀಗೆ ಇರುವ ನಿಯಮಗಳೆಲ್ಲ ಉಲ್ಲಂಘನೆ ಆಗುವುದನ್ನು ಮನಗಂಡ RTO ಜನರಿಗೆ ಈ ಬಗ್ಗೆ ಅರಿವು ಉಂಟಾಗಬೇಕು ಎಂಬ ನೆಲೆಯಲ್ಲಿ ಎಲ್ಲೆಲ್ಲ ನಿಯಮ ಉಲ್ಲಂಘನೆ ಮಾಡಲಾಗಿದೆ ಅಲ್ಲೆಲ್ಲ ಕಟ್ಟುನಿಟ್ಟಿನ ದಂಡ ಪಾವತಿ ವಿಧಾನವನ್ಜು ಕಡ್ಡಾಯವಾಗಿ ಜಾರಿಗೆ ತಂದಿತ್ತು. ವಾಹನದಲ್ಲಿ ಓಡಾಡುವಾಗ ಸುರಕ್ಷತಾ ಕ್ರಮ ವಹಿಸದೆ ಇದ್ದರೆ ದಂಡ ಪಾವತಿ ಮಾಡಲೇ ಬೇಕಾಗುತ್ತದೆ ಎಂಬ ನಿಯಮ ಕೂಡ ಇದೆ.

ಈ ದಾಖಲೆ ಕಡ್ಡಾಯ
DL ಅಂದರೆ ವಾಹನ ಪರವಾನಿಗೆ ಹೊಂದಿರುವ ಜೊತೆಗೆ ಇನ್ನು ಮುಂದೆ ವಾಹನ ಓಡಾಟ ಮಾಡುವವರು ಕಡ್ಡಾಯವಾಗಿ ಎಮಿಷನ್ ಟೆಸ್ಟ್ ರಿಪೋರ್ಟ್ ಸಹ ಹೊಂದಿರಬೇಕು ಎಂದು ಹೇಳಲಾಗಿದೆ‌.ಈ ಒಂದು ದಾಖಲೆ ಮೂಲಕ ವಾಹನದ ಹೊಗೆ ಹೊರಸೂಸುವಿಕೆ ಪ್ರಮಾಣ ಅರಿಯುವ ಜೊತೆಗೆ ಹಳೆ ವಾಹನಗಳ ಹೊರಸೂಸುವಿಕೆ ಮಟ್ಟ ಹೆಚ್ಚಿದ್ದರೆ ಅದನ್ನು ರಿಪೇರಿ ಮಾಡಿಯಾದರೂ ಸಾಮಾನ್ಯ ಹೊಗೆ ಹೊರ ಸೂಸುವಿಕೆ ಬರುವಂತೆ ನೋಡಿಕೊಳ್ಳಲಾಗುವುದು. ಹಾಗಾಗಿ ಇನ್ನು ಮುಂದೆ ಡಿಎಲ್ ಜೊತೆಗೆ ಎಮಿಷನ್ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿ ಕೊಂಡೊಯ್ಯಬೇಕು.

How can I check my traffic fine in Karnataka?Is traffic fines 50 discount in Karnataka?
What are the new traffic rules in Karnataka 2024?
What is the traffic fines in Bangalore?
Image Source: Hindustan Times

ಎಷ್ಟು ‌ಮೊತ್ತ ನೀಡಬೇಕು
ನೀವು ಎಮಿಷನ್ ಟೆಸ್ಟ್ ರಿಪೋರ್ಟ್ ಇಲ್ಲದೆ ಪೊಲ್ಯೂಶನ್ ಕಂಟ್ರೋಲ್ ತಿಳಿದು ಬರಲಾರದು ಹಾಗಾಗಿ ಈ ದಾಖಲೆ ಇಲ್ಲದೆ ಪ್ರಯಾಣ ಮಾಡಿದರೆ‌ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. RTO ನಿಂದ ಬಂದ ನಿಯಮದ ಪ್ರಕಾರ ಪ್ರತಿಯೊಬ್ಬ ವಾಹನ ಸವಾರರು ಈ‌ ಒಂದು ಪೊಲ್ಯೂಶನ್ ಕಂಟ್ರೋಲ್ (emission) ರಿಪೋರ್ಟ್ ಹೊಂದಿರಲೇ ಬೇಕು ತಪ್ಪಿದ್ದಲ್ಲಿ 1-5 ಸಾವಿರ ರೂಪಾಯಿ ತನಕ ದಂಡ ವಿಧಿಸಲಾಗುವುದು ಎಂದು RTO ಈ ಬಗ್ಗೆ ಆದೇಶ ನೀಡಿದೆ.

advertisement

Leave A Reply

Your email address will not be published.